ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ತಂತ್ರಜ್ಞಾನ ಟಿಪ್ಸ್

ADVERTISEMENT

ಸೈಬರ್ ವಂಚನೆಯ ಗಾಳಗಳು

ಜನರ ಆಸೆ ಹೆಚ್ಚಾದಂತೆ ಮತ್ತು ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿರುವಂತೆ ಸೈಬರ್ ಕಳ್ಳರು ಕೂಡ ತಮ್ಮ ಶೈಲಿಯನ್ನು ಬದಲಾಯಿಸಿ, ಸರಳವಾದ ಕ್ರಮಗಳ ಮೂಲಕವೇ ಜನರನ್ನು ತಮ್ಮ ಗಾಳದಲ್ಲಿ ಸಿಲುಕಿಸಿಕೊಳ್ಳುತ್ತಿದ್ದಾರೆ.
Last Updated 8 ಮೇ 2024, 0:00 IST
ಸೈಬರ್ ವಂಚನೆಯ ಗಾಳಗಳು

ತಂತ್ರಜ್ಞಾನ | ‘ಟೆಲಿಪೋರ್ಟೇಷನ್‌’ ಸಾಧ್ಯವಾಗಲಿದೆಯೆ?

ನೀವೀಗ ಓದುವ ವಿಷಯವು ಕೊಂಚ ವಾಸ್ತವಕ್ಕೆ ಹತ್ತಿರ ಇಲ್ಲದ್ದು ಅಥವಾ ಕಾಲ್ಪನಿಕ ಎನ್ನಿಸಬಹುದು. ಅದು ವರ್ತಮಾನ ಕಾಲದಲ್ಲಿ ಈ ವಿಚಾರವು ಕಲ್ಪನೆ ಹೌದು ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಆದರೆ, ಈ ಕಲ್ಪನೆಯು ವಾಸ್ತವವಾಗುವ ದಿನಗಳು ಹತ್ತಿರವಾಗುತ್ತಿವೆ.
Last Updated 7 ಮೇ 2024, 23:30 IST
ತಂತ್ರಜ್ಞಾನ | ‘ಟೆಲಿಪೋರ್ಟೇಷನ್‌’ ಸಾಧ್ಯವಾಗಲಿದೆಯೆ?

ಕೇಳಿದ್ದನ್ನು 'ಕೊಡುವ' ಕೃತಕ ಬುದ್ಧಿಮತ್ತೆಯ ಜಾಣರು

ಎಲ್ಲ ಚಾಟ್‌ಬಾಟ್‌ಗಳು ಅಂಗೈಯಲ್ಲೇ ಅರಮನೆ ಕಟ್ಟಬಲ್ಲ, ಕಲ್ಪಿಸಿದ್ದನ್ನು ಕೊಡುವ ಕಲ್ಪವೃಕ್ಷದಂತೆ, ಕಾಮಿಸಿದ್ದನ್ನು ನೀಡುವ ಕಾಮಧೇನುವಿನಂತೆ ಎಂದೆಲ್ಲ ಹೇಳಬಹುದಾದರೂ, ಮಾನವನ ಜಾಣ್ಮೆಗೆ ಎಂದಿಗೂ ಸರಿಸಾಟಿಯಾಗಲಾರವು.
Last Updated 23 ಏಪ್ರಿಲ್ 2024, 22:33 IST
ಕೇಳಿದ್ದನ್ನು 'ಕೊಡುವ' ಕೃತಕ ಬುದ್ಧಿಮತ್ತೆಯ ಜಾಣರು

ಚಿತ್ರಗಳ ಕೃತಿಸ್ವಾಮ್ಯ ರಕ್ಷಣೆಗೆ ಡಿಜಿಟಲ್ ಸಹಿ

ಚಿತ್ರಗಳನ್ನು ತಿರುಚುವವರ ಕೈಚಳಕಕ್ಕೆ ಕಡಿವಾಣ
Last Updated 16 ಏಪ್ರಿಲ್ 2024, 21:28 IST
ಚಿತ್ರಗಳ ಕೃತಿಸ್ವಾಮ್ಯ ರಕ್ಷಣೆಗೆ ಡಿಜಿಟಲ್ ಸಹಿ

ಮಧುಮೇಹದಂತಹ ಜೀವನಶೈಲಿ ಕಾಯಿಲೆಗಳ ನಿಯಂತ್ರಣ, ತಡೆಗಟ್ಟುವಿಕೆಗೆ AI ತಂತ್ರಜ್ಞಾನ

ಮಧುಮೇಹದಂತಹ ಜೀವನಶೈಲಿ ಕಾಯಿಲೆಗಳಿಗೆ ಪರಿಹಾರ ಕಂಡುಕೊಳ್ಳಲು ತಜ್ಞರು ಕೃತಕ ಬುದ್ದಿಮತ್ತೆ (ಎಐ) ಮೊರೆ ಹೋಗಿದ್ದು ದೆಹಲಿ ಮೂಲದ TWIN Health ಆ ದಿಸೆಯಲ್ಲಿ ಹೆಜ್ಜೆ ಇಟ್ಟಿದೆ.
Last Updated 6 ಏಪ್ರಿಲ್ 2024, 6:31 IST
ಮಧುಮೇಹದಂತಹ ಜೀವನಶೈಲಿ ಕಾಯಿಲೆಗಳ ನಿಯಂತ್ರಣ, ತಡೆಗಟ್ಟುವಿಕೆಗೆ AI ತಂತ್ರಜ್ಞಾನ

ಆರೋಗ್ಯಕ್ಕೆ ಫಿಟ್ನೆಸ್ ಟ್ರ್ಯಾಕರ್‌ಗಳು

ಇದು ಧಾವಂತದ ಯುಗ. ದೈಹಿಕ ಚಟುವಟಿಕೆ ಕಡಿಮೆ, ಕುಳಿತಲ್ಲೇ ಮಾಡುವ ಕೆಲಸಗಳೇ ಹೆಚ್ಚು. ಇದಕ್ಕೆ ಮಾನಸಿಕ ಕ್ಷಮತೆ, ಏಕಾಗ್ರತೆ ಬೇಕು. ಆದರೆ, ಮನೋದ್ವೇಗ, ಮಾನಸಿಕ ಒತ್ತಡಗಳಿಂದ ದೈಹಿಕ ಸ್ವಾಸ್ಥ್ಯವೂ ಕೆಡುತ್ತಿದೆ.
Last Updated 5 ಮಾರ್ಚ್ 2024, 23:30 IST
ಆರೋಗ್ಯಕ್ಕೆ ಫಿಟ್ನೆಸ್ ಟ್ರ್ಯಾಕರ್‌ಗಳು

ತಂತ್ರಜ್ಞಾನ: ಮರೆಯಲ್ಲಿರುವುದನ್ನೂ ಕಾಣುವ ಸಾಧನ! ಕಾರ್ಯವೈಖರಿ ಹೇಗೆ?

ಮರೆಯಲ್ಲಿರುವ ದೃಶ್ಯಗಳನ್ನು ಸ್ಪಷ್ಟವಾಗಿ ಊಹಿಸಿ ಅಥವಾ ವೀಕ್ಷಿಸಿ ವಿಡಿಯೊ ಅಥವಾ ಛಾಯಾಚಿತ್ರಗಳನ್ನು ನೀಡುವ ಸರಳ ತಂತ್ರಜ್ಞಾನದ ಶೋಧವಾಗಿದೆ.
Last Updated 27 ಫೆಬ್ರುವರಿ 2024, 21:23 IST
ತಂತ್ರಜ್ಞಾನ: ಮರೆಯಲ್ಲಿರುವುದನ್ನೂ ಕಾಣುವ ಸಾಧನ! ಕಾರ್ಯವೈಖರಿ ಹೇಗೆ?
ADVERTISEMENT

CAPTCHA: ನೀವು ಮನುಷ್ಯರೇ?

ಮನುಷ್ಯನನ್ನು ಮನುಷ್ಯ ಎಂದು ಕರೆಯಬಹುದಾದದ್ದು ಯಾವಾಗ? ಈ ಪ್ರಶ್ನೆಗೆ, ಆಲೋಚನಾಶಕ್ತಿ, ಸ್ವಯಂಪ್ರಜ್ಞೆ,
Last Updated 14 ಫೆಬ್ರುವರಿ 2024, 0:00 IST
CAPTCHA: ನೀವು ಮನುಷ್ಯರೇ?

ಐದೇ ನಿಮಿಷದಲ್ಲಿ ಬ್ಯಾಟರಿ ಚಾರ್ಚ್‌!

ವಿದ್ಯುಚ್ಚಾಲಿತ ವಾಹನಗಳ ಚಾಲಕರಿಗೆ ವಾಹನದ ಒಟ್ಟಾರೆ ರೇಂಜ್ ಎಷ್ಟು ಎಂಬುದೇ ಯಕ್ಷಪ್ರಶ್ನೆಯಾಗಿರುತ್ತದೆ.
Last Updated 13 ಫೆಬ್ರುವರಿ 2024, 23:31 IST
ಐದೇ ನಿಮಿಷದಲ್ಲಿ ಬ್ಯಾಟರಿ ಚಾರ್ಚ್‌!

ಅಂಗೈಯಲ್ಲಿ ಷೇರು ಮಾರುಕಟ್ಟೆ

ನಮ್ಮ ಲಾಭ ಸಂಪಾದನೆಗೆ ತಂತ್ರಜ್ಞಾನವು ನೆರವಿಗೆ ಬಂದಿದ್ದು, ‘ಮೊಬೈಲ್ ಫೋನ್’ ಎಂಬ ಅಂಗೈಯ ಅರಮನೆಯಲ್ಲಿ ಇದಕ್ಕೆ ಪೂರಕವಾದ ಆ್ಯಪ್‌ಗಳು ನಮ್ಮ ಕೆಲಸವನ್ನು ಸುಲಭವಾಗಿಸಿವೆ.
Last Updated 7 ಫೆಬ್ರುವರಿ 2024, 0:30 IST
ಅಂಗೈಯಲ್ಲಿ ಷೇರು ಮಾರುಕಟ್ಟೆ
ADVERTISEMENT