ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ

ADVERTISEMENT

ರಷ್ಯಾದಲ್ಲಿ ಉದ್ಯೋಗದ ಭರವಸೆ ನೀಡಿ ವಂಚನೆ :ನಾಲ್ವರ ಬಂಧನ

ಆಕರ್ಷಕ ವೇತನದ ಉದ್ಯೋಗದ ಆಮಿಷ ಒಡ್ಡಿ ಭಾರತದ ಯುವಕರನ್ನು ರಷ್ಯಾಕ್ಕೆ ಕರೆದೊಯ್ದು ಅಲ್ಲಿನ ಸೇನೆಗೆ ಸೇರ್ಪಡೆ ಗೊಳಿಸಿರುವ ಪ್ರಕರಣದ ಜೊತೆ ನಂಟಿರುವ ಮಾನವ ಕಳ್ಳಸಾಗಣೆಗೆ ಸಂಬಂಧಿಸಿ ಸಿಬಿಐ ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ.
Last Updated 9 ಮೇ 2024, 0:30 IST
ರಷ್ಯಾದಲ್ಲಿ ಉದ್ಯೋಗದ ಭರವಸೆ ನೀಡಿ ವಂಚನೆ :ನಾಲ್ವರ ಬಂಧನ

ಬ್ಯಾಂಕ್ ನೌಕರರ ವಿಶೇಷ ಸೌಲಭ್ಯಕ್ಕೆ ತೆರಿಗೆ ಅನ್ವಯ: ಸುಪ್ರೀಂ ಕೋರ್ಟ್‌

ಬ್ಯಾಂಕ್‌ ನೌಕರರು ಪಡೆಯುವ ಬಡ್ಡಿರಹಿತ ಸಾಲ ಸೌಲಭ್ಯ ಅಥವಾ ರಿಯಾಯಿತಿ ದರದ ಸಾಲಸೌಲಭ್ಯವು ವಿಶೇಷವಾದ ಒಂದು ಸವಲತ್ತು ಇದ್ದಂತೆ ಎಂದು ಹೇಳಿರುವ ಸುಪ್ರೀಂ ಕೋರ್ಟ್‌, ಈ ಸವಲತ್ತುಗಳಿಗೆ ಆದಾಯ ತೆರಿಗೆ ಕಾಯ್ದೆಯ ಅಡಿ ತೆರಿಗೆ ಅನ್ವಯವಾಗುತ್ತದೆ ಎಂದು ಹೇಳಿದೆ.
Last Updated 9 ಮೇ 2024, 0:30 IST
ಬ್ಯಾಂಕ್ ನೌಕರರ ವಿಶೇಷ ಸೌಲಭ್ಯಕ್ಕೆ ತೆರಿಗೆ ಅನ್ವಯ: ಸುಪ್ರೀಂ ಕೋರ್ಟ್‌

ಪಿತ್ರೋಡಾ ಮಾತಿಗೆ ಪ್ರಧಾನಿ ಕಿಡಿ

ಅಂತರ ಕಾಯ್ದುಕೊಂಡ ಕಾಂಗ್ರೆಸ್‌ * ಬಿಜೆಪಿ, ಮಿತ್ರ ಪಕ್ಷಗಳ ವಾಗ್ದಾಳಿ
Last Updated 8 ಮೇ 2024, 16:30 IST
ಪಿತ್ರೋಡಾ ಮಾತಿಗೆ ಪ್ರಧಾನಿ ಕಿಡಿ

ಬಾಲನ್ಯಾಯ: ಮೂರು ತಿಂಗಳ ಅವಧಿ ಕಡ್ಡಾಯವಲ್ಲ; ಸುಪ್ರೀಂ ಕೋರ್ಟ್

ಕಾನೂನಿನ ಜೊತೆ ಸಂಘರ್ಷಕ್ಕೆ ಗುರಿಯಾಗಿರುವ ಮಗುವನ್ನು ಬಾಲಕ ಎಂದು ಪರಿಗಣಿಸಬೇಕೋ, ವಯಸ್ಕ ಎಂದು ಪರಿಗಣಿಸಬೇಕೋ ಎಂಬ ಬಗ್ಗೆ ಪ್ರಾಥಮಿಕ ಪರಿಶೀಲನೆ ನಡೆಸಲು ನೀಡಿರುವ ಮೂರು ತಿಂಗಳ ಅವಧಿಯು ‘ಕಡ್ಡಾಯ’ವೇನೂ ಅಲ್ಲ, ಅದು ‘ನಿರ್ದೇಶನದ’ ಸ್ವರೂಪದಲ್ಲಷ್ಟೇ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
Last Updated 8 ಮೇ 2024, 16:28 IST
ಬಾಲನ್ಯಾಯ: ಮೂರು ತಿಂಗಳ ಅವಧಿ ಕಡ್ಡಾಯವಲ್ಲ; ಸುಪ್ರೀಂ ಕೋರ್ಟ್

ಕೇರಳ: ಕೆ.ಸುಧಾಕರನ್‌ಗೆ ಮತ್ತೆ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ

ಪಕ್ಷದ ಒಂದು ವಿಭಾಗದ ಮುಖಂಡರ ತೀವ್ರ ಆಕ್ಷೇಪದ ನಡುವೆಯೇ ಕೆ.ಸುಧಾಕರನ್ ಅವರು ಕೇರಳ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ಬುಧವಾರ ಅಧಿಕಾರ ಸ್ವೀಕರಿಸಿದರು.
Last Updated 8 ಮೇ 2024, 16:17 IST
ಕೇರಳ: ಕೆ.ಸುಧಾಕರನ್‌ಗೆ ಮತ್ತೆ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ

ಅಂಬಾನಿ–ಅದಾನಿ ಜತೆ ಸಖ್ಯ: ಮೋದಿ–ರಾಹುಲ್‌ ಜಟಾಪಟಿ

ಉದ್ಯಮಿಗಳಾದ ಗೌತಮ್‌ ಅದಾನಿ ಮತ್ತು ಮುಕೇಶ್‌ ಅಂಬಾನಿ ಅವರೊಂದಿಗಿನ ನಂಟಿನ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಡುವೆ ಮಾತಿನ ಜಟಾಪಟಿ ತೀವ್ರಗೊಂಡಿದೆ.
Last Updated 8 ಮೇ 2024, 16:11 IST
ಅಂಬಾನಿ–ಅದಾನಿ ಜತೆ ಸಖ್ಯ: ಮೋದಿ–ರಾಹುಲ್‌ ಜಟಾಪಟಿ

ಲಿವ್‌–ಇನ್ ಎಂಬುದು ಎರವಲು ಸಂಬಂಧ: ಹೈಕೋರ್ಟ್

ಲಿವ್–ಇನ್ ಸಂಬಂಧಗಳು ‘ಎರವಲು ಪಡೆದವು’, ಇವು ಭಾರತೀಯ ನಂಬಿಕೆಗಳಿಗೆ ವಿರುದ್ಧವಾಗಿವೆ ಎಂದು ಹೇಳಿರುವ ಛತ್ತೀಸಗಢ ಹೈಕೋರ್ಟ್‌, ಈಗ ಮದುವೆ ಎಂಬ ಪದ್ಧತಿಯು ಜನರನ್ನು ಈ ಹಿಂದಿನಷ್ಟು ಪ್ರಮಾಣದಲ್ಲಿ ಪ್ರಭಾವಿಸುತ್ತಿಲ್ಲ ಎಂದು ಹೇಳಿದೆ.
Last Updated 8 ಮೇ 2024, 16:03 IST
ಲಿವ್‌–ಇನ್ ಎಂಬುದು ಎರವಲು ಸಂಬಂಧ: ಹೈಕೋರ್ಟ್
ADVERTISEMENT

ರಾಜಕೀಯ ವಾಗ್ವಾದಕ್ಕೆ ಅವಕಾಶ ಇಲ್ಲ: ಸುಪ್ರೀಂ ಕೋರ್ಟ್

ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸಂದೀಪ್‌ ಮೆಹ್ತಾ ಅವರನ್ನು ಒಳಗೊಂಡ ನ್ಯಾಯಪೀಠವು, ಕೋರ್ಟ್‌ ಕಾನೂನಾತ್ಮಕ ವಿಚಾರಗಳನ್ನು ಮಾತ್ರ ನಿರ್ಧರಿಸುತ್ತದೆ. ಇಲ್ಲಿ ರಾಜಕೀಯ ವಾಗ್ವಾದಕ್ಕೆ ಅವಕಾಶ ಇಲ್ಲ ಎಂದು ಹೇಳಿತು.
Last Updated 8 ಮೇ 2024, 15:48 IST
ರಾಜಕೀಯ ವಾಗ್ವಾದಕ್ಕೆ ಅವಕಾಶ ಇಲ್ಲ: ಸುಪ್ರೀಂ ಕೋರ್ಟ್

ಹರಿಯಾಣ ಸರ್ಕಾರ ವಜಾಕ್ಕೆ ಕಾಂಗ್ರೆಸ್‌ ಆಗ್ರಹ: ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯ

ಹರಿಯಾಣದ ಬಿಜೆಪಿ ಸರ್ಕಾರಕ್ಕೆ ಮೂವರು ಪಕ್ಷೇತರ ಶಾಸಕರು ಬೆಂಬಲ ಹಿಂಪಡೆದಿದ್ದರಿಂದ ನಯಾಬ್ ಸಿಂಗ್ ಸೈನಿ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಅದನ್ನು ಕೂಡಲೇ ವಜಾಗೊಳಿಸಬೇಕು ಎಂದು ಕಾಂಗ್ರೆಸ್‌ ರಾಜ್ಯಪಾಲರನ್ನು ಆಗ್ರಹಿಸಿದೆ.
Last Updated 8 ಮೇ 2024, 15:30 IST
ಹರಿಯಾಣ ಸರ್ಕಾರ ವಜಾಕ್ಕೆ ಕಾಂಗ್ರೆಸ್‌ ಆಗ್ರಹ: ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯ

ಪ್ರಧಾನಿಗೆ ಆಂಧ್ರಪ್ರದೇಶಕ್ಕೆ ಬರುವ ಅರ್ಹತೆಯಿಲ್ಲ: ವೈ.ಎಸ್‌.ಶರ್ಮಿಳಾ

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 10 ವರ್ಷಗಳಿಂದ ಆಂಧ್ರಪ್ರದೇಶಕ್ಕೆ ಮೋಸ ಮಾಡಿರುವುದರಿಂದ ರಾಜ್ಯಕ್ಕೆ ಬರಲು ಅವರಿಗೆ ಅರ್ಹತೆ ಇಲ್ಲ ಎಂದು ಆಂಧ್ರಪ್ರದೇಶದ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವೈ.ಎಸ್‌.ಶರ್ಮಿಳಾ ಬುಧವಾರ ಹೇಳಿದ್ದಾರೆ.
Last Updated 8 ಮೇ 2024, 15:29 IST
ಪ್ರಧಾನಿಗೆ ಆಂಧ್ರಪ್ರದೇಶಕ್ಕೆ ಬರುವ ಅರ್ಹತೆಯಿಲ್ಲ: ವೈ.ಎಸ್‌.ಶರ್ಮಿಳಾ
ADVERTISEMENT