ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಪ್ರದೇಶ | ‘ಜೈ ಶ್ರೀರಾಮ್’ ಉತ್ತರ: ಇಬ್ಬರು ಪ್ರಾಧ್ಯಾಪಕರ ಅಮಾನತು

ಮಠಗಳಲ್ಲಿ ಜೋಶಿ ರಾಜಕಾರಣ: ದಿಂಗಾಲೇಶ್ವರ ಸ್ವಾಮೀಜಿ ಟೀಕೆ

ಮಠಗಳಲ್ಲಿ ಜೋಶಿ ರಾಜಕಾರಣ: 
ದಿಂಗಾಲೇಶ್ವರ ಸ್ವಾಮೀಜಿ ಟೀಕೆ

ಕುಮಾರಣ್ಣನ ಪೆನ್‌ಡ್ರೈವ್‌ನಲ್ಲಿ ಏನಿತ್ತು ಅಂತ ಗೊತ್ತಾಯ್ತು: ಡಿ.ಕೆ.ಶಿವಕುಮಾರ್‌

‘ಕುಮಾರಸ್ವಾಮಿ ಅವರು ಮಾಧ್ಯಮಗಳ ಮುಂದೆ ತೋರಿಸಿ, ತಮ್ಮ ಜೇಬಿನಲ್ಲಿ ಇಟ್ಟುಕೊಂಡಿದ್ದ ಪೆನ್ ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಗೊತ್ತಾಯಿತು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಗಿ ಹೇಳಿದರು.

ಬಣ್ಣ ಬದಲಿಸಿದ ವಾಟ್ಸ್‌ಆ್ಯಪ್‌: ಬಳಕೆದಾರರಿಂದ ವ್ಯಕ್ತವಾದ ಭಿನ್ನ ಅಭಿಪ್ರಾಯ

ಪಂಜಾಬ್‌ | ಬಿಜೆಪಿ ಲೋಕಸಭಾ ಅಭ್ಯರ್ಥಿ ವಿರುದ್ಧ ರೈತರ ಪ್ರತಿಭಟನೆ

ಪಂಜಾಬ್‌ನ ಗುರುದಾಸಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನೇಶ್ ಬಬ್ಬೂ ಅವರ ವಿರುದ್ಧ ರೈತರ ಒಂದು ಗುಂಪು ಶನಿವಾರ ಪ್ರತಿಭಟನೆ ನಡೆಸಿತು.

IPL 2024 | RR vs LSG: ರಾಜಸ್ಥಾನಗೆ 197 ರನ್‌ಗಳ ಗೆಲುವಿನ ಗುರಿ

IPL 2024: ನಿಗದಿತ 20 ಓವರ್‌ಗಳಲ್ಲಿ ಲಖನೌ 5 ವಿಕೆಟ್‌ ಕಳೆದುಕೊಂಡು 196 ರನ್‌ ಪೇರಿಸಿದೆ.

IPL 2024 | ಲಖನೌಗೆ ಸೋಲು; 8ನೇ ಜಯ ದಾಖಲಿಸಿದ ರಾಜಸ್ಥಾನ

ನಾಯಕ ಸಂಜು ಸ್ಯಾಮ್ಸನ್‌ (71) ಹಾಗೂ ಯುವ ಆಟಗಾರ ಧ್ರುವ ಜುರೇಲ್‌ (52) ಸಿಡಿಸಿದ ಅಜೇಯ ಅರ್ಧಶತಕಗಳ ಬಲದಿಂದ ರಾಜಸ್ಥಾನ ರಾಯಲ್ಸ್‌ ತಂಡ, ಆತಿಥೇಯ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ 7 ವಿಕೆಟ್‌ ಅಂತರದ ಗೆಲುವು ಸಾಧಿಸಿದೆ.

ಬರ ಪರಿಹಾರ | ಕೇಳಿದಷ್ಟು ಹಣ ಕೊಡಲು ಸಾಧ್ಯವಿಲ್ಲ– ಹೆಚ್‌.ಡಿ.ಕುಮಾರಸ್ವಾಮಿ

ಕೇಂದ್ರ ಸರ್ಕಾರ ಮಾರ್ಗಸೂಚಿ ಆಧಾರದಲ್ಲಿ ಹಣ ಬಿಡುಗಡೆ ಮಾಡುತ್ತದೆ. ಕೇಳಿದಷ್ಟು ಹಣ ಕೊಡಲು ಸಾಧ್ಯವಿಲ್ಲ. ಕೊಟ್ಟರೂ ರಾಜ್ಯ ಸರ್ಕಾರವನ್ನು ತೃಪ್ತಿಪಡಿಸಲು ಆಗದು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದರು.

ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: SIT ತನಿಖೆ- ಸಿಎಂ

‘ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ADVERTISEMENT

ಖಾಲಿ ಚೊಂಬು ಕೊಟ್ಟವರನ್ನು ಓಡಿಸಿ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಆಕ್ರೋಶ

‘ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ನಿರಂತರವಾಗಿ ಮಲತಾಯಿ ಧೋರಣೆ ತೋರಿಸುತ್ತಲೇ ಬಂದಿದ್ದರೂ ರಾಜ್ಯದ ಬಿಜೆಪಿ ಸಂಸದರು ತುಟಿ ಬಿಚ್ಚಿಲ್ಲ. ಆ ಸಂಸದರನ್ನು ಮತ್ತು ಬಿಜೆಪಿ ಸರ್ಕಾರವನ್ನು ಹೊಡೆದೊಡಿಸಿ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮತ ನೀಡಬೇಕು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಉತ್ತರ ಪ್ರದೇಶ | ‘ಜೈ ಶ್ರೀರಾಮ್’ ಉತ್ತರ: ಇಬ್ಬರು ಪ್ರಾಧ್ಯಾಪಕರ ಅಮಾನತು

ಉತ್ತರ ಪ್ರದೇಶ | ‘ಜೈ ಶ್ರೀರಾಮ್’ ಉತ್ತರ: ಇಬ್ಬರು ಪ್ರಾಧ್ಯಾಪಕರ ಅಮಾನತು
ಹಲವು ಪ್ರಶ್ನೆಗಳಿಗೆ ಉತ್ತರದ ಭಾಗವಾಗಿ ‘ಜೈ ಶ್ರೀರಾಮ್’ ಎಂದು, ಭಾರತ ಕ್ರಿಕೆಟ್ ತಂಡದ ಆಟಗಾರರ ಹೆಸರುಗಳನ್ನು ಬರೆದು ನಾಲ್ಕು ಮಂದಿ ವಿದ್ಯಾರ್ಥಿಗಳು ಶೇಕಡ 56ರಷ್ಟು ಅಂಕಗಳೊಂದಿಗೆ ತೇರ್ಗಡೆ ಆಗಿರುವುದು ಆರ್‌ಟಿಐ ಅಡಿ ಪಡೆದ ಮಾಹಿತಿಯ ಮೂಲಕ ಗೊತ್ತಾಗಿತ್ತು

ಮಠಗಳಲ್ಲಿ ಜೋಶಿ ರಾಜಕಾರಣ: ದಿಂಗಾಲೇಶ್ವರ ಸ್ವಾಮೀಜಿ ಟೀಕೆ

ಮಠಗಳಲ್ಲಿ ಜೋಶಿ ರಾಜಕಾರಣ: 
ದಿಂಗಾಲೇಶ್ವರ ಸ್ವಾಮೀಜಿ ಟೀಕೆ
ಮಠಗಳಲ್ಲಿ ಜೋಶಿ ರಾಜಕಾರಣ: ದಿಂಗಾಲೇಶ್ವರ ಸ್ವಾಮೀಜಿ ಟೀಕೆ
ADVERTISEMENT

ಕುಮಾರಣ್ಣನ ಪೆನ್‌ಡ್ರೈವ್‌ನಲ್ಲಿ ಏನಿತ್ತು ಅಂತ ಗೊತ್ತಾಯ್ತು: ಡಿ.ಕೆ.ಶಿವಕುಮಾರ್‌

ಕುಮಾರಣ್ಣನ ಪೆನ್‌ಡ್ರೈವ್‌ನಲ್ಲಿ ಏನಿತ್ತು ಅಂತ ಗೊತ್ತಾಯ್ತು: ಡಿ.ಕೆ.ಶಿವಕುಮಾರ್‌
‘ಕುಮಾರಸ್ವಾಮಿ ಅವರು ಮಾಧ್ಯಮಗಳ ಮುಂದೆ ತೋರಿಸಿ, ತಮ್ಮ ಜೇಬಿನಲ್ಲಿ ಇಟ್ಟುಕೊಂಡಿದ್ದ ಪೆನ್ ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಗೊತ್ತಾಯಿತು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಗಿ ಹೇಳಿದರು.

ಬಣ್ಣ ಬದಲಿಸಿದ ವಾಟ್ಸ್‌ಆ್ಯಪ್‌: ಬಳಕೆದಾರರಿಂದ ವ್ಯಕ್ತವಾದ ಭಿನ್ನ ಅಭಿಪ್ರಾಯ

ಬಣ್ಣ ಬದಲಿಸಿದ ವಾಟ್ಸ್‌ಆ್ಯಪ್‌: ಬಳಕೆದಾರರಿಂದ ವ್ಯಕ್ತವಾದ ಭಿನ್ನ ಅಭಿಪ್ರಾಯ
ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಮೆಸೆಂಜರ್ ಸೇವೆ ನೀಡುವ ವಾಟ್ಸ್‌ಆ್ಯಪ್‌, ಚಿಕ್ಕಪುಟ್ಟ ಬದಲಾವಣೆಗಳೂ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದೀಗ ಹಸಿರು ಬಣ್ಣದ ಅನುಭೂತಿ ನೀಡುವ ಮೂಲಕ ವಾಟ್ಸ್ಯ್‌ಆ್ಯಪ್ ತನ್ನ ಬಳಕೆದಾರರಿಗೆ ಹೊಸತನ್ನು ಪರಿಚಯಿಸಿದೆ.

ಪಂಜಾಬ್‌ | ಬಿಜೆಪಿ ಲೋಕಸಭಾ ಅಭ್ಯರ್ಥಿ ವಿರುದ್ಧ ರೈತರ ಪ್ರತಿಭಟನೆ

ಪಂಜಾಬ್‌ | ಬಿಜೆಪಿ ಲೋಕಸಭಾ ಅಭ್ಯರ್ಥಿ ವಿರುದ್ಧ ರೈತರ ಪ್ರತಿಭಟನೆ
ಪಂಜಾಬ್‌ನ ಗುರುದಾಸಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನೇಶ್ ಬಬ್ಬೂ ಅವರ ವಿರುದ್ಧ ರೈತರ ಒಂದು ಗುಂಪು ಶನಿವಾರ ಪ್ರತಿಭಟನೆ ನಡೆಸಿತು.

IPL 2024 | RR vs LSG: ರಾಜಸ್ಥಾನಗೆ 197 ರನ್‌ಗಳ ಗೆಲುವಿನ ಗುರಿ

IPL 2024 | RR vs LSG: ರಾಜಸ್ಥಾನಗೆ 197 ರನ್‌ಗಳ ಗೆಲುವಿನ ಗುರಿ
IPL 2024: ನಿಗದಿತ 20 ಓವರ್‌ಗಳಲ್ಲಿ ಲಖನೌ 5 ವಿಕೆಟ್‌ ಕಳೆದುಕೊಂಡು 196 ರನ್‌ ಪೇರಿಸಿದೆ.

14 ಕ್ಷೇತ್ರ–ಶೇ 69.56ರಷ್ಟು ಮತದಾನ; ಯಾವ ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟು...?

ಪರಿಷ್ಕೃತ ಅಂಕಿಅಂಶ ಪ್ರಕಟಿಸಿದ ಚುನಾವಣಾ ಆಯೋಗ

ಬರ ಪರಿಹಾರ ಬಿಡುಗಡೆ | ರಾಜ್ಯ ಸರ್ಕಾರದ ಪಾತ್ರವೇನೂ ಇಲ್ಲ: ಆರ್‌.ಅಶೋಕ

‘ಬರಪೀಡಿತ ಪ್ರದೇಶಗಳ ಜನರ ನೆರವಿಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯಕ್ಕೆ ₹ 3,454 ಕೋಟಿ ಪರಿಹಾರ ಬಿಡುಗಡೆ ಮಾಡಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವೇನೂ ಇಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಹೇಳಿದರು.

2 ಕುಟುಂಬಗಳ ನಡುವೆ ಜಗಳ: ಎದೆ ಮೇಲೆ ತುಳಿದು ಮಗು ಕೊಲೆ

ಎರಡು ಕುಟುಂಬಗಳ ನಡುವೆ ನಡೆದ ಜಗಳದಲ್ಲಿ ಮೂರು ವರ್ಷದ ಮಗುವನ್ನು ಎದೆ ಮೇಲೆ ತುಳಿದು ಕೊಲೆ ಮಾಡಿದ ಘಟನೆ ತಾಲ್ಲೂಕಿನ ಬುರ್ಲಟ್ಟಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ಇವಿಎಂಗಳಿಗೆ 3 ಹಂತದ ಭದ್ರತೆ: ಹಿರಿಯ ಅಧಿಕಾರಿಗಳಿಂದ ನಿತ್ಯ ಪರಿಶೀಲನೆ

ಮೊದಲ ಹಂತದಲ್ಲಿ ಮತದಾನ ಪೂರ್ಣಗೊಂಡಿರುವ 14 ಲೋಕಸಭಾ ಕ್ಷೇತ್ರಗಳ ವಿದ್ಯುನ್ಮಾನ ಮತ ಯಂತ್ರಗಳನ್ನು ಇರಿಸಿರುವ ಭದ್ರತಾ ಕೊಠಡಿಗಳಿಗೆ ಮೂರು ಹಂತದ ಭದ್ರತೆ ಕಲ್ಪಿಸಲಾಗಿದೆ. ಭದ್ರತಾ ಕೊಠಡಿಗಳ ಮೇಲೆ ತೀವ್ರ ಕಣ್ಗಾವಲನ್ನೂ ಇರಿಸಲಾಗಿದೆ.

ED ನಿರ್ದಯಿಯಂತೆ ವರ್ತಿಸುತ್ತಿದೆ: ಸುಪ್ರೀಂ ಕೋರ್ಟ್‌ಗೆ ಕೇಜ್ರಿವಾಲ್‌

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಅತ್ಯಂತ ನಿರ್ದಯಿಯಂತೆ ವರ್ತಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಶನಿವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
ಸುಭಾಷಿತ: ಶನಿವಾರ, 27 ಏಪ್ರಿಲ್ 2024
ADVERTISEMENT

ಪ್ರಜಾ ಮತ

ಇನ್ನಷ್ಟು