ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

ಹುರುಕಡ್ಲಿ ಶಿವಕುಮಾರ

ಸಂಪರ್ಕ:
ADVERTISEMENT

ಭಕ್ತಿ ಪರಂಪರೆಗೆ ಅವಮಾನ

ವೈಚಾರಿಕ–ವೈಜ್ಞಾನಿಕ ಬೆಳವಣಿಗೆಯನ್ನು ಸಹಿಸದೆ, ಮೂಢನಂಬಿಕೆಯನ್ನೇಬಿತ್ತಿ ಬೆಳೆಯುವಕೆಲವೇ ಕೆಲವರು ಅಡ್ಡಪಲ್ಲಕ್ಕಿಯನ್ನು ಸಮಾಜದ ಮೇಲೆ ಹೇರುತ್ತಿದ್ದಾರೆ.
Last Updated 31 ಮಾರ್ಚ್ 2019, 20:00 IST
fallback

ಮಾಧ್ಯಮ: ಲಘು ವಿಚಾರವಲ್ಲ

‘ಇಂಗ್ಲಿಷ್: ‍ಪ್ರಯೋಗವಾಗಿ ಬರಲಿ ಬಿಡಿ’ (ಪ್ರ.ವಾ., ಜ. 4) ಎಂದಿದ್ದಾರೆ ಎಸ್. ನಟರಾಜ ಬೂದಾಳು. ಯಾವುದೇ ಮಗುವಿಗೆ ಪ್ರಾಥಮಿಕ ಶಿಕ್ಷಣವನ್ನು ಆ ಮಗುವಿನ ತಾಯ್ನುಡಿಯಲ್ಲೇ ನೀಡಬೇಕೆಂಬ ತತ್ತ್ವವು ಪ್ರಯೋಗ, ಪರೀಕ್ಷೆ, ಫಲಿತಾಂಶದಿಂದ ಎಂದೋ ಸಾಬೀತಾಗಿದೆ.
Last Updated 9 ಜನವರಿ 2019, 20:01 IST
fallback

ಏಕಪಕ್ಷೀಯ ಟೀಕೆ

‘ಹೀಗಿದೆ ನೋಡಿ ನಮ್ಮ ಶಾಲೆ’ ಲೇಖನಗಳನ್ನು ಗಮನಿಸುತ್ತಿರುವೆ. ಸರ್ಕಾರಿ ಶಾಲೆಗಳ ಸ್ಥಿತಿ ಹಾಗಿರಬಹುದು, ಆದರೆ ಖಾಸಗಿ ಶಾಲೆಗಳು ಚೆನ್ನಾಗಿವೆಯೇ?
Last Updated 17 ಆಗಸ್ಟ್ 2018, 19:30 IST
fallback

ಇನ್ನೊಂದು ಮುಖ!

‘ನೈತಿಕತೆಗೆ ಕಳಂಕ’ ಎಂಬ ಪತ್ರದಲ್ಲಿ ವಸುಧೇಂದ್ರ ಅವರು ಅನುವಾದಿತ ಪುಸ್ತಕಗಳ ಅನ್ಯಾಯದ ಒಂದು ಮುಖವನ್ನು ಪರಿಚಯಿಸಿದ್ದಾರೆ.
Last Updated 26 ಜುಲೈ 2018, 19:30 IST
fallback

‘ಅಮಾವಾಸ್ಯೆ ದಾನ’

ಸೂಕ್ತ ದರ ಲಭಿಸದ ಕಾರಣಕ್ಕೆ ಹಾಲು ಉತ್ಪಾದಕರು ಹಾಲನ್ನು ರಸ್ತೆಗೆ ಚೆಲ್ಲಿರುವುದು ಮತ್ತು ರೇಷ್ಮೆ ಬೆಳೆಗಾರರೊಬ್ಬರು ವಿಷ ಕುಡಿಯಲು ಮುಂದಾಗಿರುವುದು ವರದಿಯಾಗಿದೆ. ಈ ಘಟನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಣ್ತೆರೆಸಬೇಕಿದೆ.
Last Updated 24 ಜುಲೈ 2018, 19:30 IST
fallback

ಮಠಗಳ ಸುಪರ್ದಿ

ಮಠಾಧೀಶರಿಂದ ಜನತಂತ್ರಕ್ಕೆ ಮಾರಕ ಎಂದಿರುವ ಶಾಸಕ ಎಚ್. ವಿಶ್ವನಾಥ್ ‘ನನಗೆ ಅನ್ಯಾಯವಾದಾಗ ಸ್ವಾಮೀಜಿಗಳು ಎಲ್ಲಿ ಹೋಗಿದ್ದರು’ ಎಂದು ಪ್ರಶ್ನಿಸಿದ್ದಾರೆ (ಪ್ರ.ವಾ. ಜೂನ್‌ 30). ನಿಜ, ಯಾವ ಮಠದಿಂದಲೂ ಯಾವ ಜನಸಮುದಾಯವೂ ನ್ಯಾಯ ಪಡೆಯಲಾಗುವುದಿಲ್ಲ. ಬದಲಾಗಿ ಸಮಾಜದಲ್ಲಿ ಗುಲಾಮಿ ಮನೋಭಾವ ಮಾರಕವಾಗಿ ಬೆಳೆಯುತ್ತಿದೆ.
Last Updated 5 ಜುಲೈ 2018, 18:39 IST
fallback

ಮಕ್ಕಳ ಸಾಹಿತ್ಯವನ್ನು ಕಪಾಟಿನಲ್ಲಿಟ್ಟು ಬೀಗ ಹಾಕಲಾಗಿದೆ

ನಮ್ಮ ಯಾವ ಶಾಲೆಯಲ್ಲೂ ಈಗ ಗ್ರಂಥಪಾಲಕರಿಲ್ಲ. ಹೀಗಾಗಿ ನಮ್ಮ ಸಮೃದ್ಧ ಮಕ್ಕಳ ಸಾಹಿತ್ಯವನ್ನು ಕಪಾಟಿನಲ್ಲಿಟ್ಟು ಬೀಗ ಹಾಕಲಾಗಿದೆ. ಅದು ದುರಂತ.
Last Updated 29 ಜೂನ್ 2018, 16:29 IST
fallback
ADVERTISEMENT
ADVERTISEMENT
ADVERTISEMENT
ADVERTISEMENT