ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕಲೆ/ ಸಾಹಿತ್ಯ

ADVERTISEMENT

ಕುವೆಂಪು ಪದ ಸೃಷ್ಟಿ: ತಿಂಗಳ್ವಕ್ಕಿ

ತಿಂಗಳ್ವಕ್ಕಿ (ನಾ). ಬೆಳುದಿಂಗಳನ್ನೇ ಆಹಾರವಾಗಿ ಉಪಯೋಗಿಸಿಕೊಳ್ಳುವುದೆಂದು ಭಾವಿಸಲಾದ ಒಂದು ಬಗೆಯ ಪಕ್ಷಿ; ಜೊನ್ನವಕ್ಕಿ; ಚಕೋರಪಕ್ಷಿ.
Last Updated 4 ಮೇ 2024, 23:30 IST
ಕುವೆಂಪು ಪದ ಸೃಷ್ಟಿ: ತಿಂಗಳ್ವಕ್ಕಿ

ಪುಸ್ತಕ ವಿಮರ್ಶೆ | ವರ್ತಮಾನದ ಸನ್ನಿವೇಶಗಳ ಚಿತ್ರಣ

ಸಮಕಾಲೀನ ವಿದ್ಯಾಮಾನಗಳಿಗೆ ಪ್ರತಿಸ್ಪಂದಿಸುವ ವಿಷಯ ವಸ್ತುಗಳ ಮೇಲೆ ಲೇಖಕರ ಚಿಕಿತ್ಸಕ ನೋಟವೇ ಈ ಪ್ರಬಂಧ ಸಂಕಲನ.
Last Updated 4 ಮೇ 2024, 23:30 IST
ಪುಸ್ತಕ ವಿಮರ್ಶೆ | ವರ್ತಮಾನದ ಸನ್ನಿವೇಶಗಳ ಚಿತ್ರಣ

ಹಾಳೆ ಹಳೆಯದಾದರೇನು? ಬರಹ ಹೊಸದೇ ಅಲ್ಲವೆ...

ಅಲ್ಲಿ ಅಪಾರ್ಟ್‌ಮೆಂಟ್‌ನ ಗೇಟ್‌ಗೆ ತಾಗಿಕೊಂಡಂತೆ ನೋಟ್‌ಬುಕ್‌ಗಳ ರಾಶಿಯೇ ಇತ್ತು. ಅದು ಗುಜರಿ ಅಂಗಡಿಯಲ್ಲಿ ಪೇರಿಸಿ ಇಟ್ಟಂತೆ ಕಂಡಿತು.
Last Updated 4 ಮೇ 2024, 23:30 IST
ಹಾಳೆ ಹಳೆಯದಾದರೇನು? ಬರಹ ಹೊಸದೇ ಅಲ್ಲವೆ...

ಪುಸ್ತಕ ವಿಮರ್ಶೆ | ಓದಿದ ಬಳಿಕವೂ ಗುಂಗು ಹಿಡಿಸುವ ಕಥೆಗಳು

ಆರು ಕತೆಗಳು, ನೂರಾರು ಎಳೆಗಳು. ಒಂದನ್ನು ಓದಿದ ನಂತರ ನಮ್ಮಲ್ಲಿಯೇ ಕಳೆದುಹೋಗುವಂತೆ ಮಾಡುವ ವಿಷಯ ವಸ್ತು. ಮೊದಲ ಕತೆಯ ಕೆಂಪು ಉಂಗುರದಿಂದ, ಕೊನೆಯ ಕತೆಯ ಮಂದಾರಳ ಗರ್ಭಾವಸ್ಥೆಯವರೆಗೂ ಪುಸ್ತಕ ಅದೇ ಆಗ ಹುಟ್ಟಿದ ಪ್ರೀತಿಯಂತೆ ಹಿಡಿದಿರಿಸಿಕೊಳ್ಳುತ್ತದೆ.
Last Updated 4 ಮೇ 2024, 23:30 IST
ಪುಸ್ತಕ ವಿಮರ್ಶೆ | ಓದಿದ ಬಳಿಕವೂ ಗುಂಗು ಹಿಡಿಸುವ ಕಥೆಗಳು

ಸ್ವಂತ ಶೈಲಿಯಲ್ಲಿ ಹಾಡಲು ನನಗಿಷ್ಟ: ಗಾಯಕ ವಿದ್ವಾನ್‌ ಸಂದೀಪ್‌ ನಾರಾಯಣ್

ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಮಧುರಾತಿಮಧುರವಾಗಿ ಹಾಡುವ ಗಾಯಕರಲ್ಲಿ ವಿದ್ವಾನ್‌ ಸಂದೀಪ್‌ ನಾರಾಯಣ್ ಪ್ರಮುಖ ಹೆಸರು.
Last Updated 4 ಮೇ 2024, 23:30 IST
ಸ್ವಂತ ಶೈಲಿಯಲ್ಲಿ ಹಾಡಲು ನನಗಿಷ್ಟ: ಗಾಯಕ ವಿದ್ವಾನ್‌ ಸಂದೀಪ್‌ ನಾರಾಯಣ್

ಡಿ.ಎನ್. ಶ್ರೀನಾಥ್ ಅವರ ಅನುವಾದಿತ ಕಥೆ 'ಮರಳಿ ಮನೆಗೆ'

ಹಿಂದಿಯಲ್ಲಿ: ಅರ್ಚನಾ ಪೆನ್ಯುಲೀ
Last Updated 4 ಮೇ 2024, 23:30 IST
ಡಿ.ಎನ್. ಶ್ರೀನಾಥ್ ಅವರ ಅನುವಾದಿತ ಕಥೆ 'ಮರಳಿ ಮನೆಗೆ'

ಫಾಲ್ಗುಣ ಗೌಡ, ಅಚವೆ ಅವರ ಕವಿತೆ 'ಹಿತ್ತಿಲು'

ಹಿತ್ತಿಲೆಂದರೆ ಅಕ್ಕ ನೆಟ್ಟ ಬಸಲೆ ಚಪ್ಪರ ಮಿಂದ ನೀರು ಸೋಸಿದ ಚಾ ಸೊಪ್ಪು ಅಕ್ಕಿ ತೊಳೆದ ನೀರು ಅನ್ನ ಬಾಗುವ ಕೊಯ್ಟು ನಡು ಮಧ್ಯಾಹ್ನ ಹಾಕುವ ಗಂಜಿಗಾಗಿ ಕಾಯುವ ನಾಯಿ
Last Updated 4 ಮೇ 2024, 23:30 IST
ಫಾಲ್ಗುಣ ಗೌಡ, ಅಚವೆ ಅವರ ಕವಿತೆ 'ಹಿತ್ತಿಲು'
ADVERTISEMENT

ಕಲೆ | ಪೇಂಟಿಂಗ್ಸ್‌ಗಳೆಂದರೆ ಕನಸಿನಂತೆ...

ಮೂರ್ತ–ಅಮೂರ್ತಗಳ ಭ್ರಮಾಲೋಕದಲ್ಲಿ ರಮೇಶ ಕಲಾಪಯಣ
Last Updated 4 ಮೇ 2024, 23:30 IST
ಕಲೆ | ಪೇಂಟಿಂಗ್ಸ್‌ಗಳೆಂದರೆ ಕನಸಿನಂತೆ...

ಪುಸ್ತಕ ವಿಮರ್ಶೆ | ಸಹಜ ಜೀವನಕ್ಕೆ ಆರೋಗ್ಯ ಸೂತ್ರ

ಯಾವ ಬಗೆಯ ಆಹಾರ ಸೇವಿಸಬೇಕು? ಯಾವ ರೀತಿಯ ವ್ಯಾಯಾಮ ಮಾಡುವುದು ಸೂಕ್ತ?- ದಿಕ್ಕು ತಪ್ಪಿರುವ ಇಂದಿನ ನಮ್ಮ ಜೀವನಶೈಲಿಯಲ್ಲಿ ಬಹುತೇಕರನ್ನು ಕಾಡುತ್ತಿರುವ ಪ್ರಶ್ನೆಗಳಿವು.
Last Updated 4 ಮೇ 2024, 23:30 IST
ಪುಸ್ತಕ ವಿಮರ್ಶೆ | ಸಹಜ ಜೀವನಕ್ಕೆ ಆರೋಗ್ಯ ಸೂತ್ರ

ಮಾವಿನಹಣ್ಣು: ಅಹಾ! ಧಾರವಾಡ ಆಲ್ಫಾನ್ಸೊ

ಒಪ್ಪವಾಗಿ ಜೋಡಿಸಿದ್ದ ಆಕರ್ಷಕ ಬಾಕ್ಸ್‌ಗಳ ಮೇಲೆ ‘ಧಾರವಾಡ ಆಲ್ಫಾನ್ಸೊ’ ಹಣ್ಣಿನ ಚಿತ್ರ ಮನಸೆಳೆಯುತ್ತಿತ್ತು.
Last Updated 4 ಮೇ 2024, 23:30 IST
ಮಾವಿನಹಣ್ಣು: ಅಹಾ! ಧಾರವಾಡ ಆಲ್ಫಾನ್ಸೊ
ADVERTISEMENT