ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವಿದೇಶ

ADVERTISEMENT

ಅಮೆರಿಕ: ನಾಲ್ವರು ಭಾರತೀಯರಿಗೆ ಯು–ವೀಸಾಕ್ಕೆ ಅವಕಾಶ

ಷಿಕಾಗೋ ಮತ್ತು ಇತರ ನಗರಗಳಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸಿ ದರೋಡೆ ಮಾಡಿದ ಆರೋಪದಡಿ ಬಂಧಿತರಾಗಿರುವ ನಾಲ್ವರು ಭಾರತೀಯರು ಸೇರಿದಂತೆ ಆರು ಜನರಿಗೆ ಫೆಡರಲ್ ನ್ಯಾಯಾಲಯವು ಯು–ವೀಸಾಕ್ಕೆ ಅರ್ಜಿ ಸಲ್ಲಿಸಲು ಶುಕ್ರವಾರ ಅವಕಾಶ ಕಲ್ಪಿಸಿದೆ.
Last Updated 18 ಮೇ 2024, 13:47 IST
ಅಮೆರಿಕ: ನಾಲ್ವರು ಭಾರತೀಯರಿಗೆ ಯು–ವೀಸಾಕ್ಕೆ ಅವಕಾಶ

ಅಫ್ಗಾನಿಸ್ತಾನ | ದಿಢೀರ್ ‍ಪ್ರವಾಹ: 50 ಜನರ ಸಾವು, ಕೊಚ್ಚಿಹೋದ ನೂರಾರು ಮನೆಗಳು

ಅಫ್ಗಾನಿಸ್ತಾನದ ಪಶ್ಚಿಮ ಭಾಗದಲ್ಲಿ ಉಂಟಾದ ದಿಢೀರ್ ಪ್ರವಾಹಕ್ಕೆ ಸಿಲುಕಿ 50 ಜನ ಮೃತಪಟ್ಟಿರುವುದಾಗಿ ಅಲ್ಲಿನ ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 18 ಮೇ 2024, 7:56 IST
ಅಫ್ಗಾನಿಸ್ತಾನ | ದಿಢೀರ್ ‍ಪ್ರವಾಹ: 50 ಜನರ ಸಾವು, ಕೊಚ್ಚಿಹೋದ ನೂರಾರು ಮನೆಗಳು

ಭಾರತ– ರಷ್ಯಾ ನಡುವೆ ವೀಸಾ ಮುಕ್ತ ಗುಂಪು ಪ್ರವಾಸ  

ಪ್ರಯಾಣ ಸರಾಗಗೊಳಿಸುವ ಒಪ್ಪಂದಕ್ಕೆ ಈ ವರ್ಷಾಂತ್ಯದೊಳಗೆ ಸಹಿ: ರಷ್ಯಾ ಸಚಿವರ ಹೇಳಿಕೆ
Last Updated 17 ಮೇ 2024, 18:41 IST
ಭಾರತ– ರಷ್ಯಾ ನಡುವೆ ವೀಸಾ
ಮುಕ್ತ ಗುಂಪು ಪ್ರವಾಸ  

‘ಉದ್ಯಮಿಗಳೆಂದರೇ ಭಾರತದಲ್ಲಿ ಪ್ರಗತಿ; ಪಾಕಿಸ್ತಾನದಲ್ಲಿ ಕಳ್ಳರು’

‘ಉದ್ಯಮಿಗಳೆಂದರೇ ಭಾರತದಲ್ಲಿ ಪ್ರಗತಿ; ಪಾಕಿಸ್ತಾನದಲ್ಲಿ ಕಳ್ಳರು’
Last Updated 17 ಮೇ 2024, 18:24 IST
‘ಉದ್ಯಮಿಗಳೆಂದರೇ ಭಾರತದಲ್ಲಿ
ಪ್ರಗತಿ; ಪಾಕಿಸ್ತಾನದಲ್ಲಿ ಕಳ್ಳರು’

ನೇಪಾಳ ಪ್ರಧಾನಿ 20ರಂದು ವಿಶ್ವಾಸಮತ ಯಾಚನೆ

ನೇಪಾಳದ ಪ್ರಧಾನಮಂತ್ರಿ ಪುಷ್ಪಕಮಲ್‌ ದಹಲ್‌ ಪ್ರಚಂಡ ಅವರು ಇದೇ 20ರಂದು ಸಂಸತ್‌ನಲ್ಲಿ ವಿಶ್ವಾಸಮತ ಸಾಬೀತುಪಡಿಸಬೇಕಾಗಿದೆ. ಪ್ರಚಂಡ ಅವರು ಅಧಿಕಾರ ವಹಿಸಿಕೊಂಡ 18 ತಿಂಗಳಲ್ಲಿ ಇದು ನಾಲ್ಕನೇ ಬಾರಿ ವಿಶ್ವಾಸ ಮತದ ಪರೀಕ್ಷೆ ಎದುರಿಸುತ್ತಿದ್ದಾರೆ.
Last Updated 17 ಮೇ 2024, 16:10 IST
ನೇಪಾಳ ಪ್ರಧಾನಿ 20ರಂದು ವಿಶ್ವಾಸಮತ ಯಾಚನೆ

ಗುಂಡಿನ ದಾಳಿ: ಸ್ಲೊವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ ಆರೋಗ್ಯ ಸ್ಥಿತಿ ಗಂಭೀರ

ಗುಂಡಿನ ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡಿರುವ ಸ್ಲೊವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ (59) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ಶುಕ್ರವಾರ ತಿಳಿಸಿದ್ದಾರೆ.
Last Updated 17 ಮೇ 2024, 13:06 IST
ಗುಂಡಿನ ದಾಳಿ: ಸ್ಲೊವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ ಆರೋಗ್ಯ ಸ್ಥಿತಿ ಗಂಭೀರ

ಉದ್ಯಮಿಗಳೆಂದರೆ ಭಾರತದಲ್ಲಿ ಪ್ರಗತಿ; ಪಾಕಿಸ್ತಾನದಲ್ಲಿ ಕಳ್ಳರು: ಸಚಿವ ನಖ್ವಿ ಬೇಸರ

‘ಭಾರತವು ತನ್ನ ಉದ್ಯಮಿಗಳನ್ನು ಉತ್ತಮ ರೀತಿಯಲ್ಲಿ ಬೆಂಬಲಿಸುತ್ತಿರುವುದರಿಂದ ದೇಶದ ಪ್ರಗತಿ ಸಾಧ್ಯವಾಗಿದೆ. ಆದರೆ ನಗದು ಕೊರತೆ ಎದುರಿಸುತ್ತಿರುವ ರಾಷ್ಟ್ರಗಳಲ್ಲಿ ಉದ್ಯಮಿಗಳನ್ನು ಕಳ್ಳರಂತೆ ಕಾಣಲಾಗುತ್ತಿದೆ’ ಎಂದು ಪಾಕಿಸ್ತಾನದ ಆಂತರಿಕ ಸಚಿವ ಮೊಹಸೀನ್ ನಖ್ವಿ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 17 ಮೇ 2024, 13:05 IST
ಉದ್ಯಮಿಗಳೆಂದರೆ ಭಾರತದಲ್ಲಿ ಪ್ರಗತಿ; ಪಾಕಿಸ್ತಾನದಲ್ಲಿ ಕಳ್ಳರು: ಸಚಿವ ನಖ್ವಿ ಬೇಸರ
ADVERTISEMENT

ಚೀನಾ–ಕಾಂಬೊಡಿಯಾ ಸಮರಾಭ್ಯಾಸ ಆರಂಭ

ಚೀನಾ ಮತ್ತು ಕಾಂಬೊಡಿಯಾ 15 ದಿನಗಳ ಸಮರಾಭ್ಯಾಸಕ್ಕೆ ಗುರುವಾರ ಚಾಲನೆ ನೀಡಿವೆ.
Last Updated 16 ಮೇ 2024, 14:31 IST
ಚೀನಾ–ಕಾಂಬೊಡಿಯಾ ಸಮರಾಭ್ಯಾಸ ಆರಂಭ

ಚೀನಾ– ರಷ್ಯಾ ಬಾಂಧವ್ಯ ವಿಶ್ವಶಾಂತಿಗೆ ಅನುಕೂಲಕರ: ಪುಟಿನ್‌, ಜಿನ್‌ಪಿಂಗ್‌

ಮಾತುಕತೆ ವೇಳೆ ವ್ಲಾಡಿಮಿರ್‌ ಪುಟಿನ್‌– ಷಿ ಜಿನ್‌ಪಿಂಗ್‌ ಪ್ರತಿಪಾದನೆ
Last Updated 16 ಮೇ 2024, 14:15 IST
ಚೀನಾ– ರಷ್ಯಾ ಬಾಂಧವ್ಯ ವಿಶ್ವಶಾಂತಿಗೆ ಅನುಕೂಲಕರ: ಪುಟಿನ್‌, ಜಿನ್‌ಪಿಂಗ್‌

ಸ್ಲೊವಾಕಿಯಾ | ಪ್ರಧಾನಿ ರಾಬರ್ಟ್ ಫಿಕೊ ಸ್ಥಿತಿ ಸ್ಥಿರ

ದೇಶದಲ್ಲಿ ಶಾಂತಿ ಕಾಪಾಡಲು ರಾಜಕಾರಣಿಗಳ ಕರೆ
Last Updated 16 ಮೇ 2024, 14:10 IST
ಸ್ಲೊವಾಕಿಯಾ | ಪ್ರಧಾನಿ ರಾಬರ್ಟ್ ಫಿಕೊ ಸ್ಥಿತಿ ಸ್ಥಿರ
ADVERTISEMENT