ಸೋಮವಾರ, 25 ನವೆಂಬರ್ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಎಕ್ಸಾಂ Mastermind
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
ದೀಪಾ ಫಡ್ಕೆ
ಸಂಪರ್ಕ:
ADVERTISEMENT
ಸಂಗತ: ನಿಜಭಕ್ತಿಯಲ್ಲ, ಕಣ್ಕಟ್ಟಿನ ಆಚರಣೆ– ಮೌಢ್ಯಗಳಿಗೆ ಅನುಕರಣೆಯೇ ಬಲವಾದ ಕಾರಣ
ಹೆಚ್ಚಿನ ಮೌಢ್ಯಗಳಿಗೆ ಅನುಕರಣೆಯೇ ಬಲವಾದ ಕಾರಣವಾಗಿದೆ
Last Updated 26 ಜೂನ್ 2024, 18:52 IST
ಬದುಕಿನ ತುಡಿತದಲ್ಲಿ ರಾಗಭಾವ
ಸ್ವರಗಳ ಲೋಕದ ಯಾನ. ಇದು ಮನುಷ್ಯನನ್ನು ಲೌಕಿಕ ಅಲೌಕಿಕಗಳ ನಡುವೆ ಸೇತುವೆಯಂತೆ ಕೈ ಹಿಡಿದು ಸಂತೈಸುವ ಅದ್ಭುತ ಮಾರ್ಗ. ಸಂಗೀತದೊಂದಿಗೆ ಮನುಷ್ಯನ ಸಂಬಂಧ, ಲೋಕದ ವಿಕಾಸದೊಂದಿಗೆ ವಿಕಾಸ ಕಂಡಿದೆ.
Last Updated 7 ಫೆಬ್ರುವರಿ 2022, 21:30 IST
ಕಥೆ: ಚಂದು ಎಂಬ ಗಾಂಧಿ
ಚಂದು, ಊಟಕ್ಕಾಗಲೀ ತಿಂಡಿಗಾಗಲಿ ಕೂತರೆ, ‘ಸಾಕು’ ಅಥವಾ ‘ಒಂದು ದೋಸೆ ಹಾಕು’ ಎಂಬ ಮಾತು ಬಿಟ್ರೆ ಹೆಚ್ಚು ಮಾತಿರಲಿಲ್ಲ. ಸದಾ ಧ್ಯಾನಸ್ಥ ಸ್ಥಿತಿಯಲ್ಲಿರುವವನಂತೇ ಇರುತ್ತಿದ್ದ ಚಂದುವಿನ ಈ ಮೌನ, ಮದುವೆಯಾದ ನಂತರ ಅವನ ಹೆಂಡತಿ ಸಹನಾಳಿಗೂ ಅಭ್ಯಾಸವಾಗಿ, ಅವಳೂ ಹೊಂದಿಕೊಂಡಿದ್ದಳು.
Last Updated 31 ಅಕ್ಟೋಬರ್ 2020, 19:31 IST
ಸೆಕ್ಸ್ ಮತ್ತು ಬದುಕು | ಮಡಿವಂತಿಕೆಯ ಮನಃಸ್ಥಿತಿ
ಅನಿಸಿಕೆ
Last Updated 26 ಜುಲೈ 2020, 4:28 IST
ಸಂಸ್ಕೃತಿ ಸಂಭ್ರಮ | ನಾಗ; ಕುಂಡಲಿನೀಶಕ್ತಿಗೂ ಸಂಕೇತ
ನಮ್ಮ ಸಂಸ್ಕೃತಿಯ ಮೂಲದ್ರವ್ಯ ಪ್ರಕೃತಿಯ ಆರಾಧನೆ. ಪ್ರಕೃತಿಯೇ ದೈವ. ನಾಗಾರಾಧನೆ ಅಂತಹ ಸಮೃದ್ಧ ಪ್ರಕೃತಿಯ ಪೂಜೆಯಾಗಲಿ..
Last Updated 22 ಜುಲೈ 2020, 19:31 IST
ಅಡುಗೆ ಮನೆಯ ಆರದ ಬೆಂಕಿಯೂ
ಮಹಿಳೆಯೊಬ್ಬಳು ಬ್ರೆಡ್ಡಿನ ಹತ್ತು ಪ್ಯಾಕೇಟುಗಳನ್ನು ಕೊಂಡಾಗ ಗಾಬರಿಯಾಯ್ತು. ಎಲ್ಲಾದರೂ ಕಳೆದ ರಾತ್ರೆ ಎಂಟು ಗಂಟೆಗೆ ಪ್ರಧಾನ ಸೇವಕರು ಟಿವಿಯಲ್ಲಿ ಕಾಣಿಸಿಕೊಂಡು, ಇನ್ನು ಹದಿನೈದು ದಿನ ಬ್ರೆಡ್ಡಿಗೂ ಲಾಕ್‍ಡೌನ್ ಅಂತೇನಾದ್ರೂ ಮಾತಿನ ಮುತ್ತುದುರಿಸಿದ್ರೇ? ‘ಸ್ವಲ್ಪ ನ್ಯೂಸ್ ನೋಡು’ ಎನ್ನುವ ಪತಿಯ ಮಾತನ್ನು ಒಮ್ಮೊಮ್ಮೆ ಆದ್ರೂ ಕೇಳಬೇಕು ಅನಿಸಿತು.
Last Updated 13 ಜೂನ್ 2020, 19:30 IST
ಸಂಸ್ಕೃತಿ ಸಂಭ್ರಮ | ಏಕಾಂತ ಎಂಬ ಧ್ಯಾನ
ಗುರು ವ್ಯಾಸರಾಯರು ಒಮ್ಮೆ ಕನಕದಾಸರಿಗೂ ಉಳಿದ ಶಿಷ್ಯಂದಿರಿಗೂ ತಲಾ ಒಂದೊಂದು ಬಾಳೆಹಣ್ಣನ್ನು ಕೊಟ್ಟು ’ಏಕಾಂತ‘ದಲ್ಲಿ, ಯಾರೂ ಇಲ್ಲದ ಕಡೆ ತಿಂದು ಬರಬೆಕೆಂದು ಹೇಳಿದರು. ಬಾಗಿಲಿನ ಸಂದಿಯಲಿ, ಕೋಣೆಯ ಕತ್ತಲಲಿ, ಮುಸುಕೆಳೆದುಕೊಂಡು ಯಾರೂ ಇಲ್ಲದಿದ್ದ ಕಡೆ – ಹೀಗೆ ಒಬ್ಬೊಬ್ಬ ಶಿಷ್ಯ ಒಂದೊಂದು ರೀತಿಯ ’ಏಕಾಂತ‘ದಲ್ಲಿ ಬಾಳೆಹಣ್ಣನ್ನು ತಿಂದು ಬಂದರು; ದಾಸರ ದಾಸ ಕನಕದಾಸರು ವಿಷಾದದಿಂದ ಹಣ್ಣನ್ನು ಹಾಗೇ ತಂದು ಮೌನವಾಗಿ ಗುರುಗಳ ಮುಂದೆ ನಿಂತರು. ಗುರುಗಳು ಕಾರಣ ಕೇಳಿದಾಗ ’ಹರಿಯಿಲ್ಲದ ಏಕಾಂತ ಸ್ಥಳ ಸಿಗಲೇ ಇಲ್ಲ ಗುರುಗಳೇ‘ ಎಂದು ಕನಕದಾಸ; ಗುರುಗಳು ಗೆದ್ದ ಭಾವದಿಂದ ಬೀಗಿದ್ದರು. ಭಕ್ತರ ಭಕ್ತ ಕನಕದಾಸರಿಗೆ ಎಲ್ಲೆಡೆಯೂ – ಹೊರಗೆ, ಒಳಗೆ – ಕೇಶವನೇ ತುಂಬಿದ್ದ. ಅವರ ಏಕಾಂತದಲ್ಲಿ ಸಂಪೂರ್ಣ ಹರಿಯೇ ತುಂಬಿದ್ದ.
Last Updated 29 ಏಪ್ರಿಲ್ 2020, 19:45 IST
ADVERTISEMENT
ADVERTISEMENT
<
1
2
3
4
>
ADVERTISEMENT
ADVERTISEMENT