ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಕ್ರೀಡೆ

ADVERTISEMENT

IND vs AUS | ಮೊದಲ ಟೆಸ್ಟ್‌ಗೆ ಆಡುವ 11ರ ಬಳಗ ಅಂತಿಮಗೊಳಿಸಲಾಗಿದೆ: ಬೂಮ್ರಾ

ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಬಹುನಿರೀಕ್ಷಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಆಡುವ ಹನ್ನೊಂದರ ಬಳಗವನ್ನು ಅಂತಿಮಗೊಳಿಸಲಾಗಿದೆ ಎಂದು ಟೀಮ್ ಇಂಡಿಯಾದ ಉಸ್ತುವಾರಿ ನಾಯಕ ಜಸ್‌ಪ್ರೀತ್ ಬೂಮ್ರಾ ತಿಳಿಸಿದ್ದಾರೆ.
Last Updated 21 ನವೆಂಬರ್ 2024, 5:29 IST
IND vs AUS | ಮೊದಲ ಟೆಸ್ಟ್‌ಗೆ ಆಡುವ 11ರ ಬಳಗ ಅಂತಿಮಗೊಳಿಸಲಾಗಿದೆ: ಬೂಮ್ರಾ

ಕಲಬುರಗಿ | ಪುರುಷರ ಐಟಿಎಫ್‌ ಟೆನಿಸ್‌: ಸೋತರೂ ಪ್ರೇಕ್ಷಕರ ಮನಗೆದ್ದ ಪ್ರಣವ್‌

ಚಾಪೆಲ್‌ಗೆ ಗೆಲುವು
Last Updated 21 ನವೆಂಬರ್ 2024, 4:13 IST
ಕಲಬುರಗಿ | ಪುರುಷರ ಐಟಿಎಫ್‌ ಟೆನಿಸ್‌: ಸೋತರೂ ಪ್ರೇಕ್ಷಕರ ಮನಗೆದ್ದ ಪ್ರಣವ್‌

ಪ್ರೊ ಕಬಡ್ಡಿ: ಗುಜರಾತ್‌– ಡೆಲ್ಲಿ ಪಂದ್ಯ ರೋಚಕ ಟೈ

ತೀವ್ರ ಕುತೂಹಲ ಕೆರಳಿಸಿದ ಗುಜರಾತ್‌ ಜೈಂಟ್ಸ್‌ ಮತ್ತು ದಬಾಂಗ್‌ ಡೆಲ್ಲಿ ನಡುವಣ ಪ್ರೊ ಕಬಡ್ಡಿ ಲೀಗ್ ಪಂದ್ಯ 39–39 ರಲ್ಲಿ ಬುಧವಾರ ರೋಚಕ ಟೈನೊಂದಿಗೆ ಅಂತ್ಯ ಕಂಡಿತು. ಉಭಯ ತಂಡಗಳು ತಲಾ ಮೂರು ಅಂಕ ಪಡೆದವು.
Last Updated 20 ನವೆಂಬರ್ 2024, 22:34 IST
 ಪ್ರೊ ಕಬಡ್ಡಿ: ಗುಜರಾತ್‌– ಡೆಲ್ಲಿ ಪಂದ್ಯ ರೋಚಕ ಟೈ

ಐಟಿಎಫ್‌ ಟೆನಿಸ್‌: ಕರಣ್‌, ಪ್ರಜ್ವಲ್‌ ದೇವ್‌, ಸುಲ್ತಾನೋವ್‌ ಪ್ರಿಕ್ವಾರ್ಟರ್‌ಗೆ

ಪುರುಷರ ಐಟಿಎಫ್‌ ಟೆನಿಸ್‌ ಟೂರ್ನಿ
Last Updated 20 ನವೆಂಬರ್ 2024, 22:29 IST
ಐಟಿಎಫ್‌ ಟೆನಿಸ್‌: ಕರಣ್‌, ಪ್ರಜ್ವಲ್‌ ದೇವ್‌, ಸುಲ್ತಾನೋವ್‌  ಪ್ರಿಕ್ವಾರ್ಟರ್‌ಗೆ

ಹಾಕಿ: ಮಹಿಳೆಯರ ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ ಉಳಿಸಿಕೊಂಡ ಭಾರತ

ಯುವ ಆಟಗಾರ್ತಿ ದೀಪಿಕಾ ಮತ್ತೊಮ್ಮೆ ಮಿಂಚಿದರು. ಅವರು ಆಕರ್ಷಕ ‘ರಿವರ್ಸ್‌ ಹಿಟ್’ ಮೂಲಕ ಗಳಿಸಿದ ಗೋಲಿನಿಂದ ಭಾರತ 1–0 ಯಿಂದ ಒಲಿಂಪಿಕ್‌ ಬೆಳ್ಳಿ ವಿಜೇತ ಚೀನಾ ತಂಡವನ್ನು ಸೋಲಿಸಿ ಮಹಿಳೆಯರ ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿತು.
Last Updated 20 ನವೆಂಬರ್ 2024, 22:18 IST
ಹಾಕಿ: ಮಹಿಳೆಯರ ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ ಉಳಿಸಿಕೊಂಡ ಭಾರತ

ಮಿನಿ ಒಲಿಂಪಿಕ್ಸ್‌: ಇಯಾನ್, ಗೌರಿಗೆ ಪ್ರಶಸ್ತಿ

ಸಮರ್ಥ್ ಗೌಡ, ನೈಶಾ, ಶರಣ್‌ ಈಜು ಚಾಂಪಿಯನ್ಸ್
Last Updated 20 ನವೆಂಬರ್ 2024, 22:01 IST
ಮಿನಿ ಒಲಿಂಪಿಕ್ಸ್‌: ಇಯಾನ್, ಗೌರಿಗೆ ಪ್ರಶಸ್ತಿ

ಟಿ20 ರ‍್ಯಾಂಕಿಂಗ್‌ | ಪಾಂಡ್ಯಗೆ ಅಗ್ರಸ್ಥಾನ: 3ನೇ ಸ್ಥಾನಕ್ಕೇರಿದ ತಿಲಕ್ ವರ್ಮಾ

ಭಾರತದ ಹಾರ್ದಿಕ್‌ ಪಾಂಡ್ಯ ಐಸಿಸಿ ಟಿ20 ರ‍್ಯಾಂಕಿಂಗ್‌ನ ಆಲ್‌ರೌಂಡರ್‌ಗಳ ವಿಭಾಗದಲ್ಲಿ ‌ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದ್ದಾರೆ. ಬ್ಯಾಟರ್‌ಗಳ ವಿಭಾಗದಲ್ಲಿ ತಿಲಕ್‌ ವರ್ಮಾ ಮೂರನೇ ಸ್ಥಾನಕ್ಕೇರಿದ್ದಾರೆ.
Last Updated 20 ನವೆಂಬರ್ 2024, 16:04 IST
ಟಿ20 ರ‍್ಯಾಂಕಿಂಗ್‌ | ಪಾಂಡ್ಯಗೆ ಅಗ್ರಸ್ಥಾನ: 3ನೇ ಸ್ಥಾನಕ್ಕೇರಿದ ತಿಲಕ್ ವರ್ಮಾ
ADVERTISEMENT

ಬಾರ್ಡರ್‌–ಗಾವಸ್ಕರ್ ಟ್ರೋಫಿ | ನೆಟ್ಸ್‌ನಲ್ಲಿ ಗಮನ ಸೆಳೆದ ಬೂಮ್ರಾ–ಕೊಹ್ಲಿ ಪೈಪೋಟಿ

ಬಾರ್ಡರ್‌–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಟೆಸ್ಟ್ ಆರಂಭವಾಗಲು ಎರಡು ದಿನಗಳಿರುವಾಗ ಭಾರತದ ಆಟಗಾರರ ತಾಲೀಮು ಗಮನ ಸೆಳೆಯುವಂತಿತ್ತು.
Last Updated 20 ನವೆಂಬರ್ 2024, 16:00 IST
ಬಾರ್ಡರ್‌–ಗಾವಸ್ಕರ್ ಟ್ರೋಫಿ | ನೆಟ್ಸ್‌ನಲ್ಲಿ ಗಮನ ಸೆಳೆದ ಬೂಮ್ರಾ–ಕೊಹ್ಲಿ ಪೈಪೋಟಿ

ಕ್ರಾಸ್ ಕಂಟ್ರಿ: ಮಂಗಳೂರು ವಿವಿ ‘ಹ್ಯಾಟ್ರಿಕ್’ ಸಾಧನೆ

ಅಖಿಲ ಭಾರತ ಅಂತರ ವಿವಿ ಮಹಿಳೆಯರ ಕ್ರಾಸ್ ಕಂಟ್ರಿ: ಬಸಂತಿ ಕುಮಾರಿಗೆ ಬೆಳ್ಳಿ
Last Updated 20 ನವೆಂಬರ್ 2024, 15:25 IST
ಕ್ರಾಸ್ ಕಂಟ್ರಿ: ಮಂಗಳೂರು ವಿವಿ ‘ಹ್ಯಾಟ್ರಿಕ್’ ಸಾಧನೆ

ಡಿಸೆಂಬರ್ 14ಕ್ಕೆ ಬೆಂಗಳೂರು ಮಿಡ್‌ನೈಟ್‌ ಮ್ಯಾರಥಾನ್

ರೋಟರಿ ಬೆಂಗಳೂರು ಐಟಿ ಕಾರಿಡಾರ್ ಆಶ್ರಯದಲ್ಲಿ 17ನೇ ವರ್ಷದ ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್ (ಬಿಎಂಎಂ) ಡಿಸೆಂಬರ್ 14ರಂದು ನಡೆಯಲಿದೆ. ವಿಶ್ವದ ಮೊದಲ ಮಧ್ಯರಾತ್ರಿಯ ಮ್ಯಾರಥಾನ್ ಆಗಿರುವ ಈ ಓಟದಲ್ಲಿ 11,000ಕ್ಕೂ ಹೆಚ್ಚು ಮಂದಿ ಭಾಗಿಯಾಗುವ ನಿರೀಕ್ಷೆಯಿದೆ.
Last Updated 20 ನವೆಂಬರ್ 2024, 15:21 IST
ಡಿಸೆಂಬರ್ 14ಕ್ಕೆ ಬೆಂಗಳೂರು ಮಿಡ್‌ನೈಟ್‌ ಮ್ಯಾರಥಾನ್
ADVERTISEMENT
ADVERTISEMENT
ADVERTISEMENT