ಮಂಗಳವಾರ, 24 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಡುಬಿದಿರೆ | ಟ್ರಕ್ ಡಿಕ್ಕಿ: ಐತಿಹಾಸಿಕ ಸ್ಮಾರಕಕ್ಕೆ ಹಾನಿ

Published : 24 ಸೆಪ್ಟೆಂಬರ್ 2024, 8:15 IST
Last Updated : 24 ಸೆಪ್ಟೆಂಬರ್ 2024, 8:15 IST
ಫಾಲೋ ಮಾಡಿ
Comments

ಮೂಡುಬಿದಿರೆ : ಇಲ್ಲಿನ ಅರಮನೆ ಬಾಗಿಲು ಬಳಿ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಐತಿಹಾಸಿಕ ಸ್ಮಾರಕಕ್ಕೆ ಮಂಗಳವಾರ ಹಾನಿ ಉಂಟಾಗಿದೆ.

ತಮಿಳುನಾಡು ನೋಂದಣಿಯನ್ನು ಸರಕು ಸಾಗಣೆ ಟ್ರಕ್ ಚಾಲಕನ ನಿಯಂತ್ರಣ ಕಳೆದುಕೊಂಡು ಸ್ಮಾರಕದ ಗೋಡೆಗೆ ಗುದ್ದಿತ್ತು. ಈ ಸ್ಮಾರಕವು

ಸುಮಾರು 700 ವರ್ಷಗಳಷ್ಟು ಹಳೆಯದು. ಇತಿಹಾಸ ಪ್ರಸಿದ್ಧ ಚೌಟ ಮನೆತನದ ಸುಪರ್ದಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT