ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರಳಿ: ಶುಕ್ರವಾರ, 26 ಏಪ್ರಿಲ್ 2024

ಚಿನಕುರಳಿ: ಶುಕ್ರವಾರ, 26 ಏಪ್ರಿಲ್ 2024
Last Updated 26 ಏಪ್ರಿಲ್ 2024, 0:01 IST
ಚಿನಕುರಳಿ: ಶುಕ್ರವಾರ, 26 ಏಪ್ರಿಲ್ 2024

ಐ.ಟಿ ದಾಳಿ | ₹ 4.8 ಕೋಟಿ ಜಪ್ತಿ: ಕೆ. ಸುಧಾಕರ್ ವಿರುದ್ಧ ಎಫ್‌ಐಆರ್‌

‘ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಂಚಲೆಂದು ಸಂಗ್ರಹಿಸಲಾಗಿತ್ತು’ ಎನ್ನಲಾದ ₹4.8 ಕೋಟಿಯನ್ನು ಆದಾಯ ತೆರಿಗೆ (ಐ.ಟಿ) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
Last Updated 26 ಏಪ್ರಿಲ್ 2024, 15:37 IST
ಐ.ಟಿ ದಾಳಿ | ₹ 4.8 ಕೋಟಿ ಜಪ್ತಿ: ಕೆ. ಸುಧಾಕರ್ ವಿರುದ್ಧ ಎಫ್‌ಐಆರ್‌

ರಾಜ್ಯದಲ್ಲಿ ಶೇ 69.23 ಮತದಾನ: ಮಂಡ್ಯದಲ್ಲಿ ಹೆಚ್ಚು, ಈ ಕ್ಷೇತ್ರದಲ್ಲಿ ಕಡಿಮೆ

ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ಪೂರ್ಣಗೊಂಡಿದ್ದು, ಅರ್ಹ ಮತದಾರರಲ್ಲಿ ಸರಾಸರಿ ಶೇ 69.23ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ.
Last Updated 26 ಏಪ್ರಿಲ್ 2024, 16:27 IST
ರಾಜ್ಯದಲ್ಲಿ ಶೇ 69.23 ಮತದಾನ: ಮಂಡ್ಯದಲ್ಲಿ ಹೆಚ್ಚು, ಈ ಕ್ಷೇತ್ರದಲ್ಲಿ ಕಡಿಮೆ

ಹಾಸನದಲ್ಲೂ ಜೆಡಿಎಸ್‌ ಗೆಲ್ಲುತ್ತದೆ: ಎಚ್‌.ಡಿ. ದೇವೇಗೌಡ ವಿಶ್ವಾಸ

ರಾಜ್ಯದಲ್ಲಿ ಎನ್‌ಡಿಎ ಮಿತ್ರಕೂಟಕ್ಕೆ ಉತ್ತಮ ವಾತಾವರಣ ಇದೆ. ಹಾಸನದಲ್ಲೂ ಜೆಡಿಎಸ್‌ ಗೆಲ್ಲುತ್ತದೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
Last Updated 26 ಏಪ್ರಿಲ್ 2024, 13:48 IST
ಹಾಸನದಲ್ಲೂ ಜೆಡಿಎಸ್‌ ಗೆಲ್ಲುತ್ತದೆ: ಎಚ್‌.ಡಿ. ದೇವೇಗೌಡ  ವಿಶ್ವಾಸ

ಚುರುಮುರಿ | ಕೆಟ್ಟ ಸುದ್ದಿ!

‘ಏನ್ರಲೆ ಹೊಸ ಸುದ್ದಿ? ಎಷ್ಟಾತು ಎಲೆಕ್ಷನ್ ಕಮಾಯಿ?’ ಹರಟೆಕಟ್ಟೆಯಲ್ಲಿ ದುಬ್ಬೀರ ಕೇಳಿದ.
Last Updated 25 ಏಪ್ರಿಲ್ 2024, 20:09 IST
ಚುರುಮುರಿ | ಕೆಟ್ಟ ಸುದ್ದಿ!

Video | ಪೂಜಾ ಕಾರ್ಯಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ

ದಕ್ಷಿಣ ಕನ್ನಡ ಜಿಲ್ಲೆ ಸುರತ್ಕಲ್‌ ತಾಲ್ಲೂಕಿನ ದೇಲಂತಬೆಟ್ಟು ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮಕುಂಭಾಭಿಷೇಕ, ಅಷ್ಟಪವಿತ್ರ ನಾಗಮಂಡಲ ಸೇವೆ, ಜಾತ್ರಾ ಮಹೋತ್ಸವಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಟುಂಬ ಸಮೇತ ಪಾಲ್ಗೊಂಡರು.
Last Updated 26 ಏಪ್ರಿಲ್ 2024, 14:21 IST
Video | ಪೂಜಾ ಕಾರ್ಯಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ

ಮುಸ್ಲಿಂ ಮೀಸಲಾತಿ ರದ್ದುಗೊಳಿಸಿದ ನಿರ್ಧಾರಕ್ಕೆ ನಾವು ಬದ್ಧ: ಬಸವರಾಜ ಬೊಮ್ಮಾಯಿ

ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ
Last Updated 26 ಏಪ್ರಿಲ್ 2024, 12:48 IST
ಮುಸ್ಲಿಂ ಮೀಸಲಾತಿ ರದ್ದುಗೊಳಿಸಿದ ನಿರ್ಧಾರಕ್ಕೆ ನಾವು ಬದ್ಧ: ಬಸವರಾಜ ಬೊಮ್ಮಾಯಿ
ADVERTISEMENT

ಮತಗಟ್ಟೆ ಬಳಿ ತಂದೆ–ತಾಯಿ ಕಾಲಿಗೆ ನಮಸ್ಕರಿಸಿ ಮತ ಚಲಾಯಿಸಿದ ಸೌಮ್ಯಾರೆಡ್ಡಿ

ಕುಟುಂಬದೊಂದಿಗೆ ಚಿತ್ರ,ತಂದೆ–ತಾಯಿಯ ಆರ್ಶೀರ್ವಾದ: ವಿಭಿನ್ನತೆ ತೋರಿದ ಅಭ್ಯರ್ಥಿಗಳು
Last Updated 26 ಏಪ್ರಿಲ್ 2024, 16:00 IST
ಮತಗಟ್ಟೆ ಬಳಿ ತಂದೆ–ತಾಯಿ ಕಾಲಿಗೆ ನಮಸ್ಕರಿಸಿ ಮತ ಚಲಾಯಿಸಿದ ಸೌಮ್ಯಾರೆಡ್ಡಿ

ಹಾಸನದಲ್ಲಿ ಚೆಲ್ಲಾಡುತ್ತಿರುವ ಪೆನ್‌ಡ್ರೈವ್ ನಿಮ್ಮದೇ: HDKಗೆ ಕಾಂಗ್ರೆಸ್ ಪ್ರಶ್ನೆ

ಹಾಸನದ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್‌ ಡ್ರೈವ್‌ ನಿಮ್ಮದೇ ಎಂದು ರಾಜ್ಯ ಕಾಂಗ್ರೆಸ್ ಘಟಕ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದೆ.
Last Updated 25 ಏಪ್ರಿಲ್ 2024, 12:31 IST
ಹಾಸನದಲ್ಲಿ ಚೆಲ್ಲಾಡುತ್ತಿರುವ ಪೆನ್‌ಡ್ರೈವ್ ನಿಮ್ಮದೇ: HDKಗೆ ಕಾಂಗ್ರೆಸ್ ಪ್ರಶ್ನೆ

ಧರ್ಮದ ಹೆಸರಿನಲ್ಲಿ ಮತಯಾಚನೆ: ತೇಜಸ್ವಿ ಸೂರ್ಯ ವಿರುದ್ಧ ಎನ್‌ಸಿಆರ್

ಬಹಿರಂಗ ಪ್ರಚಾರ ನಿರ್ಬಂಧಿತ ಸಮಯದಲ್ಲಿ ಧರ್ಮದ ಹೆಸರಿನಲ್ಲಿ ಮತಯಾಚನೆ ಮಾಡಿದ್ದ ಆರೋಪದಡಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಜಯನಗರ ಠಾಣೆಯಲ್ಲಿ ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಾಗಿದೆ.
Last Updated 26 ಏಪ್ರಿಲ್ 2024, 11:27 IST
ಧರ್ಮದ ಹೆಸರಿನಲ್ಲಿ ಮತಯಾಚನೆ: ತೇಜಸ್ವಿ ಸೂರ್ಯ ವಿರುದ್ಧ ಎನ್‌ಸಿಆರ್
ADVERTISEMENT