ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮೇನಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ, ಬಿಸಿಗಾಳಿ ದಿನಗಳು ಅಧಿಕ: ಐಎಂಡಿ

ಚಾಮರಾಜನಗರ ಆಮ್ಲಜನಕ ದುರಂತ: ಸಿಗದ ನ್ಯಾಯ, ತಪ್ಪಿತಸ್ಥರಿಗೆ ಆಗದ ಶಿಕ್ಷೆ

ಆಮ್ಲಜನಕ ದುರಂತದ ಕಹಿಗೆ ಮೂರು ವರ್ಷ, ಸುಧಾರಣೆಯಾಗದ ಸಂತ್ರಸ್ತರಿಗೆ ಬದುಕು

ವೇಷ ಕಳಚುವಾಗಲೇ ಯಕ್ಷ ಕಲಾವಿದ ಗಂಗಾಧರ ಪುತ್ತೂರು ಹೃದಯಾಘಾತದಿಂದ ನಿಧನ

ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ 42 ವರ್ಷ ತಿರುಗಾಟ ನಿರ್ವಹಿಸಿದ ಹಿರಿಯ ಸವ್ಯಸಾಚಿ ಕಲಾವಿದ ಗಂಗಾಧರ ಪುತ್ತೂರು (59 ವರ್ಷ) ನಿಧನರಾದರು.

ಮೋದಿ ಸತ್ತರೆ ಯಾರೂ ಪ್ರಧಾನಿ ಆಗಲ್ಲವೇ?: ಶಾಸಕ ರಾಜು ಕಾಗೆ ಆಕ್ರೋಶ

ಬರ | ಮೇವು ಕೊರತೆ: ಕರು ಸಹಿತ ಹಸುಗಳ ಮಾರಾಟ

ಬರ | ಮೇವು ಕೊರತೆ: ಕರು ಸಹಿತ ಹಸುಗಳ ಮಾರಾಟ
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಬರದ ಬೇಗೆ ತೀವ್ರವಾಗಿದ್ದು, ಹಸು, ಕರು, ಆಡು ಕುರಿಗಳಿಗೆ ಮೇವು ಸಂಗ್ರಹಿಸುವುದೇ ಸಾಕಣೆದಾರರಿಗೆ ಸವಾಲಾಗಿ ಪರಿಣಮಿಸಿದೆ.

ಸೂರ್ಯ–ನಮಸ್ಕಾರ: ದೇಶದ ಹಿತ ಮರೆತ ಪ್ರಣಾಳಿಕೆಗಳು

ಇಂಡಿಯಾ ಮೈತ್ರಿಕೂಟದ ಪಕ್ಷಗಳ ಭರವಸೆಗಳಲ್ಲಿ ಹೊಣೆಗಾರಿಕೆಯ ಕೊರತೆ ಕಾಣುತ್ತಿದೆ

ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧೆ: ಶ್ಯಾಮ್ ರಂಗೀಲಾ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧೆ ಮಾಡುವುದಾಗಿ ಹಾಸ್ಯ ಕಲಾವಿದ ಶ್ಯಾಮ್ ರಂಗೀಲಾ ತಿಳಿಸಿದ್ದಾರೆ.

'Pushpa 2' ಹಾಡು ಬಿಡುಗಡೆ: ‍ಪುಷ್ಪರಾಜ್‌ ಮೇಲೆ ಹೆಚ್ಚಾಗುತ್ತಿದೆ ಹೈಪ್‌...

‘ಪುಷ್ಪ 2’ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ‘ಪುಷ್ಪ ಪುಷ್ಪ..’ ಎಂಬ ಈ ಹಾಡಿನಲ್ಲಿ ನಾಯಕ ಅಲ್ಲು ಅರ್ಜುನ್‌ ಗುಣಗಾನ ಮಾಡಲಾಗಿದೆ. ಈ ಹಾಡಿಗೆ ಅಲ್ಲು ಅರ್ಜುನ್​ ಅಭಿಮಾನಿಗಳಿಂದ ಬಹುಪರಾಕ್‌ ಸಿಕ್ಕಿದೆ.

ರೇವಂತ್ ರೆಡ್ಡಿ ವಿರುದ್ಧ ಕ್ರಮವಿಲ್ಲ ಯಾಕೆ: ಕೆಸಿಆರ್ ಪ್ರಶ್ನೆ

ಆಕ್ಷೇಪಾರ್ಹ ಹೇಳಿಕೆ ನೀಡಿದ್ದರೂ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ವಿರುದ್ಧ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಭಾರತ ರಾಷ್ಟ್ರ ಸಮಿತಿ(ಬಿಆರ್‌ಎಸ್) ಅಧ್ಯಕ್ಷ ಕೆ. ಚಂದ್ರಶೇಖರ ರಾವ್ ಆರೋಪಿಸಿದರು.
ADVERTISEMENT

ಪ್ರಜ್ವಲ್‌ ಪ್ರಕರಣ: ಸಿಬಿಐ ವಿಚಾರಣೆಯಲ್ಲಿ ಎಸ್ಐಟಿ ಮುಖ್ಯಸ್ಥ

ಶಾಸಕ ಎಚ್‌.ಡಿ.ರೇವಣ್ಣ ಹಾಗೂ ಅವರ ಮಗ ಪ್ರಜ್ವಲ್ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮುಖ್ಯಸ್ಥ (ವಿಶೇಷ ತನಿಖಾ ತಂಡ) ಬಿಜಯ್‌ ಕುಮಾರ್ ಸಿಂಗ್ ವಿರುದ್ಧ, ಭ್ರಷ್ಟಾಚಾರದ ಪ್ರಕರಣವೊಂದರಲ್ಲಿ ಸಿಬಿಐ, ‘ಆಪರೇಷನ್ ಕನಕ್’ ಹೆಸರಿನಲ್ಲಿ ವಿಚಾರಣೆ ನಡೆಸುತ್ತಿದೆ.

ಮೇನಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ, ಬಿಸಿಗಾಳಿ ದಿನಗಳು ಅಧಿಕ: ಐಎಂಡಿ

ಮೇನಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ, ಬಿಸಿಗಾಳಿ ದಿನಗಳು ಅಧಿಕ: ಐಎಂಡಿ
ಮೇ ತಿಂಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ವಾಡಿಕೆಯ ಗರಿಷ್ಠ ಮಟ್ಟಕ್ಕಿಂತ ಅಧಿಕ ತಾಪಮಾನ ಇರಲಿದೆ. ಅಲ್ಲದೇ, ಉತ್ತರದ ಬಯಲು ಪ್ರದೇಶಗಳು ಮತ್ತು ಕೇಂದ್ರೀಯ ಪ್ರದೇಶದಲ್ಲಿ ಬಿಸಿ ಗಾಳಿ ಬೀಸುವ ದಿನಗಳ ಸಂಖ್ಯೆಯೂ ಅಧಿಕವಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರ ಹೇಳಿದೆ.

ಚಾಮರಾಜನಗರ ಆಮ್ಲಜನಕ ದುರಂತ: ಸಿಗದ ನ್ಯಾಯ, ತಪ್ಪಿತಸ್ಥರಿಗೆ ಆಗದ ಶಿಕ್ಷೆ

ಚಾಮರಾಜನಗರ ಆಮ್ಲಜನಕ ದುರಂತ: ಸಿಗದ ನ್ಯಾಯ, ತಪ್ಪಿತಸ್ಥರಿಗೆ ಆಗದ ಶಿಕ್ಷೆ
ಆಮ್ಲಜನಕ ದುರಂತದ ಕಹಿಗೆ ಮೂರು ವರ್ಷ, ಸುಧಾರಣೆಯಾಗದ ಸಂತ್ರಸ್ತರಿಗೆ ಬದುಕು
ADVERTISEMENT

ವೇಷ ಕಳಚುವಾಗಲೇ ಯಕ್ಷ ಕಲಾವಿದ ಗಂಗಾಧರ ಪುತ್ತೂರು ಹೃದಯಾಘಾತದಿಂದ ನಿಧನ

ವೇಷ ಕಳಚುವಾಗಲೇ ಯಕ್ಷ ಕಲಾವಿದ ಗಂಗಾಧರ ಪುತ್ತೂರು ಹೃದಯಾಘಾತದಿಂದ ನಿಧನ
ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ 42 ವರ್ಷ ತಿರುಗಾಟ ನಿರ್ವಹಿಸಿದ ಹಿರಿಯ ಸವ್ಯಸಾಚಿ ಕಲಾವಿದ ಗಂಗಾಧರ ಪುತ್ತೂರು (59 ವರ್ಷ) ನಿಧನರಾದರು.

ಮೋದಿ ಸತ್ತರೆ ಯಾರೂ ಪ್ರಧಾನಿ ಆಗಲ್ಲವೇ?: ಶಾಸಕ ರಾಜು ಕಾಗೆ ಆಕ್ರೋಶ

ಮೋದಿ ಸತ್ತರೆ ಯಾರೂ ಪ್ರಧಾನಿ ಆಗಲ್ಲವೇ?: ಶಾಸಕ ರಾಜು ಕಾಗೆ ಆಕ್ರೋಶ
ಪ್ರಿಯಾಂಕಾ ಪರ ಪ್ರಚಾರ ಸಭೆಯಲ್ಲಿ ಶಾಸಕ ಭರಮಗೌಡ (ರಾಜು) ಕಾಗೆ ಹೇಳಿಕೆ

ಬರ | ಮೇವು ಕೊರತೆ: ಕರು ಸಹಿತ ಹಸುಗಳ ಮಾರಾಟ

ಬರ | ಮೇವು ಕೊರತೆ: ಕರು ಸಹಿತ ಹಸುಗಳ ಮಾರಾಟ
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಬರದ ಬೇಗೆ ತೀವ್ರವಾಗಿದ್ದು, ಹಸು, ಕರು, ಆಡು ಕುರಿಗಳಿಗೆ ಮೇವು ಸಂಗ್ರಹಿಸುವುದೇ ಸಾಕಣೆದಾರರಿಗೆ ಸವಾಲಾಗಿ ಪರಿಣಮಿಸಿದೆ.

ಸೂರ್ಯ–ನಮಸ್ಕಾರ: ದೇಶದ ಹಿತ ಮರೆತ ಪ್ರಣಾಳಿಕೆಗಳು

ಸೂರ್ಯ–ನಮಸ್ಕಾರ: ದೇಶದ ಹಿತ ಮರೆತ ಪ್ರಣಾಳಿಕೆಗಳು
ಇಂಡಿಯಾ ಮೈತ್ರಿಕೂಟದ ಪಕ್ಷಗಳ ಭರವಸೆಗಳಲ್ಲಿ ಹೊಣೆಗಾರಿಕೆಯ ಕೊರತೆ ಕಾಣುತ್ತಿದೆ

ನೀರಿನ ಕೊರತೆ–ತಾಪಮಾನ ಹೆಚ್ಚಳ | ಅಯ್ಯನಕೆರೆ ಖಾಲಿ: ಮೀನುಗಳ ಮಾರಣಹೋಮ

ತೂಬು ದುರಸ್ತಿಗಾಗಿ ನೀರು ಖಾಲಿ

ವಿಮಾನ ಸಾಗಣೆ ದರ ದುಬಾರಿ: ಮಾವು ರಫ್ತಿಗೆ ಅಡ್ಡಿ

ಕೆ.ಜಿಗೆ ₹500 ಮುಟ್ಟಿದ ಸಾಗಣೆ ದರ

ಪ್ರಜ್ವಲ್‌ಗೆ ಯಾರ ‘ರಹದಾರಿ’?: ಕಾಂಗ್ರೆಸ್‌–ಬಿಜೆಪಿ ನಾಯಕರ ವಾಕ್ಸಮರ ತಾರಕಕ್ಕೆ

ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವ ಆರೋಪಕ್ಕೆ ಗುರಿಯಾಗಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ, ದೇಶದಿಂದ ಪರಾರಿಯಾಗಲು ಯಾರು ಕಾರಣ ಎಂಬ ವಿಷಯ ಬುಧವಾರ ಚರ್ಚೆಯ ಮುನ್ನೆಲೆಗೆ ಬಂದಿದೆ.

ಭ್ರಷ್ಟರ ತೊಳೆಯುವ ವಾಷಿಂಗ್‌ ಮಿಷನ್‌ ಬಿಜೆಪಿ: ಖರ್ಗೆ ವ್ಯಂಗ್ಯ

‘ಭ್ರಷ್ಟಾಚಾರ ಮಾಡಿದವರನ್ನು ಬಿಜೆಪಿಯವರು ಕರೆದುಕೊಳ್ಳುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರ ತೊಡೆಯ ಮೇಲೆ ಭ್ರಷ್ಟರು ಬಂದು ಕುಳಿತಿದ್ದಾರೆ. ಬಿಜೆಪಿ ಭ್ರಷ್ಟರನ್ನು ತೊಳೆಯುವ ವಾಷಿಂಗ್‌ ಮಿಷನ್‌ ಆಗಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದರು.

ಸಂದರ್ಶನ: ಕರ್ನಾಟಕದಲ್ಲಿರೋದು ಕಾಂಗ್ರೆಸ್‌ನ ವಿಶ್ವಾಸದ ಅಲೆ– ಮಧು ಬಂಗಾರಪ್ಪ

ಸುಭಾಷಿತ: ಗುರುವಾರ, 2 ಮೇ 2024
ADVERTISEMENT

ಪ್ರಜಾ ಮತ

ಇನ್ನಷ್ಟು