War 2 v/s Coolie: ‘ವಾರ್ 2’, ‘ಕೂಲಿ’ ಜುಗಲ್ಬಂದಿ
War 2 v/s Coolie: ಆಗಸ್ಟ್ ಎರಡನೇ ವಾರ ತಮಿಳಿನ ‘ಕೂಲಿ’ ಹಾಗೂ ಹಿಂದಿಯ ‘ವಾರ್ 2’ ಚಿತ್ರಗಳು ತೆರೆಕಾಣುತ್ತಿವೆ. ಎರಡೂ ಆಗಸ್ಟ್ 14ರಂದು ಬಿಡುಗಡೆಗೆ ದಿನಾಂಕ ಗೊತ್ತುಪಡಿಸಿವೆ. ಹೀಗಾಗಿ, ಈ ಚಿತ್ರಗಳ ಪೈಕಿ ಗೆಲುವು ಯಾವುದಕ್ಕೆ ಎನ್ನುವ ಕುತೂಹಲ ಮೂಡಿದೆ.Last Updated 1 ಆಗಸ್ಟ್ 2025, 23:30 IST