ಬುಧವಾರ, 20 ನವೆಂಬರ್ 2024
×
ADVERTISEMENT
ಈ ಕ್ಷಣ :

Dakshina Kannada

ADVERTISEMENT

ಮಂಗಳೂರು | ರಸ್ತೆ ಗುಂಡಿ: 15 ದಿನಗಳಲ್ಲಿ ತೇಪೆ ಕಾರ್ಯ ಶುರು: ಮೇಯರ್‌ ಭರವಸೆ

'ನಗರದ ರಸ್ತೆಗಳ ಗುಂಡಿ ಮುಚ್ಚಲು ಅಲ್ಪಾವಧಿ ಟೆಂಡರ್‌ ಕರೆದು ಕೆಲಸ ಶುರು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇನ್ನು 15 ದಿನಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಆರಂಭವಾಗಲಿದೆ' ಎಂದು ಮೇಯರ್ ಮನೋಜ್‌ ಕುಮಾರ್‌ ತಿಳಿಸಿದರು.
Last Updated 20 ನವೆಂಬರ್ 2024, 5:50 IST
ಮಂಗಳೂರು | ರಸ್ತೆ ಗುಂಡಿ: 15 ದಿನಗಳಲ್ಲಿ ತೇಪೆ ಕಾರ್ಯ ಶುರು: ಮೇಯರ್‌ ಭರವಸೆ

ಸಕಾರಾತ್ಮಕ ಮೌಲ್ಯವನ್ನು ಗುರುತಿಸಿ: ಓಸ್ವಾಲ್ಡ್ ಮೊಂತೆರೊ

ಪುರುಷರು ಸಮಾಜಕ್ಕಾಗಿ, ಸಮುದಾಯಕ್ಕಾಗಿ, ಕುಟುಂಬಕ್ಕಾಗಿ ನಿರಂತರವಾಗಿ ಹಲವು ತ್ಯಾಗಗಳನ್ನು ಮಾಡುತ್ತಾರೆ. ಅವರ ಸಕಾರಾತ್ಮಕ ಮೌಲ್ಯಗಳನ್ನು ಸಮಾಜವು ಗುರುತಿಸಿ ಅವರನ್ನು ಗೌರವಿಸಬೇಕು’ ಎಂದು ಕೆಥೋಲಿಕ್ ಸಭಾ ಮಂಗಳೂರು ಉತ್ತರ ವಲಯದ ಆಧ್ಯಾತ್ಮಿಕ ನಿರ್ದೇಶಕ ಓಸ್ವಾಲ್ಡ್ ಮೊಂತೆರೊ ಹೇಳಿದರು.
Last Updated 20 ನವೆಂಬರ್ 2024, 5:42 IST
ಸಕಾರಾತ್ಮಕ ಮೌಲ್ಯವನ್ನು ಗುರುತಿಸಿ: ಓಸ್ವಾಲ್ಡ್ ಮೊಂತೆರೊ

ಸಾಹಿತ್ಯದಿಂದ ಶೈಕ್ಷಣಿಕ ಬಲಿಷ್ಠತೆ: ವಿದ್ಯಾರ್ಥಿನಿ ಪ್ರೇಕ್ಷಾ

ಶಂಭೂರು: 18ನೇ ಮಕ್ಕಳ ಸಾಹಿತ್ಯ ಸಮ್ಮೇಳನ ಉದ್ಘಾಟನೆ
Last Updated 20 ನವೆಂಬರ್ 2024, 5:41 IST
ಸಾಹಿತ್ಯದಿಂದ ಶೈಕ್ಷಣಿಕ ಬಲಿಷ್ಠತೆ: ವಿದ್ಯಾರ್ಥಿನಿ ಪ್ರೇಕ್ಷಾ

ಯಕ್ಷಗಾನದಲ್ಲಿ ರಾಜಕಾರಣ, ಧರ್ಮ ಬೆರೆಸದಿರಿ: ತಾರಾನಾಥ ಗಟ್ಟಿ ಕಾಪಿಕಾಡ್

ಯಕ್ಷಗಾನ ಅಕಾಡೆಮಿಯಿಂದ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ ಪ್ರದಾನ
Last Updated 20 ನವೆಂಬರ್ 2024, 5:35 IST
ಯಕ್ಷಗಾನದಲ್ಲಿ ರಾಜಕಾರಣ, ಧರ್ಮ ಬೆರೆಸದಿರಿ: ತಾರಾನಾಥ ಗಟ್ಟಿ ಕಾಪಿಕಾಡ್

ಫ್ಯಾಸಿಸ್ಟ್ ಶಕ್ತಿ ಮಣಿಸಲು ಕೆಂಪು ಪಡೆ ಸಶಕ್ತ: ಸಿಪಿಎಂ ಮುಖಂಡ ಎಂ.ಸ್ವರಾಜ್

ಜಿಲ್ಲಾ ಸಮ್ಮೇಳನದ ಬಹಿರಂಗ ಸಭೆ
Last Updated 20 ನವೆಂಬರ್ 2024, 5:33 IST
ಫ್ಯಾಸಿಸ್ಟ್ ಶಕ್ತಿ ಮಣಿಸಲು ಕೆಂಪು ಪಡೆ ಸಶಕ್ತ: ಸಿಪಿಎಂ ಮುಖಂಡ ಎಂ.ಸ್ವರಾಜ್

ಮಂಗಳೂರು ವಿವಿಗೆ ಚಾಂಪಿಯನ್ ಪಟ್ಟ

ಅಖಿಲ ಭಾರತ ಅಂತರ ವಿವಿ ಪುರುಷರ ಕ್ರಾಸ್ ಕಂಟ್ರಿ: ಮುಂಬೈ ವಿವಿಯ ರಾಜ್‌ ತಿವಾರಿಗೆ ಚಿನ್ನ
Last Updated 19 ನವೆಂಬರ್ 2024, 16:27 IST
ಮಂಗಳೂರು ವಿವಿಗೆ ಚಾಂಪಿಯನ್ ಪಟ್ಟ

ಸಾಲ್ಮರದಲ್ಲಿ ನಡೆದ ದಲಿತ ದೌರ್ಜನ್ಯ ಘಟನೆ: ಉದ್ಯಮಿ ಸಹಿತ ಮೂವರ ವಿರುದ್ಧ ಪ್ರಕರಣ

ಸಾಲ್ಮರದಲ್ಲಿ ನಡೆದ ದಲಿತ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಸಾಲ್ಮರದ ತಾವ್ರೋ ವುಡ್ ಇಂಡಸ್ಟ್ರೀಸ್‌ ಮಾಲೀಕ ಸೇರಿ ಸಹಿತ ಮೂವರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 19 ನವೆಂಬರ್ 2024, 4:27 IST
ಸಾಲ್ಮರದಲ್ಲಿ ನಡೆದ ದಲಿತ ದೌರ್ಜನ್ಯ ಘಟನೆ: ಉದ್ಯಮಿ ಸಹಿತ ಮೂವರ ವಿರುದ್ಧ ಪ್ರಕರಣ
ADVERTISEMENT

ಆದಿಚುಂಚನಗಿರಿ: ನ.26ರಂದು ರಜತ ಮಹೋತ್ಸವ

ಜನವರಿಯಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ; ಕಾರ್ಯಕ್ರಮ ವೈವಿಧ್ಯ
Last Updated 19 ನವೆಂಬರ್ 2024, 4:24 IST
ಆದಿಚುಂಚನಗಿರಿ: ನ.26ರಂದು ರಜತ ಮಹೋತ್ಸವ

ರಾಷ್ಟ್ರೀಯ ಅಂತರ ವಿವಿ ಕ್ರಾಸ್‌ಕಂಟ್ರಿ: ಉಪ್ಪಿನಂಗಡಿ ಕಾಲೇಜಿನಲ್ಲಿ ಭರದ ಸಿದ್ಧತೆ

ರಾಷ್ಟ್ರ ಮಟ್ಟದ ಅಂತರ ವಿಶ್ವವಿದ್ಯಾನಿಲಯಗಳ ಪುರುಷರ ಕ್ರಾಸ್‌ಕಂಟ್ರಿ ಚಾಂಪಿಯನ್‌ಷಿಪ್‌ 2024 ನ.19ರಂದು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದ್ದು, ಸಿದ್ಧತೆ ಭರದಿಂದ ನಡೆಯುತ್ತಿದೆ.
Last Updated 18 ನವೆಂಬರ್ 2024, 7:03 IST
ರಾಷ್ಟ್ರೀಯ ಅಂತರ ವಿವಿ ಕ್ರಾಸ್‌ಕಂಟ್ರಿ: ಉಪ್ಪಿನಂಗಡಿ ಕಾಲೇಜಿನಲ್ಲಿ ಭರದ ಸಿದ್ಧತೆ

ಇಂದಿನ ತಲ್ಲಣಗಳಿಗೆ ಯುವಜನತೆ ಸ್ಪಂದಿಸಲಿ: ಪ್ರಾಂಶುಪಾಲ ವಾಸುದೇವ ಬೆಳ್ಳೆ

ಕಾಪು ತಾಲ್ಲೂಕು ಆರನೇ ಸಾಹಿತ್ಯ ಸಮ್ಮೇಳನ ಸಮಾರೋಪ
Last Updated 18 ನವೆಂಬರ್ 2024, 4:49 IST
ಇಂದಿನ ತಲ್ಲಣಗಳಿಗೆ ಯುವಜನತೆ ಸ್ಪಂದಿಸಲಿ: ಪ್ರಾಂಶುಪಾಲ ವಾಸುದೇವ ಬೆಳ್ಳೆ
ADVERTISEMENT
ADVERTISEMENT
ADVERTISEMENT