ಕಿಮೋಥೆರಪಿ: ಚಿಕಿತ್ಸೆ ನಂತರವೂ ಚೆನ್ನಾಗಿ ನಿದ್ರಿಸಿ
ನಿದ್ದೆಯು ಗುಣಪಡಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಕತ್ತಲು ವಾತಾವರಣದಲ್ಲಿ ನಿದ್ದೆ ಮಾಡುವುದು ಉತ್ತಮ. ಏಕೆಂದರೆ ಕ್ಯಾನ್ಸರ್ ಅನ್ನು ದೂರ ಇಡಲು ಅಗತ್ಯ ಅಂಶವಾದ ಮೆಲಾಟೊನಿನ್ ಉತ್ಪತ್ತಿಗೆ ಇದು ಕಾರಣವಾಗುತ್ತದೆ. ದುಗ್ಧಕೋಶಗಳ ಪರಿಣಾಮಕಾರಿಯಾದ ಹೆಚ್ಚಳಕ್ಕೆ ಮತ್ತು ಫಾರಿನ್ ಇನ್ವೇಡರ್ಗಳನ್ನು ದೂರವಿಡಲು ಅಗತ್ಯವಾದ ಬಿಳಿ ರಕ್ತಕಣಗಳನ್ನು ಹೆಚ್ಚು ಮಾಡುತ್ತದೆ.Last Updated 21 ಜೂನ್ 2019, 19:30 IST