ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಗಿರೀಶ ವಿ.ವಾಘ್

ಸಂಪರ್ಕ:
ADVERTISEMENT

ಭಾರತ– ಪಾಕ್‌: ಯಾರ ದ್ವೇಷ ಎಷ್ಟು?

ಭಾರತವು ‍ಪಾಕಿಸ್ತಾನಕ್ಕೆ 1996ರಲ್ಲಿ ‘ಮೋಸ್ಟ್ ಫೇವರ್ಡ್ ನೇಷನ್’ ಸ್ಥಾನವನ್ನು ಕೊಟ್ಟಿತು. ಪಾಕಿಸ್ತಾನ ಈವರೆಗೂ ಭಾರತವನ್ನು ಈ ಸ್ಥಾನಕ್ಕೆ ಪರಿಗಣಿಸಿಲ್ಲ
Last Updated 6 ಆಗಸ್ಟ್ 2018, 19:30 IST
ಭಾರತ– ಪಾಕ್‌: ಯಾರ ದ್ವೇಷ ಎಷ್ಟು?

ಮರೆತು ಮುನ್ನಡೆಯೋಣ

‘ಸೆಕ್ಯುಲರ್ ಭಾರತಕ್ಕೆ ಸತ್ಯ ತಿಳಿದಿರಬೇಕು’ ಲೇಖನದಲ್ಲಿ ಎ. ಸೂರ್ಯಪ್ರಕಾಶ್ ಅವರು, ‘ಭಾರತದ ಮಧ್ಯ ಯುಗದ ಇತಿಹಾಸದಲ್ಲಿ ಆಗಿನ ಮುಸ್ಲಿಂ ಅರಸರಿಂದ ಹಿಂದೂ ಸಮಾಜದವರ ಮೇಲೆ ನಡೆದ ಹಿಂಸಾಚಾರಗಳನ್ನು ನಮ್ಮ ಎಡಪಂಥೀಯ ವಿದ್ವಾಂಸರು ಮರೆಮಾಚುತ್ತಾ ಬಂದಿದ್ದಾರೆ. ಇಂದಾದರೂ ಆ ವಿಷಯದ ಬಗ್ಗೆ ಜನರಿಗೆ ಸತ್ಯ ತಿಳಿಸಬೇಕು’ ಎಂದು ಹೇಳಿದ್ದಾರೆ.
Last Updated 20 ಮಾರ್ಚ್ 2018, 19:30 IST
fallback

ಮಾಹಿತಿ ಅಪೂರ್ಣ

ನಮ್ಮ ದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೌಕರರ ಸಂಖ್ಯೆಯನ್ನು ಗಮನಿಸಿದಾಗ ನಮ್ಮಲ್ಲಿ ಸಾವಿರ ಜನರಿಗೆ ಹನ್ನೊಂದು ಜನ ಸರ್ಕಾರಿ ನೌಕರರಿದ್ದಾರೆ ಎಂದು ಅಂದಾಜು ಮಾಡಲಾಗಿದೆ.
Last Updated 31 ಜನವರಿ 2018, 19:30 IST
fallback

ಶೋಧನೆಯಾಗಲಿ

ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ವಾಪಸ್‌ ಮಾಡಿರುವ ಸಾಹಿತಿಗಳು ‘ಸಾಹಿತ್ಯ ಅಕಾಡೆಮಿಯು ತನ್ನನ್ನು ಮರುಶೋಧಿಸಿಕೊಳ್ಳಬೇಕು’ ಎಂದು ಅಕಾಡೆಮಿಗೆ ಪತ್ರ ಬರೆದಿದ್ದಾರೆ (ಪ್ರ.ವಾ., ನ. 2).
Last Updated 5 ನವೆಂಬರ್ 2015, 19:30 IST
fallback

ಕಾರಣ ತಿಳಿಸಬೇಕಿತ್ತು

ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಶಿಫಾರಸನ್ನು ಅನುಸರಿಸಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಇತರೆ ಹಿಂದುಳಿದ ಜಾತಿಯವರಿಗೂ (ಒಬಿಸಿ) ಬ್ಯಾಕ್‌ಲಾಗ್‌ ಸೌಲಭ್ಯವನ್ನು ಅನ್ವಯಿಸಿದೆ ಎಂದು ವರದಿ ಮಾಡಲಾಗಿದೆ (ಪ್ರ.ವಾ., ಅ. 6). ವಿಧಾನ ಮಂಡಲದ ಸಮಿತಿ ಈ ಶಿಫಾರಸು ಮಾಡಬೇಕಾಗಿ ಬಂದುದಕ್ಕೆ ಕಾರಣಗಳನ್ನು ತಿಳಿಸಿದ್ದರೆ ಉಪಯುಕ್ತವಾಗುತ್ತಿತ್ತು.
Last Updated 23 ಅಕ್ಟೋಬರ್ 2015, 19:30 IST
fallback

‘ರಾಜನಿಷ್ಠೆ’ಯ ಚಪಲ...

ಆರ್. ಪೂರ್ಣಿಮಾ ಅವರು ‘ಜೀವನ್ಮುಖಿ’ ಅಂಕಣ ದಲ್ಲಿ (ಪ್ರ.ವಾ., ಜೂನ್ 9) ‘ಜನಪರ ಆಲೋಚನೆಗಳನ್ನು ಎಲ್ಲರಿಗೂ ಅವರದೇ ಭಾಷೆಯಲ್ಲಿ ತಲುಪಿಸುವ ವ್ಯವಸ್ಥೆ ಕುರಿತು ಚಿಂತಿಸುವುದು ಅಗತ್ಯ’ ಎಂದು ಹೇಳಿದ್ದಾರೆ.
Last Updated 12 ಜೂನ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT