ದುಬೈ (ಪಿಟಿಐ): ಈಜಿಪ್ಟ್ ವಿದ್ಯಮಾನವನ್ನು ದಿನವಿಡೀ ಪ್ರಸಾರ ಮಾಡುತ್ತಿದ್ದ ಅಲ್ ಜಜೀರಾ ಟಿವಿ ಚಾಲೆನ್ನ ಪ್ರಸಾರಕ್ಕೆ ಹೊಸ್ನಿ ಮುಬಾರಕ್ ಆಡಳಿತ ಭಾನುವಾರದಿಂದ ನಿಷೇಧ ಹೇರಿದೆ.
ಕೈರೊದಲ್ಲಿರುವ ಚಾನೆಲ್ನ ಕಚೇರಿಯನ್ನು ಅಧಿಕಾರಿಲು ಬಲಾತ್ಕಾರದಿಂದ ಮುಚ್ಚಿಸಿದ್ದಾರೆ ಎಂದು ಚಾನೆಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.