ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಶಿವಸೇನೆಯೋ, ಬಿಜೆಪಿಯೋ..ಮುಂಬೈ ಮೇಯರ್ ಪಟ್ಟ ಯಾರಿಗೆ?

ಗ್ರೀನ್‌ಲ್ಯಾಂಡ್‌ ವಶಪಡಿಸಿಕೊಳ್ಳುವ ಟ್ರಂಪ್‌ ಯತ್ನ ಖಂಡಿಸಿ ಪ್ರತಿಭಟನೆ

ಗ್ರೀನ್‌ಲ್ಯಾಂಡ್‌ ವಶಪಡಿಸಿಕೊಳ್ಳುವ ಟ್ರಂಪ್‌ ಯತ್ನ ಖಂಡಿಸಿ ಪ್ರತಿಭಟನೆ
Trump Greenland: ಗ್ರೀನ್‌ಲ್ಯಾಂಡ್‌ ಅನ್ನು ವಶಪಡಿಸಿ ಕೊಳ್ಳುವ ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರಯತ್ನವನ್ನು ವಿರೋಧಿಸಿ ಸಾವಿರಾರು ಜನರು ಡೆನ್ಮಾರ್ಕ್‌ನ ರಾಜಧಾನಿ ಕೋಪೆನ್‌ಹೆಗನ್‌ನಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಡಿಸೆಂಬರ್‌ನಲ್ಲಿ ಸಂಚಾರ ವ್ಯತ್ಯಯ ಪ್ರಕರಣ: ಇಂಡಿಗೊ ಸಂಸ್ಥೆಗೆ ₹22.20 ಕೋಟಿ ದಂಡ

ಡಿಸೆಂಬರ್‌ನಲ್ಲಿ  ಸಂಚಾರ ವ್ಯತ್ಯಯ ಪ್ರಕರಣ: ಇಂಡಿಗೊ ಸಂಸ್ಥೆಗೆ ₹22.20 ಕೋಟಿ ದಂಡ
DGCA Fine: 2025ರ ಡಿಸೆಂಬರ್‌ನಲ್ಲಿ ಇಂಡಿಗೊ ವಿಮಾನಗಳ ಸಂಚಾರ ಸೇವೆಯಲ್ಲಿ ಉಂಟಾದ ಭಾರಿ ವ್ಯತ್ಯಯಕ್ಕೆ ಕಾರ್ಯಾಚರಣೆ ವೈಫಲ್ಯ ಕಾರಣ ಎನ್ನುವುದು ಪತ್ತೆಯಾದ ಕಾರಣ ಇಂಡಿಗೊ ಸಂಸ್ಥೆಗೆ ಶನಿವಾರ ₹22.20 ಕೋಟಿ ದಂಡ ವಿಧಿಸಲಾಗಿದೆ.

ಗ್ರಾಮೀಣ ಕ್ರೀಡೆ: ಟಗರು ಕಾಳಗದ ರೋಚಕ ಕಥನ

2026 ಜನವರಿ 18: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

2026 ಜನವರಿ 18: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ
Daily News Update: ರಾಜ್ಯ, ರಾಷ್ಟ್ರೀಯ, ಜಾಗತಿಕ, ಕ್ರೀಡೆ ಮತ್ತು ಮನರಂಜನೆ ಕ್ಷೇತ್ರದಲ್ಲಿ ನಡೆದ ಪ್ರಮುಖ 10 ಸುದ್ದಿಗಳಲ್ಲಿ ಸಿದ್ದರಾಮಯ್ಯ ಟೀಕೆ, ಬೃಹತ್ ಹೂಡಿಕೆ, ಐತಿಹಾಸಿಕ ಶಿಲೆ, ಖುಷಿ ಮುಖರ್ಜಿ ವಿವಾದ ಮುಂತಾದವು ಸೇರಿವೆ.

ಮೈಸೂರು, ಮಾ ಸಾಹೇಬ್ ಮತ್ತು ಮಾಹೇಶ್ವರಿ ಸೀರೆ..

ಮೈಸೂರು, ಮಾ ಸಾಹೇಬ್ ಮತ್ತು ಮಾಹೇಶ್ವರಿ ಸೀರೆ..
Ahilyabai Holkar Legacy: ದೇವಿ ಅಹಿಲ್ಯಾಬಾಯಿ ಹೋಳ್ಕರ್ ಅವರ ದೂರದೃಷ್ಟಿಯಿಂದ ಹುಟ್ಟಿದ ಮಾಹೇಶ್ವರಿ ಸೀರೆಗಳ ಹಿಂದೆ ಮೈಸೂರಿನ ನೇಕಾರರ ಕೊಡುಗೆ ಇರಬಹುದು ಎಂಬ ಅಂಜಲಿಯಿಂದ ಇಂದೋರ್‌ನ ಸಾಂಸ್ಕೃತಿಕ ಪ್ರವಾಸದಲ್ಲಿ ಭಾವುಕ ನೆನೆಪು ಮೂಡಿದೆ.

ಗ್ರೀನ್‌ಲ್ಯಾಂಡ್ ವಶಕ್ಕೆ ಪಡೆಯುವ ನಿರ್ಧಾರ ಬೆಂಬಲಿಸದ ದೇಶಗಳಿಗೆ ತೆರಿಗೆ ಬಿಸಿ

ಗ್ರೀನ್‌ಲ್ಯಾಂಡ್ ವಶಕ್ಕೆ ಪಡೆಯುವ ನಿರ್ಧಾರ ಬೆಂಬಲಿಸದ ದೇಶಗಳಿಗೆ ತೆರಿಗೆ ಬಿಸಿ
Donald Trump Tax: ಗ್ರೀನ್‌ಲ್ಯಾಂಡ್‌ ಅನ್ನು ವಶಕ್ಕೆ ಪಡೆಯುವ ತಮ್ಮ ನಿರ್ಧಾರಕ್ಕೆ ಬೆಂಬಲ ನೀಡದ ಯೂರೋಪಿನ ಕೆಲವು ರಾಷ್ಟ್ರಗಳ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶೇ 10ರಷ್ಟು ಹೆಚ್ಚುವರಿ ಸುಂಕ ವಿಧಿಸಿದ್ದಾರೆ.

ಮಧ್ಯಪ್ರದೇಶ | ಗೀಲನ್ ಬಾ ಸಿಂಡ್ರೋಮ್‌: ಇಬ್ಬರು ಸಾವು

ಮಧ್ಯಪ್ರದೇಶ | ಗೀಲನ್ ಬಾ ಸಿಂಡ್ರೋಮ್‌: ಇಬ್ಬರು ಸಾವು
GBS Disease: ಮಧ್ಯಪ್ರದೇಶದ ಕೆಲವು ಪ್ರದೇಶಗಳಲ್ಲಿ ಗೀಲನ್ ಬಾ ಸಿಂಡ್ರೋಮ್ (ಜಿಬಿಎಸ್‌) ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ. ಜಿಬಿಎಸ್‌ನಿಂದ ಇದುವರೆಗೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಳನೋಟ: ಕಾಡು ಕಾಯುವವರ ವ್ಯಥೆ

ಒಳನೋಟ: ಕಾಡು ಕಾಯುವವರ ವ್ಯಥೆ
Forest Guard Struggles: ‘ಬೆಳಿಗ್ಗೆ 6ಕ್ಕೆ ಕಾಡಿಗೆ ಹೊರಟರೆ ವಾಪಸ್‌ ಬರೋದೇ ಸಂಜೆ. ಅರಣ್ಯದೊಳಗೆ ಗಸ್ತು ತಿರುಗಬೇಕು. ವನ್ಯಜೀವಿಗಳ ಭಯ ಬೇರೆ. ಹುಲಿ, ಆನೆ ದಾಳಿಗೆ ಹಲವರು ಜೀವ ಕೂಡ ಕಳೆದುಕೊಂಡಿದ್ದನ್ನೂ ನೋಡಿದ್ದೇವೆ. ಕಳ್ಳ ಬೇಳಗಾರರ ಜಾಡು ಪತ್ತೆ ಮಾಡಬೇಕು.
ADVERTISEMENT

ಡಿಸೆಂಬರ್‌ನಲ್ಲಿ ಸಂಚಾರ ವ್ಯತ್ಯಯ ಪ್ರಕರಣ: ಇಂಡಿಗೊ ಸಂಸ್ಥೆಗೆ ₹22.20 ಕೋಟಿ ದಂಡ

ಡಿಸೆಂಬರ್‌ನಲ್ಲಿ  ಸಂಚಾರ ವ್ಯತ್ಯಯ ಪ್ರಕರಣ: ಇಂಡಿಗೊ ಸಂಸ್ಥೆಗೆ ₹22.20 ಕೋಟಿ ದಂಡ
DGCA Fine: 2025ರ ಡಿಸೆಂಬರ್‌ನಲ್ಲಿ ಇಂಡಿಗೊ ವಿಮಾನಗಳ ಸಂಚಾರ ಸೇವೆಯಲ್ಲಿ ಉಂಟಾದ ಭಾರಿ ವ್ಯತ್ಯಯಕ್ಕೆ ಕಾರ್ಯಾಚರಣೆ ವೈಫಲ್ಯ ಕಾರಣ ಎನ್ನುವುದು ಪತ್ತೆಯಾದ ಕಾರಣ ಇಂಡಿಗೊ ಸಂಸ್ಥೆಗೆ ಶನಿವಾರ ₹22.20 ಕೋಟಿ ದಂಡ ವಿಧಿಸಲಾಗಿದೆ.

ಗ್ರಾಮೀಣ ಕ್ರೀಡೆ: ಟಗರು ಕಾಳಗದ ರೋಚಕ ಕಥನ

ಗ್ರಾಮೀಣ ಕ್ರೀಡೆ: ಟಗರು ಕಾಳಗದ ರೋಚಕ ಕಥನ
Tagaru Fight Culture: ಹಳ್ಳಿಗಳಲ್ಲಿ ಸಾಕು ಜಾನುವಾರುಗಳ ಮೂಲಕ ಬೆಳೆದ ಟಗರು ಕಾಳಗವು ಕೇವಲ ಕ್ರೀಡೆ ಅಲ್ಲ, ಜನಪರಂಪರೆಯ ಅಭಿಮಾನ, ಹೋರಾಟದ ಸಂಕೇತವಾಗಿದೆ. ಜವಾರಿ ತಳಿಯ ಟಗರುಗಳ ಪೈಪೋಟಿ ಮತ್ತು ಟ್ರೆಂಡ್‌ಗಳ ಕುರಿತ ಸಮಗ್ರ ಚಿತ್ರಣ ಇಲ್ಲಿದೆ.

2026 ಜನವರಿ 18: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

2026 ಜನವರಿ 18: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ
Daily News Update: ರಾಜ್ಯ, ರಾಷ್ಟ್ರೀಯ, ಜಾಗತಿಕ, ಕ್ರೀಡೆ ಮತ್ತು ಮನರಂಜನೆ ಕ್ಷೇತ್ರದಲ್ಲಿ ನಡೆದ ಪ್ರಮುಖ 10 ಸುದ್ದಿಗಳಲ್ಲಿ ಸಿದ್ದರಾಮಯ್ಯ ಟೀಕೆ, ಬೃಹತ್ ಹೂಡಿಕೆ, ಐತಿಹಾಸಿಕ ಶಿಲೆ, ಖುಷಿ ಮುಖರ್ಜಿ ವಿವಾದ ಮುಂತಾದವು ಸೇರಿವೆ.

ಮೈಸೂರು, ಮಾ ಸಾಹೇಬ್ ಮತ್ತು ಮಾಹೇಶ್ವರಿ ಸೀರೆ..

ಮೈಸೂರು, ಮಾ ಸಾಹೇಬ್ ಮತ್ತು ಮಾಹೇಶ್ವರಿ ಸೀರೆ..
Ahilyabai Holkar Legacy: ದೇವಿ ಅಹಿಲ್ಯಾಬಾಯಿ ಹೋಳ್ಕರ್ ಅವರ ದೂರದೃಷ್ಟಿಯಿಂದ ಹುಟ್ಟಿದ ಮಾಹೇಶ್ವರಿ ಸೀರೆಗಳ ಹಿಂದೆ ಮೈಸೂರಿನ ನೇಕಾರರ ಕೊಡುಗೆ ಇರಬಹುದು ಎಂಬ ಅಂಜಲಿಯಿಂದ ಇಂದೋರ್‌ನ ಸಾಂಸ್ಕೃತಿಕ ಪ್ರವಾಸದಲ್ಲಿ ಭಾವುಕ ನೆನೆಪು ಮೂಡಿದೆ.

ಸಿಂಧನೂರಿನಲ್ಲೊಬ್ಬ ಪರಿಸರ ಪ್ರೇಮಿ: ತಿಮ್ಮಕ್ಕನೇ ಸ್ಫೂರ್ತಿ; ಇವರಿಗೆ ಬಂತು ಕೀರ್ತಿ

ಸಿಂಧನೂರಿನಲ್ಲೊಬ್ಬ ಪರಿಸರ ಪ್ರೇಮಿ: ತಿಮ್ಮಕ್ಕನೇ ಸ್ಫೂರ್ತಿ; ಇವರಿಗೆ ಬಂತು ಕೀರ್ತಿ
Green Hero Karnataka: ಸಿಂಧನೂರಿನ ಅಮರೇಗೌಡ ಮಲ್ಲಾಪುರ ಅವರು ತಿಮ್ಮಕ್ಕ ಪ್ರೇರಣೆಯಿಂದ ಸಾವಿರಾರು ಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯ ಪರಿಸರ ಪ್ರಶಸ್ತಿಯಿಂದ ಅವರ ಸೇವೆ ಗುರುತಿಸಲಾಗಿದೆ.

ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯ: ಭಾರತಕ್ಕೆ ಪ್ರತಿಷ್ಠೆಯ ಪ್ರಶ್ನೆ

ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯ: ಭಾರತಕ್ಕೆ ಪ್ರತಿಷ್ಠೆಯ ಪ್ರಶ್ನೆ
Cricket Rivalry: ತವರಿನಲ್ಲಿ ಏಕದಿನ ಪಂದ್ಯಗಳಲ್ಲಿ ಭಾರತದ ಪಾರಮ್ಯಕ್ಕೆ ಈಗ ಸವಾಲು ಎದುರಾಗಿದೆ. ದೃಢಸಂಕಲ್ಪದಿಂದ ಆಡುತ್ತಿರುವ ನ್ಯೂಜಿಲೆಂಡ್ ವಿರುದ್ಧ ಮೂರನೇ ಹಾಗೂ ನಿರ್ಣಾಯಕ ಪಂದ್ಯ ಭಾನುವಾರ ನಡೆಯಲಿದೆ.

ಜೈಪುರ ಸಾಹಿತ್ಯ ಉತ್ಸವದ 3ನೇ ದಿನ ಕನ್ನಡ ಲೇಖಕರ ಕಲರವ: ಸುಧಾಮೂರ್ತಿ ಕಥಾಮೀಮಾಂಸೆ

ಜೈಪುರ ಸಾಹಿತ್ಯ ಉತ್ಸವದ 3ನೇ ದಿನ ಕನ್ನಡ ಲೇಖಕರ ಕಲರವ: ಸುಧಾಮೂರ್ತಿ ಕಥಾಮೀಮಾಂಸೆ
JLF 2026: ಜೈಪುರ ಸಾಹಿತ್ಯ ಉತ್ಸವದ 3ನೇ ದಿನ ಸುಧಾಮೂರ್ತಿ ಅವರು ಮಕ್ಕಳ ಸಾಹಿತ್ಯದ ಬಗ್ಗೆ ಮಾತನಾಡಿದರೆ, ವಿವೇಕ ಶಾನಭಾಗ ಅವರು ಭಾಷಾಂತರದ ಮಹತ್ವ ಮತ್ತು ಸವಾಲುಗಳ ಕುರಿತು ಗೋಷ್ಠಿಯಲ್ಲಿ ಸಂವಾದ ನಡೆಸಿದರು.

ಮುಗಿಯದ ವೈಟ್‌ಟಾಪಿಂಗ್ ಕಾಮಗಾರಿ: ಮೆಜೆಸ್ಟಿಕ್‌ ಸುತ್ತಲೂ ಪ್ರಯಾಸದ ಪ್ರಯಾಣ

ಮುಗಿಯದ ವೈಟ್‌ಟಾಪಿಂಗ್ ಕಾಮಗಾರಿ: ಮೆಜೆಸ್ಟಿಕ್‌ ಸುತ್ತಲೂ ಪ್ರಯಾಸದ ಪ್ರಯಾಣ
Majestic Traffic: ನಗರದ ಹೃದಯಭಾಗದ ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ ನಿಲ್ದಾಣಕ್ಕೆ ಪ್ರವೇಶ ಕಲ್ಪಿಸುವ ರಸ್ತೆಗಳಲ್ಲಿ ನಿತ್ಯವೂ ವಿಪರೀತ ದಟ್ಟಣೆ ಉಂಟಾಗುತ್ತಿದೆ. ಈ ಮಾರ್ಗದಲ್ಲಿ ಸಂಚರಿಸುವ ಜನರಿಗೆ ನಿತ್ಯವೂ ಪಜೀತಿ ಉಂಟಾಗುತ್ತಿದೆ.

ಮಂಡ್ಯದಲ್ಲಿ ಚಿನ್ನಕ್ಕಾಗಿ ಕುದುರೆಮುಖ ಕಬ್ಬಿಣದ ಅದಿರು ಕಂಪನಿಯಿಂದ ಹುಡುಕಾಟ

ಮಂಡ್ಯದಲ್ಲಿ ಚಿನ್ನಕ್ಕಾಗಿ ಕುದುರೆಮುಖ ಕಬ್ಬಿಣದ ಅದಿರು ಕಂಪನಿಯಿಂದ ಹುಡುಕಾಟ
KIOCL Gold Search: ಮಂಡ್ಯ ಜಿಲ್ಲೆಯ ಯಡಿಯೂರು ಬ್ಲಾಕ್‌ನಲ್ಲಿ ಚಿನ್ನಕ್ಕಾಗಿ ಕುದುರೆಮುಖ ಕಬ್ಬಿಣದ ಅದಿರು ಕಂಪನಿಯು (ಕೆಐಒಸಿಎಲ್‌) ಅನ್ವೇಷಣೆ ನಡೆಸಲಿದೆ. ಚಿನ್ನ ಅದಿರಿನ ಶೋಧಕ್ಕಾಗಿ ಯಡಿಯೂರು ಬ್ಲಾಕ್‌ನಲ್ಲಿ ಅಸ್ತಿತ್ವದಲ್ಲಿರುವ ರಸ್ತೆಗಳನ್ನು ಬಳಸಿಕೊಂಡು ಅನ್ವೇಷಣೆ ನಡೆಸಲು ಕೋರಿದೆ.
ಸುಭಾಷಿತ: ರಾಮಕೃಷ್ಣ ಪರಮಹಂಸ
ADVERTISEMENT