ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

ಚಳ್ಳಕೆರೆ ವೀರೇಶ್

ಸಂಪರ್ಕ:
ADVERTISEMENT

ಉಪ ಆದಾಯದ ಜೇನು ಕೃಷಿ

ಒಂದು ಇಂಚು ನೀರಿನಲ್ಲಿ, ನಾಲ್ಕು ಎಕರೆಯಲ್ಲಿ ತರಹೇವಾರಿ ತರಕಾರಿ, ಹೂವಿನ ಬೆಳೆ ಬೆಳೆಯುತ್ತಿದ್ದಾರೆ ಕೊಡ್ಲಿ ಬೋರಯ್ಯ. ಅವುಗಳ ನಡುವೆಯೇ ಜೇನುಪೆಟ್ಟಿಗೆಗಳನ್ನಿಟ್ಟು ಉಪ ಆದಾಯ ಪಡೆಯುತ್ತಿದ್ದಾರೆ.
Last Updated 24 ಫೆಬ್ರುವರಿ 2020, 19:30 IST
ಉಪ ಆದಾಯದ ಜೇನು ಕೃಷಿ

ಬರದಲ್ಲೂ ಚಿಗುರಿದ ಪರಂಗಿ

ಇದು ಚಳ್ಳಕೆರೆ ಸಮೀಪದ ಕಾಟಪ್ಪನಹಟ್ಟಿಯ ಯುವ ರೈತ ತಿಪ್ಪೇಶ್ ಅವರ ತೋಟ. ಬರಗಾಲದಲ್ಲೂ ತುಂಬಾ ಪರಿಶ್ರಮದೊಂದಿಗೆ ಈ ಪಪ್ಪಾಯ ತೋಟ ಮಾಡಿದ್ದಾರೆ. ತೋಟದೊಳಗೆ ಒಂದು ಸುತ್ತು ಹಾಕಿ ಬಂದರೆ, ಅವರು ಕೈಗೊಂಡಿರುವ ಕ್ರಮಗಳು ಒಂದೊಂದಾಗಿ ಪರಿಚಯವಾಗುತ್ತವೆ.
Last Updated 8 ಜುಲೈ 2019, 19:30 IST
ಬರದಲ್ಲೂ ಚಿಗುರಿದ ಪರಂಗಿ

ಮಿತ ನೀರಿನಲ್ಲಿ ಮಿಶ್ರ ತರಕಾರಿ !

‘ಒಣ’ ಹವೆ ಎದುರಿಸಿಕೊಂಡು ಮೂರು ಎಕರೆಯಲ್ಲಿ ಕೃಷಿ ಮಾಡಲು ಇರುವುದು ಒಂದು ಬೋರು. ಅದರಲ್ಲಿ ಒಂದು ಇಂಚು ನೀರು ಇದೆ. ಅಷ್ಟು ನೀರನ್ನೇ ಮಿತವಾಗಿ ಬಳಸಿಕೊಂಡು ವರ್ಷಪೂರ್ತಿ ಹಣ ಕೊಡುವಂತಹ ಬಹು ವಿಧಧ ತರಕಾರಿ ಬೆಳೆಯುತ್ತಿದ್ದಾರೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಚೆನ್ನಮ್ಮನಾಗತಿಹಳ್ಳಿಯ ಕೃಷಿಕ ಪರಮೇಶ್.
Last Updated 20 ಮೇ 2019, 19:30 IST
ಮಿತ ನೀರಿನಲ್ಲಿ ಮಿಶ್ರ ತರಕಾರಿ !

ಪಾಲಿಹೌಸ್‌ನಲ್ಲಿ ಇಂಗ್ಲಿಷ್ ಸೌತೆ

ಮಳೆ ಕಡಿಮೆ ಬೀಳುವ ಪ್ರದೇಶದಲ್ಲಿ ಕೃಷಿ ಮಾಡುವುದು ಸಾಹಸದ ಕೆಲಸ. ಯುವ ಕೃಷಿಕರೊಬ್ಬರು ಅಂಥ ಪ್ರದೇಶದಲ್ಲೇ ಒಂದೂವರೆ ಇಂಚು ಕೊಳವೆಬಾವಿ ನೀರಿನಲ್ಲಿ ಹೈನುಗಾರಿಕೆ ಮಾಡುತ್ತಾ, ಪಾಲಿಹೌಸ್‌ನಲ್ಲಿ ಮಲ್ಟಿಸ್ಟಾರ್‌ ಇಂಗ್ಲಿಷ್ ಸೌತೆ ಬೆಳೆಯುತ್ತಿದ್ದಾರೆ.
Last Updated 4 ಮಾರ್ಚ್ 2019, 19:30 IST
ಪಾಲಿಹೌಸ್‌ನಲ್ಲಿ ಇಂಗ್ಲಿಷ್ ಸೌತೆ

ಹಣ ಕೊಡುವ ಬಣ್ಣದ ಹೂವುಗಳು

ಬರಗಾಲದಿಂದ ವಾಣಿಜ್ಯ ಬೆಳೆಯಾದ ಶೇಂಗಾ, ಈರುಳ್ಳಿ ಕೈಕೊಟ್ಟು ಕೃಷಿಯಿಂದಲೇ ವಿಮುಖರಾಗುತ್ತಿದ್ದ ರೈತ ದಂಪತಿಗೆ ಪುಷ್ಪ ಕೃಷಿ ಕೈ ಹಿಡಿದಿದೆ. ಮಾತ್ರವಲ್ಲ, ನಿತ್ಯ ಹಣ ಕೊಡುವ ಬೆಳೆಯೂ ಆಗಿದೆ.
Last Updated 15 ಅಕ್ಟೋಬರ್ 2018, 19:45 IST
ಹಣ ಕೊಡುವ ಬಣ್ಣದ ಹೂವುಗಳು

ಬದುಕು ಕಟ್ಟಿದ ಕತ್ತಾಳೆ!

ಬೇಲಿ ಬದಿ ಬೆಳೆಯುವ ಕತ್ತಾಳೆ ಗಿಡದ ನಾರು ಲಂಬಾಣಿ ತಾಂಡಾದ ಜನರಿಗೆ ಉದ್ಯೋಗ ನೀಡಿದೆ. ಈ ನಾರಿಗೆ ರಾಜ್ಯವಲ್ಲದೇ ನೆರೆರಾಜ್ಯದಲ್ಲೂ ಬೇಡಿಕೆ ಇದೆ.
Last Updated 27 ಆಗಸ್ಟ್ 2018, 19:30 IST
ಬದುಕು ಕಟ್ಟಿದ ಕತ್ತಾಳೆ!

ವಿಶ್ವಾಸ ತುಂಬಿದ ಅಂಜೂರ

ಮೊದಲು ಈರುಳ್ಳಿ ಬೆಳೆದು ಸೋತರು. ಆಮೇಲೆ ಟೊಮೆಟೊ, ಸುಗಂಧರಾಜ ಹೂವು, ಮೆಣಸಿನಕಾಯಿ ಬೆಳೆದು ನೋಡಿದರು... ಉಹೂಂ, ಯಾವುದೂ ಕೈಹಿಡಿಯಲಿಲ್ಲ. ಅಂತಿಮವಾಗಿ ವೀರಣ್ಣರಿಗೆ ಕೃಷಿಯಲ್ಲಿ ನೆಲೆ ನಿಲ್ಲುವಂತೆ ಮಾಡಿದ್ದು ಅಂಜೂರ..!
Last Updated 16 ಜುಲೈ 2018, 19:30 IST
ವಿಶ್ವಾಸ ತುಂಬಿದ ಅಂಜೂರ
ADVERTISEMENT
ADVERTISEMENT
ADVERTISEMENT
ADVERTISEMENT