ಅಲ್ಝೆಮರ್ಸ್ ಪೀಡಿತರನ್ನು ಕೊರೊನಾದಿಂದ ರಕ್ಷಿಸುವುದು ಹೇಗೆ?
ಇಂದು ‘ವಿಶ್ವ ಅಲ್ಝೆಮರ್ಸ್ ಜಾಗೃತಿ ದಿನ’. ಅಲ್ಝೆಮರ್ಸ್ ಎಂಬುದು ಹಿರಿಯರಲ್ಲಿ ಕಾಣಿಸಿಕೊಳ್ಳುವ ಮರೆವಿನ ಕಾಯಿಲೆ. ಇಂಥವರು ಕೊರೊನಾ ಸೋಂಕಿಗೆ ತುತ್ತಾಗುವ ಸಾಧ್ಯತೆ ಅಧಿಕವಾಗಿದ್ದು, ಸೋಂಕು ತಗಲದಂತೆ ಯಾವ ರೀತಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ವಿವರಗಳು ಇಲ್ಲಿವೆ.Last Updated 20 ಸೆಪ್ಟೆಂಬರ್ 2020, 20:00 IST