VIDEO |₹8 ಕೋಟಿಯಲ್ಲಿ ಮಾಸ್ತಿ ಸರ್ಕಾರಿ ಶಾಲೆ ಅಭಿವೃದ್ಧಿಪಡಿಸಿದ ಗುಜರಾತ್ ಉದ್ಯಮಿ
Kolar Government School: ಮಾಸ್ತಿ ಎಂದಾಕ್ಷಣ ನಮ್ಮ ಕಣ್ಮುಂದೆ ಬರೋದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು. ಈಗ, ಈ ಮಾಸ್ತಿಯು ಸರ್ಕಾರಿ ಶಾಲೆಯ ಕಾರಣದಿಂದಲೂ ಗಮನ ಸೆಳೆಯುತ್ತಿದೆ.Last Updated 1 ಆಗಸ್ಟ್ 2025, 10:09 IST