ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

ಜೋಸೆಫ್ ಎಂ.ಆಲ್ದೂರು

ಸಂಪರ್ಕ:
ADVERTISEMENT

ಆಲ್ದೂರು | ಗ್ರಾಮಸ್ಥರಿಂದ ಹಣ ಸಂಗ್ರಹ: ರಸ್ತೆ ದುರಸ್ತಿ

ಹೆಡದಾಳು ಮಾವಿನಗುಣಿ ಗ್ರಾಮಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಿಸಿ
Last Updated 6 ನವೆಂಬರ್ 2024, 5:27 IST
ಆಲ್ದೂರು | ಗ್ರಾಮಸ್ಥರಿಂದ ಹಣ ಸಂಗ್ರಹ: ರಸ್ತೆ ದುರಸ್ತಿ

ಬನ್ನೂರು: ಮರೀಚಿಕೆಯಾದ ನಿವೇಶನದ ಕನಸು

                          ದೊಡ್ಡಮಾಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬನ್ನೂರು ಗ್ರಾಮದ ಕೂಲಿ ಕಾರ್ಮಿಕರ ಸ್ವಂತ ಸೂರಿನ ಕನಸು ಕನಸಾಗಿಯೇ ಉಳಿದಿದೆ.
Last Updated 30 ಅಕ್ಟೋಬರ್ 2024, 7:01 IST
ಬನ್ನೂರು: ಮರೀಚಿಕೆಯಾದ ನಿವೇಶನದ ಕನಸು

ಸರ್ವರ್ ಸಮಸ್ಯೆ: ಪಡಿತರ ಪಡೆಯಲು ಪರದಾಟ

ಪಡಿತರ ಪಡೆಯಲು ಸರ್ವರ್ ಸಮಸ್ಯೆ ಸವಾಲಾಗಿ ಪರಿಣಮಿಸಿದ್ದು, ಆವತಿ ಹೋಬಳಿ ಜನ ಪರದಾಡುತ್ತಿದ್ದಾರೆ.
Last Updated 25 ಅಕ್ಟೋಬರ್ 2024, 7:49 IST
ಸರ್ವರ್ ಸಮಸ್ಯೆ: ಪಡಿತರ ಪಡೆಯಲು ಪರದಾಟ

ಆಲ್ದೂರು | ಬೆಳೆ ಸಮೀಕ್ಷೆ ಹಿನ್ನೆಡೆ: ಏಳೇ ದಿನ ಬಾಕಿ

ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ಜಿಲ್ಲೆಯಲ್ಲಿ ಹಿನ್ನೆಡೆಯಾಗಿದೆ. ಮೂರನೇ ಹಂತದಲ್ಲಿ ಶೇ 56.65ರಷ್ಟು ಪ್ರಗತಿ ಸಾಧಿಸಿದ್ದು, ಬಾಕಿ ಪೂರ್ಣಗೊಳಿಸಲು ಇನ್ನು ಏಳುದಿನಗಳಷ್ಟೇ ಬಾಕಿ ಉಳಿದಿವೆ.
Last Updated 19 ಅಕ್ಟೋಬರ್ 2024, 7:34 IST
ಆಲ್ದೂರು | ಬೆಳೆ ಸಮೀಕ್ಷೆ ಹಿನ್ನೆಡೆ: ಏಳೇ ದಿನ ಬಾಕಿ

ಆಲ್ದೂರು | ರಸ್ತೆ ತಿರುವಿನಲ್ಲಿ ಮಣ್ಣು ಕುಸಿತ: ಸಂಪರ್ಕ ಕಡಿತದ ಭೀತಿ

ರಾಜ್ಯ ಹೆದ್ದಾರಿ 27ರ ರಸ್ತೆ ತಿರುವಿನಲ್ಲಿ ತಾತ್ಕಾಲಿಕ ತಡೆಗೋಡೆಗೆ ಹಾನಿ
Last Updated 13 ಅಕ್ಟೋಬರ್ 2024, 5:29 IST
ಆಲ್ದೂರು | ರಸ್ತೆ ತಿರುವಿನಲ್ಲಿ ಮಣ್ಣು ಕುಸಿತ: ಸಂಪರ್ಕ ಕಡಿತದ ಭೀತಿ

ಚಂಡಗೋಡು– ಗುಡ್ಡದೂರು: ಸಂಪರ್ಕ ಸೇತುವೆ ಕುಸಿತದ ಭೀತಿ

ದಶಕಗಳ ಹಿಂದೆ ನಿರ್ಮಿಸಿರುವ ಸೇತುವೆ ಸಂಪೂರ್ಣ ಶಿಥಿಲ
Last Updated 11 ಅಕ್ಟೋಬರ್ 2024, 6:36 IST
ಚಂಡಗೋಡು– ಗುಡ್ಡದೂರು: ಸಂಪರ್ಕ ಸೇತುವೆ ಕುಸಿತದ ಭೀತಿ

ಮಲೆನಾಡಿನ ಮಳೆಗಾಲದ ಅತಿಥಿ ಅಣಬೆ

ನಿಸರ್ಗದ ಮಡಿಲಿನಲ್ಲಿ ಹುಟ್ಟುವ ಅಣಬೆಗಳು ಮಲೆನಾಡಿನ ಜನರಿಗೆ ಅಚ್ಚುಮೆಚ್ಚು. ಸುರಿವ ಮಳೆಯ ನಡುವೆ ಅಲ್ಲಲ್ಲಿ ಎದ್ದಿರುವ ಅಣಬೆಗಳು ಎದ್ದಿದ್ದು, ಮಳೆಗಾಲದ ಅತಿಥಿಯಾಗಿ ಕಾಣಿಸುತ್ತಿವೆ.
Last Updated 5 ಆಗಸ್ಟ್ 2024, 5:51 IST
ಮಲೆನಾಡಿನ ಮಳೆಗಾಲದ ಅತಿಥಿ ಅಣಬೆ
ADVERTISEMENT
ADVERTISEMENT
ADVERTISEMENT
ADVERTISEMENT