ಆಪ್ತ ಸಲಹೆ ಕೇಳಿ, ಹೇಳಿ, ಪ್ರೇರೇಪಿಸಿ
ದೀರ್ಘಕಾಲದಿಂದ ಬೆಳಸಿಕೊಂಡು ಬಂದ ನಿಷೇಧಾತ್ಮಕ ಭಾವನಾ ವೈಪರೀತ್ಯಗಳನ್ನು ದೂರಮಾಡಲು ರಚನಾತ್ಮಕವಾದ ಭಾವನೆಗಳನ್ನು ಹೇಗೆ ರೂಪಿಸಕೊಳ್ಳಬೇಕೆಂಬುದನ್ನು ಹೇಳಬೇಕು.
ದಕ್ಷ ಆಪ್ತಸಲಹೆಯಿಂದ ಜೀವನ ಚಕ್ರದ ವಿವಿಧ ಹಂತಗಳಲ್ಲಿ ಬದುಕಿನ ಶೈಲಿಯನ್ನು ಉತ್ತುಂಗ ಸ್ಥಾನಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ.
Last Updated 29 ಜೂನ್ 2014, 19:30 IST