ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :
ಾಗೇಶ್ ಶೆಣೈ ಪಿ.

ನಾಗೇಶ್ ಶೆಣೈ ಪಿ.

1990ರಿಂದ ಪ್ರಜಾವಾಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಗೇಶ್ ಶೆಣೈ, ಸುದ್ದಿ ಸಂಪಾದಕರು. ಕ್ರೀಡಾ ವಿಭಾಗದಲ್ಲಿ ವಿಶೇಷ ಆಸಕ್ತಿ ಇರುವ ಅವರು ಹಲವು ಅಂತರರಾಷ್ಟ್ರೀಯ ಪಂದ್ಯಗಳ ವರದಿ ಮಾಡಿದ್ದಾರೆ.
ಸಂಪರ್ಕ:
ADVERTISEMENT

ಆಳ–ಅಗಲ: ಗುಕೇಶ್‌ ಮುಡಿಗೇರುವುದೇ ವಿಶ್ವ ಚೆಸ್‌ ಕಿರೀಟ?

ಸಿಂಗಪುರದ ಸೆಂಟೊಸಾ ದ್ವೀಪದಲ್ಲಿ ಇಂದಿನಿಂದ ಭಾರತದ ಪ್ರತಿಭಾವಂತ ಗುಕೇಶ್ ದೊಮ್ಮರಾಜು ಮತ್ತು ಹಾಲಿ ಚಾಂಪಿಯನ್, ಚೀನಾದ ಡಿಂಗ್ ಲಿರೆನ್‌ ನಡುವಣ ವಿಶ್ವ ಚಾಂಪಿಯನ್‌ ಕಿರೀಟಕ್ಕಾಗಿ 12 ಪಂದ್ಯಗಳ ಫೈನಲ್ ಆರಂಭವಾಗಲಿದೆ. ಚೆಸ್‌ ಪರಿಣತರ ಪ್ರಕಾರ ಗುಕೇಶ್ ಫೇವರೀಟ್‌ ಆಗಿದ್ದಾರೆ.
Last Updated 25 ನವೆಂಬರ್ 2024, 0:27 IST
ಆಳ–ಅಗಲ: ಗುಕೇಶ್‌ ಮುಡಿಗೇರುವುದೇ ವಿಶ್ವ ಚೆಸ್‌ ಕಿರೀಟ?

Paris Olympics: ಒಲಿಂಪಿಕ್ಸ್ ಅಂಚೆಚೀಟಿಯ ಲೋಕ

ಒಲಿಂಪಿಕ್ಸ್‌ ಅಂಚೆಚೀಟಿ ಸಂಗ್ರಹಿಸುವ ವಿಶಿಷ್ಟ ಹವ್ಯಾಸ ಹೊಂದಿರುವ ಉದ್ಯಮಿ ಜಗನ್ನಾಥ ಮಣಿ ಅವರ ಜಗತ್ತಿನೊಳಗೊಂದು ಸುತ್ತು...
Last Updated 27 ಜುಲೈ 2024, 23:30 IST
Paris Olympics: ಒಲಿಂಪಿಕ್ಸ್ ಅಂಚೆಚೀಟಿಯ ಲೋಕ

ಪ್ಯಾರಿಸ್‌ ಒಲಿಂಪಿಕ್ಸ್‌: ಬಂಗಾರದ ಕನಸು ಬಾಕಿ

ಗುಂಪು ಹಂತದಲ್ಲೇ ಭಾರತಕ್ಕೆ ಪ್ರಬಲ ಸವಾಲು
Last Updated 26 ಜುಲೈ 2024, 2:59 IST
ಪ್ಯಾರಿಸ್‌ ಒಲಿಂಪಿಕ್ಸ್‌: ಬಂಗಾರದ ಕನಸು ಬಾಕಿ

‘ನನಗೊದಗಿದ ದೊಡ್ಡ ಅವಕಾಶ’: ಒಲಿಂಪಿಕ್ಸ್ TTಯಲ್ಲಿ ಕರ್ನಾಟಕದ ಕುವರಿ ಅರ್ಚನಾ ಕಾಮತ್

ಮೊಟ್ಟಮೊದಲ ಬಾರಿ ಭಾರತ ಮಹಿಳಾ ಟೇಬಲ್‌ ಟೆನಿಸ್‌ ತಂಡ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದೆ. ಕರ್ನಾಟಕದ ಯುವ ತಾರೆ ಅರ್ಚನಾ ಕಾಮತ್‌ ಅವರು ಮೂವರು ಆಟಗಾರ್ತಿಯರ ಈ ತಂಡದಲ್ಲಿದ್ದಾರೆ.
Last Updated 13 ಜುಲೈ 2024, 23:30 IST
‘ನನಗೊದಗಿದ ದೊಡ್ಡ ಅವಕಾಶ’: ಒಲಿಂಪಿಕ್ಸ್ TTಯಲ್ಲಿ ಕರ್ನಾಟಕದ ಕುವರಿ ಅರ್ಚನಾ ಕಾಮತ್

IPL 2024 | ಇಂದು ಸನ್‌ರೈಸರ್ಸ್‌ ಎದುರು ಪಂದ್ಯ; ಆರ್‌ಸಿಬಿ ಮುಂದಿದೆ ದೊಡ್ಡ ಸವಾಲು

ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಫೂರ್ತಿಯುತ ಗೆಲುವೊಂದರ ಹುಡುಕಾಟದಲ್ಲಿದೆ.
Last Updated 14 ಏಪ್ರಿಲ್ 2024, 23:30 IST
IPL 2024 | ಇಂದು ಸನ್‌ರೈಸರ್ಸ್‌ ಎದುರು ಪಂದ್ಯ; ಆರ್‌ಸಿಬಿ ಮುಂದಿದೆ ದೊಡ್ಡ ಸವಾಲು

ಆಳ–ಅಗಲ: ಭಾರತದ ಚೆಸ್‌ ಕಲಿಗಳ ಮೇಲೆ ಕೌತುಕದ ಕಣ್ಣು

ಕೆನಡಾದ ಟೊರಾಂಟೊದಲ್ಲಿ ಇಂದಿನಿಂದ (ಬುಧವಾರ) ಕ್ಯಾಂಡಿಡೇಟ್ಸ್ ಚೆಸ್‌ ಟೂರ್ನಿ ನಡೆಯಲಿದೆ. ಇದು ವಿಶ್ವದ ಪ್ರತಿಷ್ಠಿತ ಟೂರ್ನಿ. ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಟೂರ್ನಿಯಲ್ಲಿ ವಿಶ್ವದ ಎಂಟು ಮಂದಿ ಆಟಗಾರರು ಮಾತ್ರ ಆಡುವ ಅರ್ಹತೆ ಪಡೆಯುತ್ತಾರೆ.
Last Updated 2 ಏಪ್ರಿಲ್ 2024, 23:38 IST
ಆಳ–ಅಗಲ: ಭಾರತದ ಚೆಸ್‌ ಕಲಿಗಳ ಮೇಲೆ ಕೌತುಕದ ಕಣ್ಣು

ಪ್ರೊ ಕಬಡ್ಡಿ ಲೀಗ್‌ಗೆ ಸಾವಿರ ಪಂದ್ಯದ ಸಂಭ್ರಮ

ಈ ಪಂದ್ಯದಲ್ಲಿ ಆಡುವ ಬೆಂಗಳೂರು ಬುಲ್ಸ್‌– ಬೆಂಗಾಲ್‌ ವಾರಿಯರ್ಸ್‌
Last Updated 14 ಜನವರಿ 2024, 20:49 IST
ಪ್ರೊ ಕಬಡ್ಡಿ ಲೀಗ್‌ಗೆ ಸಾವಿರ ಪಂದ್ಯದ ಸಂಭ್ರಮ
ADVERTISEMENT
ADVERTISEMENT
ADVERTISEMENT
ADVERTISEMENT