ಭಾನುವಾರ, 11 ಜನವರಿ 2026
×
ADVERTISEMENT

Nirmala Sitharaman

ADVERTISEMENT

Union Budget: 2026ರಲ್ಲಿ ಬಜೆಟ್‌ ಮಂಡನೆ ಭಾನುವಾರ?

Union Budget 2026: 2017ರಿಂದಲೂ ಪ್ರತಿವರ್ಷ ಫೆಬ್ರುವರಿ 1ರಂದು ಕೇಂದ್ರ ಬಜೆಟ್ (ಆಯವ್ಯಯ) ಮಂಡನೆ ಮಾಡಲಾಗುತ್ತಿದೆ. ಇದೇ ಸಂಪ್ರದಾಯ 2026ರಲ್ಲೂ ಮುಂದುವರಿದರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈ ಬಾರಿ ಫೆಬ್ರುವರಿ 1ರ ಭಾನುವಾರದಂದು ಬಜೆಟ್‌ ಮಂಡಿಸಬೇಕಾಗುತ್ತದೆ.
Last Updated 20 ಡಿಸೆಂಬರ್ 2025, 11:30 IST
Union Budget: 2026ರಲ್ಲಿ ಬಜೆಟ್‌ ಮಂಡನೆ ಭಾನುವಾರ?

ವಿಜಯನಗರ: ಸರ್ಕಾರಿ ಶಾಲೆ ಮಕ್ಕಳಿಂದ ಸಚಿವೆ ನಿರ್ಮಲಾಗೆ ಎಐ ಪಾಠ

AI Education: ಹೊಸಪೇಟೆ ನಗರದ ಅಮರಾವತಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜ್‌ನಲ್ಲಿ ಶನಿವಾರ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ವಿದ್ಯಾರ್ಥಿಗಳು ‘ಕೃತಕ ಬುದ್ಧಿಮತ್ತೆ’ ಕುರಿತು ಪಾಠ ಮಾಡಿದರು.
Last Updated 20 ಡಿಸೆಂಬರ್ 2025, 7:32 IST
ವಿಜಯನಗರ: ಸರ್ಕಾರಿ ಶಾಲೆ ಮಕ್ಕಳಿಂದ ಸಚಿವೆ ನಿರ್ಮಲಾಗೆ ಎಐ ಪಾಠ

ವಿಶ್ವದರ್ಜೆಯ ಬ್ಯಾಂಕ್‌ ಬೇಕು: ನಿರ್ಮಲಾ ಸೀತಾರಾಮನ್

Banking Infrastructure: ಭಾರತದಲ್ಲಿ ದೊಡ್ಡದಾದ ಹಾಗೂ ವಿಶ್ವದರ್ಜೆಯ ಬ್ಯಾಂಕ್‌ಗಳ ಅಗತ್ಯವಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ. ಈ ವಿಚಾರವಾಗಿ ಆರ್‌ಬಿಐ ಜೊತೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
Last Updated 6 ನವೆಂಬರ್ 2025, 16:08 IST
ವಿಶ್ವದರ್ಜೆಯ ಬ್ಯಾಂಕ್‌ ಬೇಕು: ನಿರ್ಮಲಾ ಸೀತಾರಾಮನ್

ಭಾರತವು ಸದ್ಯದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: ನಿರ್ಮಲಾ ಸೀತಾರಾಮನ್

ಭಾರತವು ಜಗತ್ತಿನಲ್ಲೇ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ದೇಶವಾಗಿದ್ದು, ಸದ್ಯದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಹೇಳಿದ್ದಾರೆ.
Last Updated 4 ನವೆಂಬರ್ 2025, 16:14 IST
ಭಾರತವು ಸದ್ಯದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: ನಿರ್ಮಲಾ ಸೀತಾರಾಮನ್

ಜಿಎಸ್‌ಟಿ: ₹1.96 ಲಕ್ಷ ಕೋಟಿ ಸಂಗ್ರಹ

ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಶೇಕಡ 4.6ರಷ್ಟು ಹೆಚ್ಚಳ: ಕೇಂದ್ರ ಸರ್ಕಾರ
Last Updated 1 ನವೆಂಬರ್ 2025, 23:30 IST
ಜಿಎಸ್‌ಟಿ: ₹1.96 ಲಕ್ಷ ಕೋಟಿ ಸಂಗ್ರಹ

54 ಉತ್ಪನ್ನಗಳ ಮೇಲೆ ನಿಗಾ, GST ಪ್ರಯೋಜನ ಗ್ರಾಹಕರಿಗೆ ಸಿಗಲಾರಂಭಿಸಿದೆ: ನಿರ್ಮಲಾ

GST Price Cut: ಜಿಎಸ್‌ಟಿ ದರ ಪರಿಷ್ಕರಣೆಯ ಪ್ರಯೋಜನವು ಬೆಲೆ ಇಳಿಕೆಯ ರೂಪದಲ್ಲಿ ಗ್ರಾಹಕರಿಗೆ ಸಿಗಲಾರಂಭಿಸಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಹೇಳಿದರು.
Last Updated 18 ಅಕ್ಟೋಬರ್ 2025, 15:40 IST
54 ಉತ್ಪನ್ನಗಳ ಮೇಲೆ ನಿಗಾ, GST ಪ್ರಯೋಜನ ಗ್ರಾಹಕರಿಗೆ ಸಿಗಲಾರಂಭಿಸಿದೆ: ನಿರ್ಮಲಾ

1 ಲಕ್ಷ ಹುಣಸೆ ಗಿಡ ನೆಡಲು ಸಿಎಸ್ಆರ್ ನಿಧಿ: ನಿರ್ಮಲಾ ಸೀತಾರಾಮನ್

Women Employment: ಕೂಡ್ಲಿಗಿಯ ಕಸಾಪುರದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಹುಣಸೆ ಗಿಡ ಬೆಳೆಸಿದರೆ ಸಿಎಸ್ಆರ್ ನಿಧಿ ಒದಗಿಸಲಾಗುವುದು ಮತ್ತು ಮಹಿಳೆಯರಿಗೆ ಉದ್ಯೋಗ ಸಿಗಲಿದೆ ಎಂದು ಹೇಳಿದರು.
Last Updated 17 ಅಕ್ಟೋಬರ್ 2025, 9:18 IST
1 ಲಕ್ಷ ಹುಣಸೆ ಗಿಡ ನೆಡಲು ಸಿಎಸ್ಆರ್ ನಿಧಿ: ನಿರ್ಮಲಾ ಸೀತಾರಾಮನ್
ADVERTISEMENT

ಕೃಷಿ ಸಂಸ್ಕರಣಾ ಘಟಕ ಬಳಸಿಕೊಂಡರೆ ಉತ್ಪನ್ನಗಳಿಗೆ ಅಧಿಕಬೆಲೆ:ನಿರ್ಮಲಾ ಸೀತಾರಾಮನ್

ಸಿಂಧನೂರು ತಾಲ್ಲೂಕಿನ ಜವಳಗೇರಾ ಗ್ರಾಮದಲ್ಲಿ ಕೃಷಿ ಸಂಸ್ಕರಣೆ, ರೈತರ ತರಬೇತಿ ಕೇಂದ್ರ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
Last Updated 16 ಅಕ್ಟೋಬರ್ 2025, 13:41 IST
ಕೃಷಿ ಸಂಸ್ಕರಣಾ ಘಟಕ ಬಳಸಿಕೊಂಡರೆ ಉತ್ಪನ್ನಗಳಿಗೆ ಅಧಿಕಬೆಲೆ:ನಿರ್ಮಲಾ ಸೀತಾರಾಮನ್

ವಿಜಯನಗರ: ಹಂಪಿಯಲ್ಲಿ ವಿದ್ಯಾರ್ಥಿಗಳಿಗೆ ಇತಿಹಾಸದ ಪಾಠ ಮಾಡಿದ ನಿರ್ಮಲಾ ಸೀತಾರಾಮನ್

ಪ್ರತಿಯೊಬ್ಬ ವಿದ್ಯಾರ್ಥಿ ನಮ್ಮ ದೇಶದ ಇತಿಹಾಸವನ್ನು ತಿಳಿದುಕೊಳ್ಳುವುದು ಮುಖ್ಯ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
Last Updated 15 ಅಕ್ಟೋಬರ್ 2025, 14:52 IST
ವಿಜಯನಗರ: ಹಂಪಿಯಲ್ಲಿ ವಿದ್ಯಾರ್ಥಿಗಳಿಗೆ ಇತಿಹಾಸದ ಪಾಠ ಮಾಡಿದ ನಿರ್ಮಲಾ ಸೀತಾರಾಮನ್

ಕೃಷಿಯನ್ನು ಲಾಭದಾಯಕ ಉದ್ಯಮವಾಗಿಸಿ: ರೈತರಿಗೆ ನಿರ್ಮಲಾ ಸೀತಾರಾಮನ್ ಸಲಹೆ

Farm Income: ರೈತರು ಪ್ರಧಾನಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣಾ ಯೋಜನೆ ಮತ್ತು ಧನ್ ಧಾನ್ಯ ಕೃಷಿ ಯೋಜನೆಗಳನ್ನು ಬಳಸಿ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಬೇಕು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Last Updated 15 ಅಕ್ಟೋಬರ್ 2025, 11:39 IST
ಕೃಷಿಯನ್ನು ಲಾಭದಾಯಕ ಉದ್ಯಮವಾಗಿಸಿ: ರೈತರಿಗೆ ನಿರ್ಮಲಾ ಸೀತಾರಾಮನ್ ಸಲಹೆ
ADVERTISEMENT
ADVERTISEMENT
ADVERTISEMENT