ಸಾಹಿತ್ಯ ರುಚಿಸುವ ಪುಟ್ಟ ಹೆಜ್ಜೆಗಳು: ಮಕ್ಕಳಿಗೆ ಸಾಹಿತ್ಯದ ರುಚಿ ಹತ್ತಿಸಿ
ಸಾಹಿತ್ಯಕ್ಕೆ ಸಂಬಂಧಿಸಿದ ಪಾಕ್ಷಿಕ, ಮಾಸಿಕ ಪತ್ರಿಕೆಗಳನ್ನು ಓದಲು ಪ್ರೇರೇಪಿಸುವುದರಿಂದ, ಮಕ್ಕಳ ಆಂತರ್ಯದಲ್ಲಿ ಸಾಹಿತ್ಯದ ಆಸಕ್ತಿ ಮೂಡಿ, ಬಾಲ್ಯದಿಂದಲೇ ಸಾಹಿತ್ಯಾಭಿರುಚಿ ಬೆಳೆಯುತ್ತದೆ.Last Updated 28 ನವೆಂಬರ್ 2021, 21:30 IST