ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

House

ADVERTISEMENT

ಗುಡಿಸಲು ಕಿತ್ತು ಐದು ವರ್ಷ ಕಳೆದರೂ ಮಂಜೂರಾಗದ ಮನೆ: ಕುಟುಂಬದ ಸ್ಥಿತಿ ಅತಂತ್ರ

ಗುಡಿಸಲು ಮುಕ್ತ ಗ್ರಾಮ ನಿರ್ಮಾಣಕ್ಕೆ ಸರ್ಕಾರ ಹಲವು ವಸತಿ ಯೋಜನೆ ಜಾರಿಗೊಳಿಸಿದೆ. ಇದೇ ಯೋಜನೆಯನ್ನು ನಂಬಿಕೊಂಡ ಬಡ ಪರಿಶಿಷ್ಟ ಕುಟುಂಬವೊಂದು ಇದ್ದ ಗುಡಿಸಲನ್ನು ಕಿತ್ತು ಹಾಕಿ ಐದು ವರ್ಷ ಕಳೆದಿದೆ. ಆದರೆ ಇದುವರೆಗೆ ಮನೆ ಮಂಜೂರು ಆಗಿಲ್ಲ.
Last Updated 9 ಮೇ 2024, 8:42 IST
ಗುಡಿಸಲು ಕಿತ್ತು ಐದು ವರ್ಷ ಕಳೆದರೂ ಮಂಜೂರಾಗದ ಮನೆ: ಕುಟುಂಬದ ಸ್ಥಿತಿ ಅತಂತ್ರ

ಮಂಗಳೂರು | ಬಂದರು: ಹೆಂಚಿನ ಮನೆಯಲ್ಲಿ ಬೆಂಕಿ ಅವಘಡ

ಮಂಗಳೂರು ನಗರದ ಬಂದರ್‌ನ ಜಿ.ಎಂ.ರಸ್ತೆ ಬಳಿಯ ಹಳೆ ಮಂಗಳೂರು ಹೆಂಚಿನಿಂದ ನಿರ್ಮಿಸಿದ್ದ ಮನೆಯೊಂದರಲ್ಲಿ ಶನಿವಾರ ಬೆಂಕಿ ಅವಘಡ ಸಂಭವಿಸಿದ್ದು, ಒಳಗಿದ್ದ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.
Last Updated 6 ಏಪ್ರಿಲ್ 2024, 10:41 IST
ಮಂಗಳೂರು | ಬಂದರು: ಹೆಂಚಿನ ಮನೆಯಲ್ಲಿ ಬೆಂಕಿ ಅವಘಡ

MGNREGA:ಗ್ರಾಮ ಪಂಚಾಯಿತಿಗಳಿಗೆ ಭಾರವಾದ ಕೂಲಿಗೆ ಬರುವ ತಾಯಂದಿರ ಮಕ್ಕಳ ಕೂಸಿನ ಮನೆ

* ಪಂಚಾಯಿತಿಗಳ ಅನುದಾನ ಬಳಕೆಗೆ ವಿರೋಧ * ಯೋಜನೆಯ ಸ್ವರೂಪ ಬದಲಿಸಲು ಆಗ್ರಹ
Last Updated 7 ಫೆಬ್ರುವರಿ 2024, 2:37 IST
MGNREGA:ಗ್ರಾಮ ಪಂಚಾಯಿತಿಗಳಿಗೆ ಭಾರವಾದ ಕೂಲಿಗೆ ಬರುವ ತಾಯಂದಿರ ಮಕ್ಕಳ ಕೂಸಿನ ಮನೆ

ಮನೆ ನಿರ್ಮಿಸುವವರಿಗೆ ತಾತ್ಕಾಲಿಕ ವ್ಯವಸ್ಥೆ: ಬಿಡಿಎ ಭರವಸೆ

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆಯಾಗಿರುವ ನಿವೇಶನದಾರರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬದ್ಧವಾಗಿದೆ ಎಂದು ಪ್ರಾಧಿಕಾರದ ಎಂಜಿನಿಯರ್ ಸದಸ್ಯ ಶಾಂತ ರಾಜಣ್ಣ ತಿಳಿಸಿದ್ದಾರೆ.
Last Updated 23 ಡಿಸೆಂಬರ್ 2023, 15:24 IST
ಮನೆ ನಿರ್ಮಿಸುವವರಿಗೆ ತಾತ್ಕಾಲಿಕ ವ್ಯವಸ್ಥೆ: ಬಿಡಿಎ ಭರವಸೆ

50 ಸಾವಿರ ಮನೆ ಬಡವರಿಗೆ ಹಸ್ತಾಂತರಿಸಿ: ಇಂಡಿಯನ್‌ ಫ್ರೀಡಂ ಪ್ಯಾಂಥರ್ಸ್‌

ಬಡ ಫಲಾನುಭವಿಗಳಿಗೆ 50 ಸಾವಿರ ಮನೆಗಳನ್ನು ನಿರ್ಮಿಸಿ, ಉಚಿತವಾಗಿ ನೀಡುವ ಕಾಂಗ್ರೆಸ್‌ನ 6ನೇ ಗ್ಯಾರಂಟಿ ಕೂಡಲೇ ಜಾರಿಗೊಳಿಸುವಂತೆ ಇಂಡಿಯನ್‌ ಫ್ರೀಡಂ ಪ್ಯಾಂಥರ್ಸ್‌ ಸಂಘಟನೆ ಆಗ್ರಹಿಸಿದೆ.
Last Updated 2 ಡಿಸೆಂಬರ್ 2023, 15:34 IST
50 ಸಾವಿರ ಮನೆ ಬಡವರಿಗೆ ಹಸ್ತಾಂತರಿಸಿ: ಇಂಡಿಯನ್‌ ಫ್ರೀಡಂ ಪ್ಯಾಂಥರ್ಸ್‌

ಬಡವರಿಗೆ 2.23 ಲಕ್ಷ ಮನೆ ಉಚಿತ ಹಂಚಿಕೆ: ಜಮೀರ್ ಅಹಮ್ಮದ್ ಖಾನ್

ಹತ್ತು ವರ್ಷಗಳಿಂದ ನನೆಗುದಿಯಲ್ಲಿರುವ 2.23 ಲಕ್ಷ ಮನೆಗಳನ್ನು ಉಚಿತವಾಗಿ ಹಂಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿದ್ದಾರೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್‌ ಅಹಮದ್‌ ಖಾನ್‌ ತಿಳಿಸಿದರು.
Last Updated 3 ನವೆಂಬರ್ 2023, 16:24 IST
ಬಡವರಿಗೆ  2.23 ಲಕ್ಷ ಮನೆ ಉಚಿತ ಹಂಚಿಕೆ: ಜಮೀರ್ ಅಹಮ್ಮದ್ ಖಾನ್

ಬೆಂಗಳೂರು: ಮನೆ ಕಟ್ಟಿಸಿಕೊಡಲು ಮಹಿಳೆಯರ ಮನವಿ

‘ಶೆಡ್‌ಗಳಲ್ಲಿ ಇಲಿ -ಹೆಗ್ಗಣ ಕಾಟದಿಂದ ರಾತ್ರಿಯೆಲ್ಲ ಜಾಗರಣೆ ಮಾಡುವಂತಾಗಿದೆ. ನಮಗೆಲ್ಲ ಮನೆ ಕೊಡಿ’ ಎಂದು ಮಹಿಳೆಯರು ವಸತಿ ಸಚಿವ ಹಾಗೂ ಅಧಿಕಾರಿಗಳಿಗೆ ಕೈಮುಗಿದ ಮನವಿ ಮಾಡಿದರು.
Last Updated 8 ಸೆಪ್ಟೆಂಬರ್ 2023, 14:19 IST
ಬೆಂಗಳೂರು: ಮನೆ ಕಟ್ಟಿಸಿಕೊಡಲು ಮಹಿಳೆಯರ ಮನವಿ
ADVERTISEMENT

ಬ್ರಿಟನ್‌ನ ದುಬಾರಿ ಮನೆ ಲಂಡನ್‌ ಮ್ಯಾನ್ಶನ್‌ ಖರೀದಿಸಿದ ಭಾರತ ಮೂಲದ ಉದ್ಯಮಿ

ಲಂಡನ್‌: ಒಂದು ಕಾಲದಲ್ಲಿ ಲಂಡನ್‌ನ ಅತಿ ದುಬಾರಿ ಮತ್ತು ವಿಲಾಸಿ ಮನೆ ಎಂದೇ ಹೆಸರುವಾಸಿಯಾಗಿದ್ದ ‘ಲಂಡನ್‌ ಮ್ಯಾನ್ಶನ್‌‘ ಅನ್ನು ಭಾರತೀಯ ಮೂಲದ ಉದ್ಯಮಿ ₹1200 ಕೋಟಿ ಕೊಟ್ಟು ಖರೀದಿಸಿದ್ದಾರೆ.
Last Updated 22 ಜುಲೈ 2023, 13:27 IST
ಬ್ರಿಟನ್‌ನ ದುಬಾರಿ ಮನೆ ಲಂಡನ್‌ ಮ್ಯಾನ್ಶನ್‌ ಖರೀದಿಸಿದ ಭಾರತ ಮೂಲದ ಉದ್ಯಮಿ

ವಸತಿ ಯೋಜನೆ: ವ್ಯಾಜ್ಯ ಇತ್ಯರ್ಥಕ್ಕೆ ‘ಸಮಾಲೋಚನೆ ಅದಾಲತ್’

ಕರ್ನಾಟಕ ಗೃಹ ಮಂಡಳಿಯಲ್ಲಿ ಗುರುವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು ಮಾತನಾಡಿದರು.
Last Updated 14 ಜೂನ್ 2023, 18:38 IST
ವಸತಿ ಯೋಜನೆ: ವ್ಯಾಜ್ಯ ಇತ್ಯರ್ಥಕ್ಕೆ ‘ಸಮಾಲೋಚನೆ ಅದಾಲತ್’

ಚಿಂಚೋಳಿ| ಹತ್ತು ವರ್ಷವಾದರೂ ಹಂಚಿಕೆಯಾಗದ ಮನೆಗಳು

ಚಿಂಚೋಳಿ: ಪಾಳು ಬಿದ್ದ ಮನೆಗಳು; ದುರಸ್ತಿ ಮಾಡಲು ಸೂಚಿಸಿದ್ದ ಶಾಸಕ
Last Updated 9 ಜೂನ್ 2023, 23:36 IST
ಚಿಂಚೋಳಿ| ಹತ್ತು ವರ್ಷವಾದರೂ ಹಂಚಿಕೆಯಾಗದ ಮನೆಗಳು
ADVERTISEMENT
ADVERTISEMENT
ADVERTISEMENT