ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ

ADVERTISEMENT

ಸಂಗತ: ಬೇಸರದ ಆಗರ ಆಗದಿರಲಿ ಬೇಸಿಗೆ

ಮಕ್ಕಳು ಇಷ್ಟಪಟ್ಟರೆ ಅಂತಹವರನ್ನು ಬೇಸಿಗೆ ಶಿಬಿರಕ್ಕೆ ಸೇರಿಸುವುದು ತಪ್ಪಲ್ಲ. ಆದರೆ ಅವರನ್ನು ಬಲವಂತವಾಗಿ ಅಲ್ಲಿಗೆ ದೂಡುವ ಪ್ರವೃತ್ತಿ ಸರಿಯಲ್ಲ
Last Updated 3 ಮೇ 2024, 23:43 IST
ಸಂಗತ: ಬೇಸರದ ಆಗರ ಆಗದಿರಲಿ ಬೇಸಿಗೆ

ಸಂಗತ: ಜೀವನೋತ್ಸಾಹ ಕುಗ್ಗಿಸದಿರಲಿ ದುಡಿಮೆ

ಬಿಡುವಿಲ್ಲದ ದುಡಿಮೆಯಿಂದ ವ್ಯಕ್ತಿಯ ಜೀವಂತಿಕೆಗೆ, ಸೃಜನಶೀಲ ಸಾಮರ್ಥ್ಯಕ್ಕೆ ಪೆಟ್ಟು
Last Updated 3 ಮೇ 2024, 0:06 IST
ಸಂಗತ: ಜೀವನೋತ್ಸಾಹ ಕುಗ್ಗಿಸದಿರಲಿ ದುಡಿಮೆ

ಸಂಗತ | ಮತ ಚಲಾವಣೆ: ಪೂರಕ ಉಪಕ್ರಮ

ಮತ ಚಲಾವಣೆಗೆ ನಿರುತ್ಸಾಹ ತೋರುವ ಮಹಾನಗರಗಳ ನಿವಾಸಿಗಳಲ್ಲಿ ಉತ್ಸಾಹ ತುಂಬಲು ಇವೆ ಹಲವು ಮಾರ್ಗೋಪಾಯಗಳು
Last Updated 30 ಏಪ್ರಿಲ್ 2024, 23:36 IST
ಸಂಗತ | ಮತ ಚಲಾವಣೆ: ಪೂರಕ ಉಪಕ್ರಮ

ಸಂಗತ | ಅದ್ದೂರಿ ಮದುವೆ, ಅಗೋಚರ ಪ್ರಭಾವ

ಉಳ್ಳವರು ಖರ್ಚು ಮಾಡುವುದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂಬ ವಾದವನ್ನು ಒಪ್ಪುವ ಮೊದಲು, ಅದರಿಂದಾಗುವ ಅಗೋಚರ ಪರಿಣಾಮಗಳ ಕುರಿತೂ ಯೋಚಿಸಬೇಕಿದೆ
Last Updated 28 ಏಪ್ರಿಲ್ 2024, 21:53 IST
ಸಂಗತ | ಅದ್ದೂರಿ ಮದುವೆ, ಅಗೋಚರ ಪ್ರಭಾವ

ಸಂಗತ | ಐ-ಸ್ಟೆಮ್: ಸಂಶೋಧನೆಗೆ ಪೂರಕ

ಸಂಶೋಧಕರು ಮತ್ತು ಸಂಶೋಧನಾ ಸಂಪನ್ಮೂಲಗಳನ್ನು ಬೆಸೆಯುವ ತನ್ನ ಮೂಲ ಉದ್ದೇಶದಲ್ಲಿ ಈ ಉಪಕ್ರಮ ಯಶಸ್ಸು ಕಾಣಬೇಕಿದೆ
Last Updated 26 ಏಪ್ರಿಲ್ 2024, 19:29 IST
ಸಂಗತ | ಐ-ಸ್ಟೆಮ್: ಸಂಶೋಧನೆಗೆ ಪೂರಕ

ಸಂಗತ | ರಜೆ ಸಿಕ್ಕಿದೆ, ಮೋಜಿಗಲ್ಲ!

ಚುನಾವಣಾ ದಿನದಂದು ಘೋಷಿಸಲಾಗುವ ರಜೆ ನಿಜ ಅರ್ಥದಲ್ಲಿ ರಜೆಯೇ ಅಲ್ಲ. ನಾಗರಿಕರು ಮಹತ್ತರ ಕರ್ತವ್ಯವನ್ನು ನಿಭಾಯಿಸಲು ನೀಡುವ ಅವಕಾಶ
Last Updated 25 ಏಪ್ರಿಲ್ 2024, 20:14 IST
ಸಂಗತ | ರಜೆ ಸಿಕ್ಕಿದೆ, ಮೋಜಿಗಲ್ಲ!

ಸಂಗತ | ಎಲ್ಲಿದೆ ಭ್ರಷ್ಟಾಚಾರ ನಿಗ್ರಹಾಸ್ತ್ರ?

ಚುನಾವಣಾ ವ್ಯವಸ್ಥೆಯ ಲೋಪಗಳ ನಿವಾರಣೆಗೆ ನಾಗರಿಕರು ಒತ್ತಡ ಹೇರಬೇಕಾಗಿದೆ
Last Updated 24 ಏಪ್ರಿಲ್ 2024, 19:30 IST
ಸಂಗತ | ಎಲ್ಲಿದೆ ಭ್ರಷ್ಟಾಚಾರ ನಿಗ್ರಹಾಸ್ತ್ರ?
ADVERTISEMENT

ಸಂಗತ | ಪರಂಪರೆಯ ರಕ್ಷಣೆಗೆ ಅಮೆರಿಕದ ಬದ್ಧತೆ

ವಿಶ್ವ ಪಾರಂಪರಿಕ ದಿನವನ್ನು ನಾವು ಈಚೆಗೆ ಆಚರಿಸಿದ್ದೇವೆ. ನಮ್ಮ ಇತಿಹಾಸದ ವೈವಿಧ್ಯ ಹಾಗೂ ಆಳವನ್ನು ಹೇಳುವ ಸ್ಮಾರಕಗಳನ್ನು ಗುರುತಿಸುವ ಕೆಲಸ ಮಾಡುವ ದಿನ ಇದು.
Last Updated 23 ಏಪ್ರಿಲ್ 2024, 22:09 IST
ಸಂಗತ | ಪರಂಪರೆಯ ರಕ್ಷಣೆಗೆ ಅಮೆರಿಕದ ಬದ್ಧತೆ

ಸಂಗತ | ಪುಸ್ತಕ ‘ಕಾಣೆ’ ಆಗಬೇಕಿದೆ!

ಪ್ರತಿವರ್ಷ ಅಪಾರ ಸಂಖ್ಯೆಯಲ್ಲಿ ಪುಸ್ತಕಗಳು ಬಿಡುಗಡೆಯಾಗುತ್ತವಾದರೂ ಓದುಗರ ಗಮನಕ್ಕೆ ಬರುವುದು ಕೆಲವಷ್ಟೇ. ಇದಕ್ಕೆ ಕಾರಣ ಹುಡುಕಬೇಕಿದೆ
Last Updated 22 ಏಪ್ರಿಲ್ 2024, 19:19 IST
ಸಂಗತ | ಪುಸ್ತಕ ‘ಕಾಣೆ’ ಆಗಬೇಕಿದೆ!

ಸಂಗತ | ಸಂತ್ರಸ್ತರ ಸುತ್ತ ಮೇಲಾಟದ ಹುತ್ತ

ಭೀಕರ ಪ್ರಕರಣಗಳಲ್ಲಿ ಸಂತ್ರಸ್ತೆಯಲ್ಲೇ ತಪ್ಪು ಹುಡುಕುವುದರಿಂದ ಹಿಡಿದು ಆರೋಪಿಯನ್ನು ಒಂದು ಸಮುದಾಯದ ನಡುವೆ ನಿಲ್ಲಿಸುವ ವಿಕೃತ ಮನಃಸ್ಥಿತಿಗೆ ಸಮಾಜ ಹೊರಳುವುದೇಕೆ?
Last Updated 21 ಏಪ್ರಿಲ್ 2024, 20:00 IST
ಸಂಗತ | ಸಂತ್ರಸ್ತರ ಸುತ್ತ ಮೇಲಾಟದ ಹುತ್ತ
ADVERTISEMENT