ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಬೆಂಗಳೂರು

ADVERTISEMENT

ಕಾವೇರಿ ನೀರಾವರಿ ನಿಗಮದ ಎಂ.ಡಿ. ಸೇರಿ ನಾಲ್ವರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ

ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ನಿರ್ದೇಶಕ ಎನ್.ಕೆ. ತಿಪ್ಪೇಸ್ವಾಮಿ ಮತ್ತು ಮಂಡ್ಯ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ಕೃಷ್ಣವೇಣಿ ದಾಳಿಗೊಳಗಾದ ಇತರ ಅಧಿಕಾರಿಗಳು.
Last Updated 21 ನವೆಂಬರ್ 2024, 3:02 IST
ಕಾವೇರಿ ನೀರಾವರಿ ನಿಗಮದ ಎಂ.ಡಿ. ಸೇರಿ ನಾಲ್ವರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ

ಶಾದಿ ಡಾಟ್‌ಕಾಂನಲ್ಲಿ ಕಲಾವಿದೆಗೆ ವಂಚಿಸಿದ ಸೈಬರ್‌ ಖದೀಮರು

ಮರೈನ್‌ ಎಂಜಿನಿಯರ್ ಸೋಗಿನಲ್ಲಿ ವಂಚಿಸಿದ್ದ ಸೈಬರ್ ಕಳ್ಳನಿಗಾಗಿ ಶೋಧ
Last Updated 20 ನವೆಂಬರ್ 2024, 23:10 IST
ಶಾದಿ ಡಾಟ್‌ಕಾಂನಲ್ಲಿ ಕಲಾವಿದೆಗೆ ವಂಚಿಸಿದ ಸೈಬರ್‌ ಖದೀಮರು

ಟೆಕ್‌ ಶೃಂಗ: ಅಂಧರಿಗೆ ಬೆಳಕಾದ ಕನ್ನಡಕ

ಎದುರಿಗಿರುವ ವ್ಯಕ್ತಿಯ ಮಾತುಗಳ ಜತೆಗೆ, ಅವರ ಮುಖ ಚಹರೆಯ ಭಾವವನ್ನೂ ಅಂಧರಿಗೆ ತಿಳಿಸಬಲ್ಲ ಕನ್ನಡಕಗಳು ಹಾಗೂ ಅಂಧ ಮಕ್ಕಳ ಓದಿಗೆ ಚಿತ್ರ ಸಹಿತ ಮಾಹಿತಿ ನೀಡಲು ನೆರವಾಗುವ ಸಾಧನಗಳು ತಯಾರಾಗಿದ್ದು, ಕಣ್ಣು ಕಾಣದ ಸಮಸ್ಯೆ ಇರುವವರಿಗೆ ಹೊಸ ಬೆಳಕು ನೀಡಲಿವೆ.
Last Updated 20 ನವೆಂಬರ್ 2024, 22:53 IST
ಟೆಕ್‌ ಶೃಂಗ: ಅಂಧರಿಗೆ ಬೆಳಕಾದ ಕನ್ನಡಕ

ಎಂ.ಟಿ.ಕೃಷ್ಣಪ್ಪ ಪ್ರಕರಣ: ಮ್ಯಾಜಿಸ್ಟ್ರೇಟ್‌ ಆದೇಶಕ್ಕೆ ಹೈಕೋರ್ಟ್‌ ಚಾಟಿ

‘ಯಾವುದೇ ಆದೇಶವನ್ನು ಬರೆಸುವ ಮೊದಲಿಗೆ ನಿಮ್ಮ ಮನಸ್ಸು ಮತ್ತು ಬುದ್ಧಿಗೆ ಅನುಗುಣವಾಗಿ ಸಮತೋಲನ ಕಾಪಾಡಿಕೊಳ್ಳಿ. ಸುಮ್ಮನೆ ಕಾಗದದ ಮೇಲೆ ಮಸಿಯನ್ನು ವ್ಯರ್ಥವಾಗಿ ಹರಿಸುವ ಪ್ರಯತ್ನ ಮಾಡಬೇಡಿ’ ಎಂದು ಚಾಟಿ ಬೀಸಿದೆ.
Last Updated 20 ನವೆಂಬರ್ 2024, 21:44 IST
ಎಂ.ಟಿ.ಕೃಷ್ಣಪ್ಪ ಪ್ರಕರಣ: ಮ್ಯಾಜಿಸ್ಟ್ರೇಟ್‌ ಆದೇಶಕ್ಕೆ ಹೈಕೋರ್ಟ್‌ ಚಾಟಿ

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮಗಳ ಪಟ್ಟಿ

ಪ್ರಶಸ್ತಿ ಪುರಸ್ಕೃತ ಪತ್ರಕರ್ತೆರಿಗೆ ಗೌರವಾರ್ಪಣೆ: ಅತಿಥಿಗಳು: ಕೆ.ವಿ.ಪ್ರಭಾಕರ್, ಆರ್. ಪೂರ್ಣಿಮಾ, ಉಪನ್ಯಾಸ: ಕೆ.ಪಿ. ಅಶ್ವಿನಿ, ಉಪಸ್ಥಿತಿ: ನಾಗಮಣಿ ಎಸ್. ರಾವ್, ಅಧ್ಯಕ್ಷತೆ: ಪದ್ಮಾ ಶಿವಮೊಗ್ಗ, ಆಯೋಜನೆ: ಕರ್ನಾಟಕ ಪತ್ರಕರ್ತೆಯರ ಸಂಘ, ಸ್ಥಳ: ಬೆಂಗಳೂರು ಪ್ರೆಸ್ ಕ್ಲಬ್, ಕಬ್ಬನ್ ಉದ್ಯಾನ,
Last Updated 20 ನವೆಂಬರ್ 2024, 21:22 IST
ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮಗಳ ಪಟ್ಟಿ

ಇ.ವಿ ಶೋರೂಂನಲ್ಲಿ ಬೆಂಕಿ ಅವಘಡ: ಮಾಲೀಕ, ಮ್ಯಾನೇಜರ್‌ ಸೆರೆ, ಬಿಡುಗಡೆ

ಯಶವಂತಪುರದ ನಿವಾಸಿ, ಶೋರೂಂ ಮಾಲೀಕ ಪುನೀತ್‌ಗೌಡ ಅಲಿಯಾಸ್‌ ಎಚ್.ಜಿ.ಪುನೀತ್‌(36) ಹಾಗೂ ರಾಜಾಜಿನಗರದ ಆರನೇ ಬ್ಲಾಕ್‌, ನಾಲ್ಕನೇ ಕ್ರಾಸ್‌ನ ಅಡ್ಡರಸ್ತೆಯ ನಿವಾಸಿಯಾಗಿರುವ ಮಳಿಗೆ ವ್ಯವಸ್ಥಾಪಕ ಜಿ.ಯುವರಾಜ್‌ ಬಂಧಿತರು.
Last Updated 20 ನವೆಂಬರ್ 2024, 21:09 IST
ಇ.ವಿ ಶೋರೂಂನಲ್ಲಿ ಬೆಂಕಿ ಅವಘಡ: ಮಾಲೀಕ, ಮ್ಯಾನೇಜರ್‌ ಸೆರೆ, ಬಿಡುಗಡೆ

Bengaluru Tech Summit: ಬಾಹ್ಯಾಕಾಶ ಕರಡು ನೀತಿ ಬಿಡುಗಡೆ

ರಾಜ್ಯದಲ್ಲಿ ಬಾಹ್ಯಾಕಾಶ ಸಂಶೋಧನೆ ಮತ್ತು ಉದ್ಯಮವನ್ನು ಉತ್ತೇಜಿಸುವ ‘ಕರ್ನಾಟಕ ಬಾಹ್ಯಾಕಾಶ ನೀತಿ: 2024–29’ ಕರಡನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಬಿಡುಗಡೆ ಮಾಡಿದೆ.
Last Updated 20 ನವೆಂಬರ್ 2024, 20:50 IST
Bengaluru Tech Summit: ಬಾಹ್ಯಾಕಾಶ ಕರಡು ನೀತಿ ಬಿಡುಗಡೆ
ADVERTISEMENT

ರಸದೌತಣ ನೀಡಲಿರುವ ‘ಬಂಗಾರದ ಜೋಡಿ’ ರಿಯಾಲಿಟಿ ಶೋ

ಸಿರಿ ಕನ್ನಡದಿಂದ ಅತಿ ದೊಡ್ಡ ರಿಯಾಲಿಟಿ ಶೋ: ದಂಪತಿಗಳ ಸ್ಪರ್ಧೆ
Last Updated 20 ನವೆಂಬರ್ 2024, 16:33 IST
ರಸದೌತಣ ನೀಡಲಿರುವ ‘ಬಂಗಾರದ ಜೋಡಿ’ ರಿಯಾಲಿಟಿ ಶೋ

6 ಅಂತಸ್ತಿನ ಅನಧಿಕೃತ ಕಟ್ಟಡ ತೆರವು

ದಾಸರಹಳ್ಳಿ ವಲಯದ ಚೊಕ್ಕಸಂದ್ರ ವ್ಯಾಪ್ತಿಯಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ಅನಧಿಕೃತವಾಗಿ ನಿರ್ಮಿಸಿದ ಆರು ಅಂತಸ್ತುಗಳ ಕಟ್ಟಡ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಬುಧವಾರ ಆರಂಭಿಸಿದೆ.
Last Updated 20 ನವೆಂಬರ್ 2024, 16:32 IST
6 ಅಂತಸ್ತಿನ ಅನಧಿಕೃತ ಕಟ್ಟಡ ತೆರವು

‘ವಾಸಯೋಗ್ಯ ನಗರಗಳು’ ಸಮಾವೇಶ 23ರಿಂದ

ಸಂಚಾರ, ತಂತ್ರಜ್ಞಾನ, ಸಾರ್ವಜನಿಕ ಆರೋಗ್ಯ, ನೆರೆಹೊರೆ ಸಮುದಾಯದ ವಿಷಯಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ‘ವಾಸಯೋಗ್ಯ ನಗರಗಳು – ನಿಧಾನ, ಆರೋಗ್ಯಕರ, ಸುಸ್ಥಿರ’ ಎಂಬ ಸಮಾವೇಶವನ್ನು ಆಯೋಜಿಸಲಾಗಿದೆ.
Last Updated 20 ನವೆಂಬರ್ 2024, 16:27 IST
‘ವಾಸಯೋಗ್ಯ ನಗರಗಳು’ ಸಮಾವೇಶ 23ರಿಂದ
ADVERTISEMENT
ADVERTISEMENT
ADVERTISEMENT