ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Radio

ADVERTISEMENT

ಖ್ಯಾತ ರೇಡಿಯೊ ಉದ್ಘೋಷಕ ಅಮೀನ್‌ ಸಯಾನಿ  ಹೃದಯಾಘಾತದಿಂದ ನಿಧನ

ಖ್ಯಾತ ರೆಡಿಯೊ ಉದ್ಘೋಷಕ ಅಮೀನ್‌ ಸಯಾನಿ ಅವರು ಹೃದಯಾಘಾತದಿಂದ ನಿಧನನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.
Last Updated 21 ಫೆಬ್ರುವರಿ 2024, 6:13 IST
ಖ್ಯಾತ ರೇಡಿಯೊ ಉದ್ಘೋಷಕ ಅಮೀನ್‌ ಸಯಾನಿ  ಹೃದಯಾಘಾತದಿಂದ ನಿಧನ

ಮಡಿಕೇರಿ: ಕಾಫಿನಾಡಿನಲ್ಲಿ ಜೀವಂತ ಇರುವ ರೇಡಿಯೊ

ಹಲೋ ಸರ್ ನಮಸ್ತೆ, ಏನು ಮಾಡುತ್ತಿರುವಿರಿ ಎಂದು ಕಳೆದ ರಾತ್ರಿ ನಾನು ಕರೆ ಮಾಡಿ ಕೇಳಿದ ಬಹುತೇಕ ಮಂದಿ ಹೇಳಿದ್ದು ರೇಡಿಯೊ ಕೇಳುತ್ತಿದ್ದೇನೆ ಎಂದು. ವಿಶೇಷವಾಗಿ ಕೊಡಗಿನಲ್ಲಿ ಸಂಜೆಯ ನಂತರ ತೋಟದ ಮನೆಗಳಲ್ಲಿ, ಕಾಡಂಚಿನ ಪ್ರದೇಶಗಳಲ್ಲಿ, ಹಾಡಿಗಳಲ್ಲಿ ಸಾಮಾನ್ಯವಾಗಿ ಜನರು ರೇಡಿಯೊ ಕೇಳುತ್ತಾರೆ
Last Updated 13 ಫೆಬ್ರುವರಿ 2024, 7:27 IST
ಮಡಿಕೇರಿ: ಕಾಫಿನಾಡಿನಲ್ಲಿ ಜೀವಂತ ಇರುವ ರೇಡಿಯೊ

ಸಂಪನ್ಮೂಲದ ಕೊರತೆ: ಸಮುದಾಯ ಬಾನುಲಿ ಕೇಂದ್ರಗಳಿಗೆ ಸಂಕಷ್ಟ

‘ಸಮುದಾಯ ಬಾನುಲಿ ಕೇಂದ್ರಗಳು ಆರ್ಥಿಕ ಸಂಪನ್ಮೂಲವಿಲ್ಲದೇ ಸಂಕಷ್ಟದಲ್ಲಿದ್ದು, ರಾಜ್ಯ ಸರ್ಕಾರ ಇತರೆ ಮಾಧ್ಯಮಗಳಿಗೆ ನೀಡುತ್ತಿರುವ ಜಾಹೀರಾತು ನೀತಿಯನ್ನೇ ಸಮುದಾಯ ರೇಡಿಯೊಗಳಿಗೂ ಅನ್ವಯಿಸಬೇಕು’ ಎಂದು ಕರ್ನಾಟಕ ಸಮುದಾಯ ಬಾನುಲಿ ಕೇಂದ್ರಗಳ ಸಂಘ ಆಗ್ರಹಿಸಿದೆ.
Last Updated 31 ಜನವರಿ 2024, 15:36 IST
ಸಂಪನ್ಮೂಲದ ಕೊರತೆ: ಸಮುದಾಯ ಬಾನುಲಿ ಕೇಂದ್ರಗಳಿಗೆ ಸಂಕಷ್ಟ

Fact Check: ರೇಡಿಯೊ ಗಾರ್ಡನ್‌ ರೇಡಿಯೊ ವಾಹಿನಿಯನ್ನು ಇಸ್ರೊ ಅಭಿವೃದ್ಧಿಪಡಿಸಿಲ್ಲ

‘ಈ ಕೆಳಗಡೆ ನೀಡಿದ ಲಿಂಕ್ ಮೇಲೆ ಕ್ಲಿಕ್ ಮಾಡಿ.‌ ಆವಾಗ ನಿಮಗೆ ಹಸಿರು ಚುಕ್ಕೆಗಳು ಕಂಡುಬರುತ್ತವೆ. ಅವು ಇಡೀ ಜಗತ್ತಿನಲ್ಲಿರುವ ಎಫ್‌ಎಂ ರೇಡಿಯೊ ಸ್ಟೇಷನ್‌ಗಳು.
Last Updated 1 ಆಗಸ್ಟ್ 2023, 0:25 IST
Fact Check: ರೇಡಿಯೊ ಗಾರ್ಡನ್‌ ರೇಡಿಯೊ ವಾಹಿನಿಯನ್ನು ಇಸ್ರೊ ಅಭಿವೃದ್ಧಿಪಡಿಸಿಲ್ಲ

808 ಎಫ್ಎಂ ಕೇಂದ್ರಗಳ ಇ–ಹರಾಜು ಶೀಘ್ರ: ಅನುರಾಗ್‌ ಠಾಕೂರ್

ರೇಡಿಯೊ ಸಂವಹನದ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಲು ಸರ್ಕಾರವು ದೇಶದ 284 ನಗರಗಳಲ್ಲಿ 808 ಎಫ್‌ಎಂ ರೇಡಿಯೊ ಕೇಂದ್ರಗಳ ಇ–ಹರಾಜು ಪ್ರಕ್ರಿಯೆಯನ್ನು ಶೀಘ್ರದಲ್ಲೇ ನಡೆಸಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ.
Last Updated 23 ಜುಲೈ 2023, 11:50 IST
808 ಎಫ್ಎಂ ಕೇಂದ್ರಗಳ ಇ–ಹರಾಜು ಶೀಘ್ರ: ಅನುರಾಗ್‌ ಠಾಕೂರ್

ತಂತ್ರಜ್ಞಾನ: ವಿಶ್ವದ ಮೊದಲ ಮರದ ರೇಡಿಯೊ!

ವಿಜ್ಞಾನಿಗಳು ಸಂಪೂರ್ಣವಾಗಿ ಮರದಿಂದ ಕಾರ್ಯನಿರ್ವಹಿಸುವ ವಿಶ್ವದ ಮೊದಲ ಟ್ರಾನ್ಸಿಸ್ಟರ್‌ ಅನ್ನು ನಿರ್ಮಿಸಿ ಅಚ್ಚರಿ ಮೂಡಿಸಿದ್ದಾರೆ.
Last Updated 10 ಮೇ 2023, 1:29 IST
ತಂತ್ರಜ್ಞಾನ: ವಿಶ್ವದ ಮೊದಲ ಮರದ ರೇಡಿಯೊ!

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಿದ್ಧತೆ: 27ರಿಂದ ರೇಡಿಯೊ ಪಾಠ

ಬೆಂಗಳೂರು: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಗೆ ಪೂರಕವಾಗಿ ಫೆ. 27ರಿಂದ ಮಾರ್ಚ್‌ 23ರವರೆಗೆ ರೇಡಿಯೊ ಪಾಠ ‘ಬಾನ್‌ ದನಿ’ ಪ್ರಸಾರ ಮಾಡಲಾಗುತ್ತಿದೆ.
Last Updated 24 ಫೆಬ್ರುವರಿ 2023, 22:15 IST
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಿದ್ಧತೆ: 27ರಿಂದ ರೇಡಿಯೊ ಪಾಠ
ADVERTISEMENT

ವರ್ಷದ ಕೊನೆಯ ‘ಮನ್ ಕಿ ಬಾತ್’ ಕಾರ್ಯಕ್ರಮ ಇಂದು: ಮೋದಿ ಮಾತಿನತ್ತ ಎಲ್ಲರ ಚಿತ್ತ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಈ ವರ್ಷದ (2022ರ) ಕೊನೆಯ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
Last Updated 25 ಡಿಸೆಂಬರ್ 2022, 2:20 IST
ವರ್ಷದ ಕೊನೆಯ ‘ಮನ್ ಕಿ ಬಾತ್’ ಕಾರ್ಯಕ್ರಮ ಇಂದು: ಮೋದಿ ಮಾತಿನತ್ತ ಎಲ್ಲರ ಚಿತ್ತ

ವಿಜಯಪುರ ‘ಆಕಾಶವಾಣಿ’ಗೆ ರಜತ ಸಂಭ್ರಮ

ಬಯಲುಸೀಮೆಯ ಜನರ ಬಾಂದನಿ
Last Updated 17 ಸೆಪ್ಟೆಂಬರ್ 2022, 8:35 IST
ವಿಜಯಪುರ ‘ಆಕಾಶವಾಣಿ’ಗೆ ರಜತ ಸಂಭ್ರಮ

ಕಾರಾಗೃಹ: ಎಫ್.ಎಂ. ರೇಡಿಯೊ ಕೇಂದ್ರ ಆರಂಭ

ವಿಜಯಪುರ: ಕೈದಿಗಳು ತಮ್ಮಲ್ಲಿರುವ ಸುಪ್ತ ಪ್ರತಿಭೆ ಅನಾವರಣಗೊಳಿಸಿಕೊಳ್ಳಲು ಕೇಂದ್ರ ಕಾರಾಗೃಹದ ಎಫ್.ಎಂ.ರೇಡಿಯೊ ಕೇಂದ್ರವನ್ನು ಉತ್ತಮ ಮಾಧ್ಯಮವನ್ನಾಗಿಸಿಕೊಳ್ಳುವುಂತೆ ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಸಲಹೆ ನೀಡಿದರು.
Last Updated 8 ಏಪ್ರಿಲ್ 2022, 15:15 IST
ಕಾರಾಗೃಹ: ಎಫ್.ಎಂ. ರೇಡಿಯೊ ಕೇಂದ್ರ ಆರಂಭ
ADVERTISEMENT
ADVERTISEMENT
ADVERTISEMENT