ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Cricket

ADVERTISEMENT

ಮಹಿಳಾ ಕ್ರಿಕೆಟ್: ಭಾರತಕ್ಕೆ ಕ್ಲೀನ್‌ಸ್ವೀಪ್ ಗುರಿ

ಭಾರತ ಮಹಿಳಾ ಕ್ರಿಕೆಟ್ ತಂಡ ಗುರುವಾರ ಇಲ್ಲಿ ನಡೆಯಲಿರುವ ಐದನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಸರಣಿಯನ್ನು 5-0 ಅಂತರದಿಂದ ಕ್ಲೀನ್‌ಸ್ವೀಪ್ ಮಾಡುವ ಗುರಿ ಹೊಂದಿದೆ.
Last Updated 8 ಮೇ 2024, 16:21 IST
ಮಹಿಳಾ ಕ್ರಿಕೆಟ್: ಭಾರತಕ್ಕೆ ಕ್ಲೀನ್‌ಸ್ವೀಪ್ ಗುರಿ

ನಾಲ್ವರು ಸ್ಪಿನ್ನರ್ ಆಯ್ಕೆಯಲ್ಲಿ ಅಚ್ಚರಿಯಿಲ್ಲ: ವಾಲ್ಷ್

ಮುಂಬರುವ ಟಿ20 ವಿಶ್ವಕಪ್‌ಗೆ ಭಾರತ ತಂಡ ನಾಲ್ವರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಿರುವ ನಿರ್ಧಾರದಿಂದ ಅಚ್ಚರಿಯಾಗಿಲ್ಲ ಎಂದು ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಕೋರ್ಟ್ನಿ ವಾಲ್ಷ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 8 ಮೇ 2024, 16:17 IST
ನಾಲ್ವರು ಸ್ಪಿನ್ನರ್ ಆಯ್ಕೆಯಲ್ಲಿ ಅಚ್ಚರಿಯಿಲ್ಲ: ವಾಲ್ಷ್

IPL ಮಾದರಿಯಲ್ಲಿ BCL ಟೂರ್ನಿ ಅನಾವರಣ ಮಾಡಿದ ವೆಂಗ್‌ಸರ್ಕಾರ್, ವಾಲ್ಷ್, RP ಸಿಂಗ್

ಮಾಜಿ ಕ್ರಿಕೆಟಿಗರಾದ ಕೌರ್ಟ್ನಿ ವಾಲ್ಷ್, ದಿಲೀಪ್ ವೆಂಕ್‌ಸರ್ಕಾರ್ ಹಾಗೂ ಆರ್‌.ಪಿ ಸಿಂಗ್‌ ಅವರು ‘ಬಿಗ್‌ ಕ್ರಿಕೆಟ್ ಲೀಗ್‌ (ಬಿಸಿಎಲ್‌) ಎನ್ನುವ ಫ್ರಾಂಚೈಸಿ ಮಾದರಿಯ ಟಿ–20 ಕ್ರಿಕೆಟ್ ಲೀಗ್ ಅನ್ನು ಬುಧವಾರ ಲೋಕಾರ್ಪಣೆಗೊಳಿಸಿದರು.
Last Updated 8 ಮೇ 2024, 15:24 IST
IPL ಮಾದರಿಯಲ್ಲಿ BCL ಟೂರ್ನಿ ಅನಾವರಣ ಮಾಡಿದ ವೆಂಗ್‌ಸರ್ಕಾರ್, ವಾಲ್ಷ್, RP ಸಿಂಗ್

ಟೈಗರ್‌ ಕಪ್‌ ಕ್ರಿಕೆಟ್‌ ಟೂರ್ನಿ: ಸಚಿನ್‌, ಹಮ್ಜಾ ಶತಕ

ಟಿ. ಸಚಿನ್‌ ಮತ್ತು ಮೊಹಮ್ಮದ್ ಹಮ್ಜಾ ಅವರ ಶತಕದ ಬಲದಿಂದ ಪ್ಯಾಂಥರ್ಸ್‌ ಕ್ರಿಕೆಟ್‌ ಅಕಾಡೆಮಿಯು ಟೈಗರ್‌ ಕಪ್‌ 12 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಮ್ಯಾಕ್ಸ್‌ ಮುಲ್ಲರ್‌ ತಂಡವನ್ನು 94 ರನ್‌ಗಳಿಂದ ಮಣಿಸಿತು.
Last Updated 8 ಮೇ 2024, 14:29 IST
ಟೈಗರ್‌ ಕಪ್‌ ಕ್ರಿಕೆಟ್‌ ಟೂರ್ನಿ: ಸಚಿನ್‌, ಹಮ್ಜಾ ಶತಕ

ಹೆಡ್, ಅಭಿಷೇಕ್ ಸ್ಫೋಟಕ ಅರ್ಧಶತಕ; ಲಖನೌ ವಿರುದ್ಧ ಹೈದರಾಬಾದ್‌ಗೆ 10 ವಿಕೆಟ್ ಜಯ

ಏಕಪಕ್ಷೀಯವಾದ ಪಂದ್ಯದಲ್ಲಿ ಲಖನೌಗೆ ‘ಸನ್‌ ಸ್ಟ್ರೋಕ್‌’
Last Updated 8 ಮೇ 2024, 13:34 IST
ಹೆಡ್, ಅಭಿಷೇಕ್ ಸ್ಫೋಟಕ ಅರ್ಧಶತಕ; ಲಖನೌ ವಿರುದ್ಧ ಹೈದರಾಬಾದ್‌ಗೆ 10 ವಿಕೆಟ್ ಜಯ

ಮೂರನೇ ಟಿ20: ಬಾಂಗ್ಲಾಕ್ಕೆ ಜಯ

ತೌಹಿದ್ ಹೃದಯ್ (57, 38 ಎಸೆತ) ಅವರ ಚೊಚ್ಚಲ ಅರ್ಧ ಶತಕದ ನೆರವಿನಿಂದ ಬಾಂಗ್ಲಾದೇಶ ತಂಡ ಮಂಗಳವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು 9 ರನ್‌ಗಳಿಂದ ಸೋಲಿಸಿತು.
Last Updated 7 ಮೇ 2024, 16:09 IST
ಮೂರನೇ ಟಿ20: ಬಾಂಗ್ಲಾಕ್ಕೆ ಜಯ

ಕ್ರಿಕೆಟ್: ಹಾತೂರು ವಲಯ ತಂಡಕ್ಕೆ ಪ್ರಶಸ್ತಿ

ಕೊಡಗು ಹೆಗ್ಗಡೆ ಸಮಾಜದ ಕ್ರೀಡೋತ್ಸವ
Last Updated 7 ಮೇ 2024, 13:08 IST
ಕ್ರಿಕೆಟ್: ಹಾತೂರು ವಲಯ ತಂಡಕ್ಕೆ ಪ್ರಶಸ್ತಿ
ADVERTISEMENT

ರೋಹಿತ್‌ಗೆ ವಿರಾಮ ಅಗತ್ಯ: ಮೈಕೆಲ್‌ ಕ್ಲಾರ್ಕ್

ವಿಶ್ರಾಂತಿ ಪಡೆದರೆ ಟಿ20 ವಿಶ್ವಕಪ್‌ಗೆ ತಾಜಾತನದಿಂದ ಆಡಲು ಸಾಧ್ಯ: ಕ್ಲಾರ್ಕ್
Last Updated 7 ಮೇ 2024, 12:38 IST
ರೋಹಿತ್‌ಗೆ ವಿರಾಮ ಅಗತ್ಯ: ಮೈಕೆಲ್‌ ಕ್ಲಾರ್ಕ್

ಧರ್ಮಶಾಲಾದಲ್ಲಿ ದೇಶದ ಮೊದಲ ಹೈಬ್ರಿಡ್‌ ಪಿಚ್‌

ಭಾರತದ ಮೊತ್ತಮೊದಲ ಹೈಬ್ರಿಡ್‌ ಪಿಚ್‌ಅನ್ನು ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ವರ್ಣರಂಜಿತ ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು.
Last Updated 6 ಮೇ 2024, 15:16 IST
ಧರ್ಮಶಾಲಾದಲ್ಲಿ ದೇಶದ ಮೊದಲ ಹೈಬ್ರಿಡ್‌ ಪಿಚ್‌

ಪಾಂಡಿಯಂಡ, ಕಾಣತಂಡಗಳಿಗೆ ಭಾರಿ ಗೆಲುವು

ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿ
Last Updated 6 ಮೇ 2024, 4:55 IST
ಪಾಂಡಿಯಂಡ, ಕಾಣತಂಡಗಳಿಗೆ ಭಾರಿ ಗೆಲುವು
ADVERTISEMENT
ADVERTISEMENT
ADVERTISEMENT