ಅಂತರಂಗ ರಂಗತಂಡ ಅಕ್ಟೋಬರ್ 5 ಮತ್ತು 6 ರಂದು ಎರಡು ವಿಶೇಷ ನಾಟಕಗಳ ಪ್ರದರ್ಶನ ನೀಡಲಿದೆ.

ಅಕ್ಟೋಬರ್ 5 ರಂದು ಸಂಜೆ 7.15ಕ್ಕೆ ವೈ.ವಿ.ಗುಂಡೂರಾವ್ ಅವರಿಂದ 'ಕೈಲಾಸಂ ಝಲಕ್' ಮತ್ತು ಕೈಲಾಸಂ ಅವರ 'ಹೋಂರೂಲು' ಪ್ರದರ್ಶನವಿದೆ.

ಅಕ್ಟೋಬರ್ 6 ರಂದು ಸಂಜೆ 7.15 ಕ್ಕೆ ಬೀಚಿ ಬುಲೆಟ್ಸ್ ಮತ್ತು ಕೈಲಾಸಂ ಕಹಾನಿ ಪ್ರದರ್ಶನವಾಗಲಿದೆ. ಬೀಚಿ ಅವರ ಜೀವನದಲ್ಲಿನ ಘಟನೆಗಳನ್ನು ಆಧರಿಸಿ ರಸವತ್ತಾಗಿ ರೂಪಿಸಿರುವ ಮತ್ತು ಕೈಲಾಸಂ ಅವರ ಜೀವನ ಮತ್ತು ಕೃತಿಗಳ ಸುತ್ತ ಹೆಣೆಯಲಾಗಿರುವ ಈ ವಿಶಿಷ್ಟ ಪ್ರದರ್ಶನದ ಪರಿಕಲ್ಪನೆ ಮತ್ತು ನಿರ್ದೇಶನ ಶ್ರೀಧರ್ ಯಡ್ರಾವಿ ಅವರದು.

ಈ ಎರಡೂ ದಿನಗಳ ಪ್ರದರ್ಶನಗಳು ನಡೆಯುವ ಸ್ಥಳ: ಡಾ.ಸಿ.ಅಶ್ವಥ್ ಕಲಾಭವನ, ಎನ್. ಆರ್. ಕಾಲೊನಿ, ಬಸವನಗುಡಿ.
ಮಾಹಿತಿಗಾಗಿ ಸಂಪರ್ಕಿಸಿ: 9880914509

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.