ಭಾನುವಾರ, 22 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎನ್‌ಡಿಎ ಪರೀಕ್ಷೆ: ಆಳ್ವಾಸ್‌ನ 12 ವಿದ್ಯಾರ್ಥಿಗಳು ಉತ್ತೀರ್ಣ

Published : 22 ಸೆಪ್ಟೆಂಬರ್ 2024, 6:37 IST
Last Updated : 22 ಸೆಪ್ಟೆಂಬರ್ 2024, 6:37 IST
ಫಾಲೋ ಮಾಡಿ
Comments

ಮೂಡುಬಿದಿರೆ: ಯುಪಿಎಸ್‌ಸಿ ಮೂಲಕ 2024ರ ಸೆಪ್ಟೆಂಬರ್‌ನಲ್ಲಿ ನಡೆದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಪರೀಕ್ಷೆಯಲ್ಲಿ ಆಳ್ವಾಸ್ ಪಿಯು ಕಾಲೇಜಿನ 12 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಪುನರ್ವ, ಸುಮನ್ ಭಟ್, ದುಷ್ಯಂತ್, ಆದಿತ್ಯ, ಅಖಿಲ್ ಜೆ.ಎಚ್., ನಿಖಿಲ್ ಭಟ್, ವಿಶ್ವವಿಜಿತ್, ವೈಭವ್, ರೋಶನ್ ಶೆಟ್ಟಿ, ದಿಗಂತ್, ಸಿದ್ಧಾಂತ್ ಮಠಪತಿ ಮತ್ತು ಆಕಾಶ್ ಪೂಜಾರ್ ಅವರು ಸಾಧಕ ವಿದ್ಯಾರ್ಥಿಗಳು.

ರೋಷನ್‌ ಶೆಟ್ಟಿ
ರೋಷನ್‌ ಶೆಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT