ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

ಮಂಜುಶ್ರೀ ಎಂ.ಕಡಕೋಳ

ಸಂಪರ್ಕ:
ADVERTISEMENT

ಕಲ್ಲರಳಿ ಹೂವಾಗಿ: ಕಲಾಕೃತಿಗಳ ಪ್ರದರ್ಶನ

ಪ್ರಕೃತಿಯಲ್ಲಿ ಹೆಣ್ಣಾಗಲೀ, ಗಂಡಾಗಲೀ ಇಬ್ಬರೂ ಪರಿಪೂರ್ಣರಲ್ಲ. ಆದರೆ, ಪರಿಪೂರ್ಣತೆಯ ಅನ್ವೇಷಣೆ ನಿರಂತರವಾದದ್ದು. ಪುರುಷತ್ವ ಮತ್ತು ಸ್ತ್ರೀತತ್ವಗಳ ಅನ್ವೇಷಣೆಯ ಭಾಗವಾಗಿ ‘ಕಲ್ಲಿನ ಹೂವು... ಬಾಡಿ ಸಾಂಗ್’ ಕಲಾಕೃತಿಗಳ ಪ್ರದರ್ಶನವನ್ನು ನಗರದಲ್ಲಿ ಆಯೋಜಿಸಲಾಗಿದೆ.
Last Updated 19 ಅಕ್ಟೋಬರ್ 2024, 5:04 IST
ಕಲ್ಲರಳಿ ಹೂವಾಗಿ: ಕಲಾಕೃತಿಗಳ ಪ್ರದರ್ಶನ

ಚಂದನವನ: ಎಂದೂ ಮಾಸದ ‘ನಗು’ ನರಸಿಂಹರಾಜು

‘ನಕ್ಕರೆ ಅದೇ ಸ್ವರ್ಗ’ ಸಿನಿಮಾದ ಈ ಹಾಡು ಕನ್ನಡ ಚಿತ್ರರಂಗದ ಹಾಸ್ಯನಟ ಟಿ.ಆರ್. ನರಸಿಂಹರಾಜು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಂತಿದೆ. ಈ ಚಿತ್ರ ನರಸಿಂಹರಾಜು ಅವರ ನಟನೆಯ ನೂರನೇ ಚಿತ್ರವೂ ಹೌದು.
Last Updated 19 ಜುಲೈ 2024, 23:10 IST
ಚಂದನವನ: ಎಂದೂ ಮಾಸದ ‘ನಗು’ ನರಸಿಂಹರಾಜು

ಮಹಿಳಾ ಸೇನಾಧಿಕಾರಿಗಳ ಅನುಭವ ಕಥನ: ಸೇನಾ ನಾರಿ, ಬೈಕ್ ಬೆನ್ನೇರಿ...

ಕಾರ್ಗಿಲ್ ವಿಜಯ ದಿನದ ಗೌರವಾರ್ಥ ಈಚೆಗಷ್ಟೇ ಭಾರತೀಯ ಸೇನೆಯು 25 ಮಹಿಳೆಯರ ‘ಆಲ್ ವುಮನ್ ಬೈಕ್ ರ‍್ಯಾಲಿ’ ಆಯೋಜಿಸಿತ್ತು. ಎರಡು ಸಾವಿರ ಕಿ.ಮೀ. ಮಾರ್ಗದ ಈ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಬೆಂಗಳೂರಿನ ಇಬ್ಬರು ಮಹಿಳಾ ಸೇನಾಧಿಕಾರಿಗಳ ಅನುಭವ ಕಥನ ಇಲ್ಲಿದೆ.
Last Updated 12 ಜುಲೈ 2024, 23:30 IST
ಮಹಿಳಾ ಸೇನಾಧಿಕಾರಿಗಳ ಅನುಭವ ಕಥನ: ಸೇನಾ ನಾರಿ, ಬೈಕ್ ಬೆನ್ನೇರಿ...

ಒಳನೋಟ | ಅಂಗನವಾಡಿ: ಸಮಸ್ಯೆ ನೂರು!

ಸುತ್ತಲೂ ನಾಲ್ಕು ತಗಡಿನ ಶೀಟ್‌, ಮೇಲೂ ತಗಡಿನ ಸೂರು, ಬಿದಿರಿನ ತುಂಡುಗಳ ಬಾಗಿಲು. ಬಾಗಿಲು ತೆರೆದರಷ್ಟೇ ಗಾಳಿ, ಬೆಳಕು. ಬೇಸಿಗೆಯಲ್ಲಿ ಉಸಿರುಗಟ್ಟಿಸುವ ವಾತಾವರಣ, ಮಳೆಗಾಲದಲ್ಲಿ ತಗಡಿನ ಶೆಡ್‌ ಮೇಲೆ ಬೀಳುವ ಮಳೆಹನಿಗಳ ಸದ್ದು... ಕೋಳಿ ಗೂಡಿಗೂ ಇದಕ್ಕೂ ಹೆಚ್ಚಿನ ವ್ಯತ್ಯಾಸ ಇಲ್ಲ.
Last Updated 6 ಜುಲೈ 2024, 19:55 IST
ಒಳನೋಟ | ಅಂಗನವಾಡಿ: ಸಮಸ್ಯೆ ನೂರು!

ಕೇಶವ್ ಕಾರ್ಟೂನ್ ಜಗತ್ತಿನೊಳಗೊಂದು ಸುತ್ತು

ಪತ್ರಿಕಾ ವರದಿಯೊಂದು ನೂರು ಪದಗಳಲ್ಲಿ ಹೇಳುವ ಸಂಗತಿಯನ್ನು ವ್ಯಂಗ್ಯಚಿತ್ರವೊಂದು ಕೆಲವೇ ಗೆರೆಗಳಲ್ಲಿ ಹೇಳಬಲ್ಲದು.
Last Updated 6 ಜುಲೈ 2024, 4:09 IST
ಕೇಶವ್ ಕಾರ್ಟೂನ್ ಜಗತ್ತಿನೊಳಗೊಂದು ಸುತ್ತು

ಇವರು ಕನ್ನಡದ ‘ಮಮತೆ’

ಕನ್ನಡ ಬಾರದೇ ಫಜೀತಿಗೀಡಾಗಿದ್ದ ಹೊರರಾಜ್ಯದ ಆ ಯುವಕ ಕೆಲವೇ ದಿನಗಳಲ್ಲಿ ‘ಕನ್ನಡ ಸ್ಪೋಕನ್‌’ ತರಗತಿಗೆ ಸೇರಿದ. ಈಗ ಅದೇ ಯುವಕ ಆಟೊ, ಬಸ್‌ಗಳಲ್ಲಿ ಹಾಗೂ ನಿತ್ಯ ಜೀವನದಲ್ಲಿ ಕನ್ನಡದಲ್ಲೇ ಮಾತನಾಡುವಷ್ಟು ಪರಿಣತಿ ಸಾಧಿಸಿದ್ದಾನೆ.
Last Updated 28 ಜೂನ್ 2024, 21:26 IST
ಇವರು ಕನ್ನಡದ ‘ಮಮತೆ’

ಲೋಕಸಭೆ ಚುನಾವಣೆ: ಮಹಿಳಾ ಪ್ರಾತಿನಿಧ್ಯ ಕನ್ನಡಿಯೊಳಗಿನ ಗಂಟು?

ವರವಾಗಬಲ್ಲದೇ ಮಹಿಳಾ ಮೀಸಲಾತಿ ಮಸೂದೆ
Last Updated 11 ಏಪ್ರಿಲ್ 2024, 0:30 IST
ಲೋಕಸಭೆ ಚುನಾವಣೆ: ಮಹಿಳಾ ಪ್ರಾತಿನಿಧ್ಯ ಕನ್ನಡಿಯೊಳಗಿನ ಗಂಟು?
ADVERTISEMENT
ADVERTISEMENT
ADVERTISEMENT
ADVERTISEMENT