ಗುರುವಾರ, 7 ನವೆಂಬರ್ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಎಕ್ಸಾಂ Mastermind
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
ನಿಂಗಪ್ಪ ಮುದೇನೂರು
ಸಂಪರ್ಕ:
ADVERTISEMENT
ನಿಂಗಪ್ಪ ಮುದೇನೂರು ಅವರ ಕವಿತೆ: ಅರಿವಿನ ಹಾಡ ಬಿತ್ತಲು
ನೀನು ಶಿಲುಬೆಗೇರುವ ಮುನ್ನವೇ ಪ್ರೀತಿಯೂ ಶಿಲುಬೆಗೇರಿತು...
Last Updated 6 ಏಪ್ರಿಲ್ 2024, 23:30 IST
ಪುಸ್ತಕದ ಒಳನೋಟ: ನಾಗ ಎಚ್ ಹುಬ್ಳಿ ಅವರ ಕುಲಚಿಹ್ನೆಯ ರಹಸ್ಯ ಪುಸ್ತಕ
‘ಕುಲಚಿಹ್ನೆ ಎನ್ನುವುದು ತಮ್ಮನ್ನು ಪರಸ್ಪರರಿಂದ ಪ್ರತ್ಯೇಕಿಸಿಕೊಳ್ಳುವ ಸಲುವಾಗಿ ಮಾನವ ಪಂಗಡಗಳು ಮಾಡಿದ ಆರಂಭಿಕ ಪ್ರಯತ್ನಗಳಿಂದ ಹುಟ್ಟಿಕೊಂಡದ್ದಾಗಿದೆ’ ಎನ್ನುವ ಊಹೆಯೇ ‘ಕುಲಚಿಹ್ನೆಯ ರಹಸ್ಯ’ ಕೃತಿಯ ವಾಸ್ತವಕೇಂದ್ರಿತ ನೆಲೆ. ಪ್ರತ್ಯೇಕಗೊಂಡ ಮಾನವ ಸಮುದಾಯಗಳು ಬುಡಕಟ್ಟು ಸಂಸ್ಕೃತಿಯ ಐಡೆಂಟಿಟಿಯ ಗುಣಲಕ್ಷಣಗಳಾಗಿದ್ದವು ಎಂಬುವ ತಿಳಿವಳಿಕೆಯೇ ಈ ಅಧ್ಯಯನದ ಮುಖ್ಯ ಆಶಯ.
Last Updated 12 ಮಾರ್ಚ್ 2023, 0:15 IST
ನಿಂಗಪ್ಪ ಮುದೇನೂರು ಅವರ ಕವಿತೆ | ಎರೆ ಮಣ್ಣಿನ ಎರೆ ಬಣ್ಣದನೂರು ಕನಸಿನ ತೇರು...
ಬಿತ್ತಿದ ಪ್ರತಿ ಬೀಜಕೂ ಅವರ ಬೆವರ ಹನಿಯ ಮುತ್ತು ತಾಗಿದೆ ಬೆಳೆಯುವ ಪ್ರತಿ ಪೈರಿಗೂ ಅವಳು ಚೆರಗ ಚೆಲ್ಲಿದ ಚೆಲುವಿದೆ//
Last Updated 14 ಜನವರಿ 2023, 19:30 IST
ಪುಸ್ತಕ ವಿಮರ್ಶೆ | ಬದುಕಿನ ಪೂರ್ಣತೆಗೆ ಹಂಬಲಿಸುವ ಕವಿತೆಗಳು
ಕೂಡಿಹರಿದ ನದಿಯ ಭಾವ ಅಥವಾ ಕಡಲು ಸೇರಿದ ನದಿಯ ನಿಶ್ಚಲ ಮನಃಸ್ಥಿತಿ ಅಕ್ಕನಿಗೆ ಇರುವಂತೆ ಮುಕ್ತಾಯಕ್ಕ ಅವರೂ ಸಾಹೀರ್ನನ್ನು ಅಮೃತಾ ಪ್ರೀತಂಳನ್ನು ಎದೆಗವಚಿಕೊಂಡು ಹಾಡಿದ ತಾಯ ಕರುಣೆಯಂತಿದೆ ಈ ಸಂಕಲನ.
Last Updated 26 ನವೆಂಬರ್ 2022, 19:30 IST
ಇಂದು ಕನಕದಾಸ ಜಯಂತಿ: ಬಾಳಿನ ಕನಕ ತೋರಣ
‘ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ’ – ಎನ್ನುವ ಭರವಸೆಯ ಮಾತುಗಳನ್ನು ಆಡಿದವರು ಭಕ್ತ ಕನಕದಾಸರು.
Last Updated 10 ನವೆಂಬರ್ 2022, 19:44 IST
ದೇವ ದೈವದ ಬನ್ನಿ.. ಜನಪದರ ದಸರಾವೇನು ಸುಮ್ಮನೆಯೇ ಮತ್ತೆ? ವಿಶೇಷ ಲೇಖನ
ಮೈಸೂರು ದಸರಾ ಏನೋ ಜಗದ್ವಿಖ್ಯಾತವಾಗಿದೆ, ನಿಜ. ಆದರೆ, ನಮ್ಮ ಜನಪದರ ದಸರಾವೇನು ಸುಮ್ಮನೆಯೇ ಮತ್ತೆ? ಪ್ರತೀ ಊರಿನಲ್ಲೂ ಎಷ್ಟೊಂದು ಆಚರಣೆಗಳು, ಏನೆಲ್ಲ ವಿಧಾನಗಳು. ನಮ್ಮ ಗ್ರಾಮೀಣರ ಹಬ್ಬಗಳೆಂದರೆ ಅವು ಕೃಷಿ ಪ್ರಧಾನವಾದವುಗಳೇ. ಅಲ್ಲೊಂದು ಫಲವಂತಿಕೆಯ ಆಶಯವೂ ಇದೆ. ದಸರಾ ಸುತ್ತ ಸೃಷ್ಟಿಯಾದ ಜಾನಪದ ಜಗತ್ತೊಂದು ಇಲ್ಲಿ ಅನಾವರಣಗೊಂಡಿದೆ
Last Updated 24 ಸೆಪ್ಟೆಂಬರ್ 2022, 23:45 IST
ಬುದ್ಧ ಪೂರ್ಣಿಮೆ 2022: ನಮಗೆ ನಾವೇ ಬೆಳಕಾಗೋಣ...
ಬುದ್ಧನು ಮಾನವನ ದುಃಖದ ನಿವಾರಣೆಗೆ ತನ್ನ ವಯೋಮಾನದ ನಾಲ್ಕು ದಶಕಗಳ ಕಾಲ ಶ್ರಮಿಸಿದ. ದೇಹದಂಡನೆ, ಬೋಧಿವೃಕ್ಷದ ಕೆಳಗಿನ ಧ್ಯಾನ ಇವೆಲ್ಲವೂ ಅವನ ಪ್ರಾಯೋಗಿಕ ಚೈತನ್ಯದ ನೆಲೆಗಳಾಗಿದ್ದವು. ತ್ರಿಸರಣ ಬೋಧೆ ಎಂಬುದು ಅವನ ಮುಖ್ಯ ತತ್ತ್ವ. ಮನುಷ್ಯನನ್ನು ಈ ತತ್ವಕ್ಕೆ ಸರಳವಾಗಿ ಬರ ಮಾಡಿಕೊಂಡನು. ತನ್ನ ನಂಬಿಕೆಯ ಪರಮ ಜ್ಞಾನಕ್ಕೆ, ಧರ್ಮಕ್ಕೆ ಮತ್ತು ಸಂಘಕ್ಕೆ ಶರಣಾಗುತ್ತೇನೆ ಎಂಬುದು ಬುದ್ಧನ ಜೀವನದ ಒಪ್ಪಿತ ನಿಲುವು.
Last Updated 14 ಮೇ 2022, 19:30 IST
ADVERTISEMENT
ADVERTISEMENT
<
1
2
>
ADVERTISEMENT
ADVERTISEMENT