ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

ಜೆ.ತಿಮ್ಮಯ್ಯ

ಸಂಪರ್ಕ:
ADVERTISEMENT

ಪರಶುರಾಂಪುರ: ಗ್ರಾಮೀಣ ಸೊಗಡಿನ ಹಬ್ಬ.. ಎತ್ತುಗಳದ್ದೇ ಆಡಂಬರ...

ನಾಡಿನಾದ್ಯಂತ ಕಳೆದ ವಾರವೇ ದೀಪಾವಳಿ ಆಚರಿಸಲಾಗಿದೆ. ಆದರೆ, ಪರಶುರಾಂಪುರ ಸುತ್ತಮುತ್ತಲ ಗ್ರಾಮಗಳಲ್ಲಿ ಹಳ್ಳಿ ಸೊಗಡಿನ ದೀವಳಿಗೆ ಅಥವಾ ಎತ್ತಿನ ಹಬ್ಬ ಆಚರಿಸುವುದು ವಾಡಿಕೆ.
Last Updated 11 ನವೆಂಬರ್ 2024, 6:00 IST
ಪರಶುರಾಂಪುರ: ಗ್ರಾಮೀಣ ಸೊಗಡಿನ ಹಬ್ಬ.. ಎತ್ತುಗಳದ್ದೇ ಆಡಂಬರ...

ಪರಶುರಾಂಪುರ | ಸತತ ಮಳೆ; ಕೃಷಿಕರ ಕೈಗೆಟುಕದ ಫಸಲು

ಪರಶುರಾಂಪುರ ಹೋಬಳಿ ವ್ಯಾಪ್ತಿಯಲ್ಲಿ ವಾರದಿಂದ ಮಳೆ ಬರುತ್ತಿದ್ದು, ರೈತರ ಬದುಕು ಅತಂತ್ರಕ್ಕೀಡಾಗಿದೆ.
Last Updated 21 ಅಕ್ಟೋಬರ್ 2024, 7:28 IST
ಪರಶುರಾಂಪುರ | ಸತತ ಮಳೆ; ಕೃಷಿಕರ ಕೈಗೆಟುಕದ ಫಸಲು

ಪರಶುರಾಂಪುರ | ದಾಳಿಂಬೆಯೊಂದಿಗೆ ಇತರ ಬೆಳೆ: ಕೈತುಂಬ ಆದಾಯ

ನಾಗಗೊಂಡನಹಳ್ಳಿಯ ಪ್ರಗತಿಪರ ರೈತ ರಾಮಚಂದ್ರ ರೆಡ್ಡಿ
Last Updated 28 ಆಗಸ್ಟ್ 2024, 6:34 IST
ಪರಶುರಾಂಪುರ | ದಾಳಿಂಬೆಯೊಂದಿಗೆ ಇತರ ಬೆಳೆ: ಕೈತುಂಬ ಆದಾಯ

ಪರಶುರಾಂಪುರ | ಬಿಸಿಲು: ಬ್ಯಾರೇಜ್‌ನಲ್ಲಿ ಈಜಾಟದ ಸಂಭ್ರಮ

ಹೋಬಳಿಯಲ್ಲಿ 50 ಕಿ.ಮೀ. ಹರಿಯುವ ವೇದಾವತಿ ನದಿಯಲ್ಲಿ ಬಿರು ಬೇಸಿಗೆಯಲ್ಲೂ ನೀರು ಹರಿಯುತ್ತಿದೆ. ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಯುವಕರು ಬ್ಯಾರೇಜ್‌ನತ್ತ ಮುಖ ಮಾಡಿದ್ದಾರೆ. ಬ್ಯಾರೇಜ್‌ನಲ್ಲಿ ಯುವಕರು ಈಜಾಡಿ ಸಂಭ್ರಮಿಸುತ್ತಿದ್ದಾರೆ.
Last Updated 12 ಮೇ 2024, 5:36 IST
ಪರಶುರಾಂಪುರ | ಬಿಸಿಲು: ಬ್ಯಾರೇಜ್‌ನಲ್ಲಿ ಈಜಾಟದ ಸಂಭ್ರಮ

ಪರಶುರಾಂಪುರ: ಬರದ ನಾಡಲ್ಲಿ ಗೋಡಂಬಿ ಘಮ

ಬರದ ನಾಡು ಬಿಸಿಲನಾಡು  ರಾಜ್ಯದಲ್ಲಿಯೇ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಎಂಬೆಲ್ಲಾ ಕೀರ್ತಿಗೆ ಪಾತ್ರರಾಗಿರುವ ಚಳ್ಳಕೆರೆ ತಾಲ್ಲೂಕು ಇತ್ತಿಚಿಗೆ ಬದಲಾಗುತ್ತಿದ್ದು ಅಡಿಕೆ,ತೆಂಗು,ದಾಳಿಂಬೆ ಬೆಳೆಗಳ ಜೊತೆಗೆ ಗೋಡಂಬಿಯನ್ನು...
Last Updated 6 ಮಾರ್ಚ್ 2024, 5:57 IST
ಪರಶುರಾಂಪುರ: ಬರದ ನಾಡಲ್ಲಿ ಗೋಡಂಬಿ ಘಮ

ಪರಶುರಾಂಪುರ: ಗ್ರಾ.ಪಂ.ವ್ಯಾಪ್ತಿಯಲ್ಲಿ ಮೇವು; ಬ್ಯಾಂಕ್‌ಗೆ ರೈತರ ಕೂಗು

ಮ್ಯಾಸ ಬೇಡರ 108ಕ್ಕೂ ಹೆಚ್ಚು ದೇವರ ಎತ್ತುಗಳಿಗೆ ಮೇವಿಲ್ಲದೆ ಪರದಾಟ
Last Updated 25 ಫೆಬ್ರುವರಿ 2024, 6:30 IST
ಪರಶುರಾಂಪುರ: ಗ್ರಾ.ಪಂ.ವ್ಯಾಪ್ತಿಯಲ್ಲಿ ಮೇವು; ಬ್ಯಾಂಕ್‌ಗೆ ರೈತರ ಕೂಗು

ಪರಶುರಾಂಪುರ: ಬಸ್ ಕೊರತೆ, ವಿದ್ಯಾರ್ಥಿಗಳಿಗೆ ಸಂಕಷ್ಟ

ಪರಶುರಾಂಪುರ ಹೋಬಳಿ ವ್ಯಾಪ್ತಿಯ ಗ್ರಾಮಗಳಿಂದ ಚಳ್ಳಕೆರೆ ಮತ್ತು ಚಿತ್ರದುರ್ಗದಲ್ಲಿನ ಶಾಲೆ– ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಬಸ್‌ ಪಾಸ್ ನೀಡಲಾಗಿದೆ. ಆದರೆ, ಸಂಚಾರಿಗೆ ಸಾರಿಗೆ ಸಂಸ್ಥೆಯ ಬಸ್‌ಗಳ ಸಮರ್ಪಕ ಸೌಲಭ್ಯವೇ ಇಲ್ಲ.
Last Updated 27 ಅಕ್ಟೋಬರ್ 2023, 6:55 IST
ಪರಶುರಾಂಪುರ: ಬಸ್ ಕೊರತೆ, ವಿದ್ಯಾರ್ಥಿಗಳಿಗೆ ಸಂಕಷ್ಟ
ADVERTISEMENT
ADVERTISEMENT
ADVERTISEMENT
ADVERTISEMENT