ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

ನಾಗತಿಹಳ್ಳಿ ಚಂದ್ರಶೇಖರ

ಸಂಪರ್ಕ:
ADVERTISEMENT

ಸಿನಿಮಾ ಸಂಕಟ | ಆತ್ಮನಿರ್ಭರವಲ್ಲ ; ಆತ್ಮದುರ್ಭರ

ಕೊರೊನಾ ಸೋಂಕಿನಿಂದಾಗಿ ಇಡೀ ಜಗತ್ತಿನ ಚಿತ್ರೋದ್ಯಮ ತತ್ತರಿಸಿ ಹೋಗಿದೆ. ಭಾರತದ ಚಿತ್ರೋದ್ಯಮವೂ ಇದಕ್ಕೆ ಹೊರತಾಗಿಲ್ಲ. ನಿರ್ಮಾಪಕರಿಂದ ಹಿಡಿದು ಕಾರ್ಮಿಕರವರೆಗೂ ಬದುಕು ದುರ್ಭರವಾಗಿದೆ. ಈ ತಾತ್ಕಾಲಿಕ ಅಂಧಕಾರ ಕಳೆದು ಹೊಸ ಬೆಳಕು ಮೂಡಲಿ.
Last Updated 18 ಜುಲೈ 2020, 19:30 IST
ಸಿನಿಮಾ ಸಂಕಟ | ಆತ್ಮನಿರ್ಭರವಲ್ಲ ; ಆತ್ಮದುರ್ಭರ

‘ಬಾಲಿವುಡ್‌ ತಾರೆಯರ ಕರೆಸಲ್ಲ’

‘ನೈಸರ್ಗಿಕ ವಿಕೋಪಗಳು’ ಎಂಬುದು ಥೀಮ್‌.60 ದೇಶಗಳ 200ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನ ಕಾಣಲಿವೆ.15 ವಿಭಾಗಗಳಿವೆ. ಅವುಗಳಲ್ಲಿ ಒಂದು ವಿಭಾಗದಲ್ಲಿ ಗಾಂಧೀಜಿ ಕುರಿತು ಪ್ರಾದೇಶಿಕ ಮತ್ತು ರಾಷ್ಟ್ರಮಟ್ಟದ ಸಿನಿಮಾಗಳು ಪ್ರದರ್ಶನ ಕಾಣುತ್ತವೆ.
Last Updated 8 ಫೆಬ್ರುವರಿ 2019, 19:45 IST
‘ಬಾಲಿವುಡ್‌  ತಾರೆಯರ ಕರೆಸಲ್ಲ’

ತೃಪ್ತ

ಬೇಡಿಕೆಯ ಮಂಡನೆ ಸಾಕಪ್ಪ ಸಾಕು ಈ ಮುಖಕೆ ಈ ಸಲಕೆ ಇನ್ನೆಷ್ಟು ಬೇಕು
Last Updated 30 ಡಿಸೆಂಬರ್ 2017, 19:30 IST
ತೃಪ್ತ

ರೈತ–ದಲಿತ ಸಮುದಾಯಗಳ ಸಾಕವ್ವ

ಅಪಾರ ಅಂತಃಕರಣದ ಎಚ್.ಎಲ್. ಕೇಶವಮೂರ್ತಿ, ನಾಡಿನ ಜನಪರ ಚಳವಳಿಗಳಲ್ಲಿ ಗುರ್ತಿಸಿಕೊಂಡವರು ಹಾಗೂ ಬರವಣಿಗೆಯನ್ನೂ ಚಳವಳಿ ಆಗಿಸಿಕೊಂಡವರು. ಲಂಕೇಶರ ಒಡನಾಡಿಯಾಗಿದ್ದ ಸರೀಕರಲ್ಲಿ ಅವರು ಕೊನೆಯ ಕಂತು.
Last Updated 8 ಏಪ್ರಿಲ್ 2017, 19:30 IST
ರೈತ–ದಲಿತ ಸಮುದಾಯಗಳ ಸಾಕವ್ವ

ಸಾವಿನ ಗೋಡೆ ಜಿಗಿದ ಗುಂಡುಮಣಿ

ಕನ್ನಡ ಸಿನಿಮಾಗಳ ಜಾಹೀರಾತುಗಳನ್ನು ಊರುಕೇರಿಗಳ ಗೋಡೆಗಳ ಮೇಲೆ ಚಿತ್ರಿಸುತ್ತಿದ್ದ ವಿಶಿಷ್ಟ ವಿನ್ಯಾಸಕಾರ ಗುಂಡುಮಣಿ. ವರ್ಣರಂಜಿತ ವ್ಯಕ್ತಿತ್ವದ ಗುಂಡುಮಣಿ ಅವರಿಗೆ ಸಿನಿಮಾ ತೆರೆಯಾಚೆಗಿನ ಬಹುವಿದ್ಯೆಗಳು ಕರತಲಾಮಲಕ ಆದಂತಿತ್ತು.
Last Updated 31 ಡಿಸೆಂಬರ್ 2016, 19:30 IST
ಸಾವಿನ ಗೋಡೆ ಜಿಗಿದ ಗುಂಡುಮಣಿ

ಜಾಗತಿಕ ಸಿನಿಮಾಪೇಟೆಯಲಿ ಕನ್ನಡದ ಮೊದಲ ಹೆಜ್ಜೆಗಳು

ಕನ್ನಡ ಸಿನಿಮಾಗಳನ್ನು ವಿಶ್ವದ ಬೇರೆ ಬೇರೆ ಭಾಗಗಳಿಗೆ ತಲುಪಿಸಲು ಈಗ ಅನೇಕ ಕೊಂಡಿಗಳಿವೆ. ಆದರೆ, ಸದ್ಯಕ್ಕದು ಹೆಚ್ಚು ಲಾಭದಾಯಕವೇನೂ ಅಲ್ಲ.
Last Updated 28 ಜುಲೈ 2016, 19:30 IST
ಜಾಗತಿಕ ಸಿನಿಮಾಪೇಟೆಯಲಿ  ಕನ್ನಡದ ಮೊದಲ ಹೆಜ್ಜೆಗಳು

ಶುಭ ವಿದಾಯ

ಅವರ ಮನೆ ಮಗಳು ಗೌರಿ, ಹಸೆಮಣೆ ಏರಿ ವಧುವಾಗಿ ಕುಳಿತಿದ್ದಾಳೆ. ಅಪ್ಪ ಅವ್ವನ ಪ್ರೀತಿ ಬೆಟ್ಟದಷ್ಟಿದ್ದರೂ, ಗಂಡನ ಬೆಚ್ಚನೆ ಪ್ರೀತಿಯ ಆಸೆ ಹೇಗಿರುತ್ತದೋ ಎಂಬ ಕೌತುಕ ಅವಳಿಗೆ. ರಾಮನಗರದ ಕರಿಯಪ್ಪ ಮಾಸ್ತರಿಗೆ ರಾಣೆಬೆನ್ನೂರಿಗೆ ವರ್ಗವಾಗಿದೆ.
Last Updated 7 ಮಾರ್ಚ್ 2015, 19:30 IST
ಶುಭ ವಿದಾಯ
ADVERTISEMENT
ADVERTISEMENT
ADVERTISEMENT
ADVERTISEMENT