ಹೆಣ್ಣು, ಗಂಡು ತಾರತಮ್ಯ ಬಿಡಿ, ಹೆಣ್ಣು ಮಗುವಾದರೆ ಹೆಮ್ಮೆ ಪಡಿ
ಮಹಿಳಾ ಸಮಾನತೆಗೆ ಅಮೆರಿಕದಲ್ಲಿ (1920ರ ಆಗಸ್ಟ್ 26ರಲ್ಲೇ) ಬೀಜ ಬಿತ್ತಲಾಯಿತು. ಆದರೆ ನಮ್ಮ ದೇಶದಲ್ಲಿ ಹೆಣ್ಣುಮಗುವಿಗೆ ಜೀವಿಸುವ ಹಕ್ಕನ್ನು ತಾಯಿಯ ಗರ್ಭದೊಳಗೇ ಚಿವುಟಿ ಹಾಕಲಾಗುತ್ತಿದೆ. ಅದನ್ನು ತಪ್ಪಿಸಿಕೊಂಡು ಈ ಪ್ರಪಂಚಕ್ಕೆ ಕಾಲಿಟ್ಟರೂ ಹೆಜ್ಜೆಹೆಜ್ಜೆಗೂ ಅನುಭವಿಸುವ ತಾರತಮ್ಯದ ಅವಮಾನ. ಇದಕ್ಕೆ ತಡೆ ಹಾಕುವ ಕೆಲಸ ಸಣ್ಣಪುಟ್ಟ ವಿಷಯಗಳಲ್ಲೂ ಆರಂಭವಾದರೆ ಹೆಣ್ಣೆಂಬ ಹೆಮ್ಮೆಯಿಂದ ತಲೆ ಎತ್ತಿ ನಡೆಯಬಹುದು.Last Updated 6 ಸೆಪ್ಟೆಂಬರ್ 2019, 19:30 IST