ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

ಎಪಿ

ಸಂಪರ್ಕ:
ADVERTISEMENT

ಉಕ್ರೇನ್‌: ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ ನಂತರ ಸಂಸತ್‌ ಕಲಾಪ ರದ್ದು

ರಷ್ಯಾವು ನೂತನ ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ ನಡೆಸಿದ ನಂತರ ಭದ್ರತೆಯನ್ನು ಬಿಗಿಗೊಳಿಸಿದ ಕಾರಣದಿಂದ ಶುಕ್ರವಾರ ನಡೆಯಬೇಕಿದ್ದ ಉಕ್ರೇನ್‌ ಸಂಸತ್‌ನ ಕಲಾಪವನ್ನು ರದ್ದು ಮಾಡಲಾಯಿತು.
Last Updated 22 ನವೆಂಬರ್ 2024, 14:02 IST
ಉಕ್ರೇನ್‌: ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ ನಂತರ ಸಂಸತ್‌ ಕಲಾಪ ರದ್ದು

ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ

ಪೂರ್ವ ಸಮುದ್ರದ ಕಡೆಗೆ ಉತ್ತರ ಕೊರಿಯಾವು ಮಂಗಳವಾರ ಸೀಮಿತ ವ್ಯಾಪ್ತಿಯ ಗುರಿ ನಿರ್ದೇಶಿತ ಕ್ಷಿಪಣಿಗಳನ್ನು ಹಾರಿಸಿದೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ತಿಳಿಸಿದೆ.
Last Updated 5 ನವೆಂಬರ್ 2024, 13:59 IST
ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ

ಕೆನಡಾ ಆರೋಪಗಳ ಬಗ್ಗೆ ಜೈಶಂಕರ್‌ ಜೊತೆ ಆಸ್ಟ್ರೇಲಿಯಾ ಮಾತುಕತೆ

ಕೆನಡಾದಲ್ಲಿನ ಸಿಖ್ಖರ ಮೇಲೆ ಭಾರತ ದ್ವೇಷ ಸಾಧಿಸುತ್ತಿದೆ ಎಂಬ ಆರೋಪಗಳ ಬಗ್ಗೆ ಭಾರತದ ವಿದೇಶಾಂಗ ಸಚಿವ ಜೈಶಂಕರ್‌ ಜೊತೆ ಮಾತುಕತೆ ನಡೆಸಿರುವುದಾಗಿ ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವೋಂಗ್‌ ಮಂಗಳವಾರ ತಿಳಿಸಿದ್ದಾರೆ.
Last Updated 5 ನವೆಂಬರ್ 2024, 13:52 IST
ಕೆನಡಾ ಆರೋಪಗಳ ಬಗ್ಗೆ ಜೈಶಂಕರ್‌ ಜೊತೆ ಆಸ್ಟ್ರೇಲಿಯಾ ಮಾತುಕತೆ

ಇಸ್ರೇಲ್‌ ವೈಮಾನಿಕ ದಾಳಿ: ಉತ್ತರ ಗಾಜಾದಲ್ಲಿ 30 ಸಾವು

ಇಸ್ರೇಲ್‌ ಸೇನೆ ನಡೆಸಿದ ವೈಮಾನಿಕ ದಾಳಿಯಿಂದ ಗಾಜಾ ಪಟ್ಟಿಯಲ್ಲಿ 30 ಜನರು ಮೃತಪಟ್ಟಿದ್ದಾರೆ. ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಪ್ಯಾಲೆಸ್ಟೀನ್‌ನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ನವೆಂಬರ್ 2024, 13:48 IST
ಇಸ್ರೇಲ್‌ ವೈಮಾನಿಕ ದಾಳಿ: ಉತ್ತರ ಗಾಜಾದಲ್ಲಿ 30 ಸಾವು

ಗಾಜಾ, ಲೆಬನಾನ್‌ನಲ್ಲಿ ಇಸ್ರೇಲ್‌ ದಾಳಿ: 38 ಸಾವು

ಕದನ ವಿರಾಮ ಚರ್ಚೆ ಸಾಧ್ಯತೆ ನಡುವೆಯೂ ಮುಂದುವರಿದ ಇಸ್ರೇಲ್‌ ದಾಳಿ
Last Updated 25 ಅಕ್ಟೋಬರ್ 2024, 16:00 IST
ಗಾಜಾ, ಲೆಬನಾನ್‌ನಲ್ಲಿ ಇಸ್ರೇಲ್‌ ದಾಳಿ: 38 ಸಾವು

ಇಸ್ರೇಲ್ ವಾಯುದಾಳಿಗೆ ಹಿಜ್ಬುಲ್ಲಾದ ಮತ್ತೊಬ್ಬ ಉನ್ನತ ನಾಯಕ ಹತ್ಯೆ

ಶನಿವಾರ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಹಿಜ್ಬುಲ್ಲಾ ಸಂಘಟನೆಯ ಮತ್ತೊಬ್ಬ ಮುಖಂಡ ಮೃತಪಟ್ಟಿದ್ದಾನೆ ಎಂದು ಇಸ್ರೇಲ್ ಸೇನಾಧಿಕಾರಿಗಳು ಹೇಳಿದ್ದಾರೆ.
Last Updated 29 ಸೆಪ್ಟೆಂಬರ್ 2024, 9:33 IST
ಇಸ್ರೇಲ್ ವಾಯುದಾಳಿಗೆ ಹಿಜ್ಬುಲ್ಲಾದ ಮತ್ತೊಬ್ಬ ಉನ್ನತ ನಾಯಕ ಹತ್ಯೆ

ಹಿಜ್ಬುಲ್ಲಾ ಜತೆಗೇ ಬೆಳೆದು ದುರಂತ ಅಂತ್ಯ ಕಂಡ ಹಸನ್‌ ನಸ್ರಲ್ಲಾ!

2006ರ ಇಸ್ರೇಲ್ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಯಕ
Last Updated 28 ಸೆಪ್ಟೆಂಬರ್ 2024, 18:35 IST
ಹಿಜ್ಬುಲ್ಲಾ ಜತೆಗೇ ಬೆಳೆದು ದುರಂತ ಅಂತ್ಯ ಕಂಡ ಹಸನ್‌ ನಸ್ರಲ್ಲಾ!
ADVERTISEMENT
ADVERTISEMENT
ADVERTISEMENT
ADVERTISEMENT