ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ | ಲಿಂಗನಮಕ್ಕಿ ಅಣೆಗೆ ಇನ್ನಷ್ಟು ನೀರು

07 ಜುಲೈ 1974, ಭಾನುವಾರ
Published : 6 ಜುಲೈ 2024, 18:43 IST
Last Updated : 6 ಜುಲೈ 2024, 18:43 IST
ಫಾಲೋ ಮಾಡಿ
Comments

ಲಿಂಗನಮಕ್ಕಿ ಅಣೆಗೆ ಇನ್ನಷ್ಟು ನೀರು | ಇನ್ನೊಂದು ವಾರ ಮಳೆ ನೋಡಿ ವಿದ್ಯುತ್‌ ಖೋತಾ ಪುನರ್‌ವಿಮರ್ಶೆ

ಬೆಂಗಳೂರು, ಜುಲೈ 6– ಲಿಂಗನಮಕ್ಕಿಯಲ್ಲಿ ಈಗ ಇರುವ ಜಲಾಶಯ ಮಟ್ಟದ ಬಲದಿಂದ, ಈಗಿಂದೀಗಲೇ ವಿದ್ಯುತ್‌ ಖೋತಾವನ್ನು ತುಸುಮಟ್ಟಿಗೆ ಕಡಿಮೆ ಮಾಡಲು ಸಾಧ್ಯವಿದೆಯಾದರೂ, ಮಳೆಯ ಅನಿಶ್ಚತೆಯ ದೃಷ್ಟಿಯಿಂದ, ಕನಿಷ್ಠ ಪಕ್ಷ ಇನ್ನೊಂದು ವಾರ ಕಾದು ನೋಡಲು ಸರ್ಕಾರ ನಿರ್ಧರಿಸಿದೆ ಎಂದು ಲೋಕೋಪಯೋಗಿ ಇಲಾಖೆ ಮಂತ್ರಿ ಎಚ್‌.ಎಂ. ಚನ್ನಬಸಪ್ಪ ವರದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT