ಚರಿತ್ರೆ | ಕಥೆ ಹೇಳುತಾದ ಕಟ್ಟಡ!
ಕಲ್ಯಾಣ ಕರ್ನಾಟಕ ಶನಿವಾರವಷ್ಟೇ ‘ವಿಮೋಚನಾ ದಿನ’ವನ್ನು ಆಚರಿಸಿದೆ. ಹೈದರಾಬಾದ್ ನಿಜಾಮರು ಆಳ್ವಿಕೆ ನಡೆಸುತ್ತಿದ್ದಾಗ ಕಲಬುರಗಿಯೂ ಆ ಸಂಸ್ಥಾನದ ಭಾಗವಾಗಿತ್ತು. ಆ ಅವಧಿಯಲ್ಲಿ ನಿರ್ಮಾಣವಾದ ಕಟ್ಟಡಗಳು ಈಗ ವಿವಿಧ ಕಚೇರಿಗಳ ತಾಣವಾಗಿ ಬದಲಾಗಿವೆ. ಆದರೆ, ಚರಿತ್ರೆಯ ಸಾಕಷ್ಟು ಕಥೆಗಳನ್ನು ಉಸುರುತ್ತಲೇ ಇವೆ, ಗೊತ್ತೆ?Last Updated 17 ಸೆಪ್ಟೆಂಬರ್ 2022, 19:30 IST