ಬುಧವಾರ, 20 ನವೆಂಬರ್ 2024
×
ADVERTISEMENT
ಈ ಕ್ಷಣ :

ಪ್ರೊ.ಎಸ್.ಎ.ಮೋಹನಕೃಷ್ಣ, ಹವ್ಯಾಸಿ ಖಗೋಳ ತಜ್ಞ

ಸಂಪರ್ಕ:
ADVERTISEMENT

ಖಗೋಳ ವಿಸ್ಮಯ: ಅಪೂರ್ವ ‘ಬುದ್ಧ ಸಂಕ್ರಮಣ’

ಖಗೋಳ ವಿಜ್ಞಾನವು (astronomy) ಅತ್ಯಂತ ಕುತೂಹಲಕರ ಹಾಗೂ ಕೌತುಕಮಯ ವಿಷಯ. ಅನಾದಿಕಾಲದಿಂದಲೂ ಮಾನವ ಆಕಾಶಕಾಯಗಳ ಬಗ್ಗೆ ಸಂಶೋಧನೆ ಮಾಡುತ್ತಲೇ ಬಂದಿದ್ದಾನೆ.
Last Updated 3 ಮೇ 2016, 19:30 IST
ಖಗೋಳ ವಿಸ್ಮಯ: ಅಪೂರ್ವ ‘ಬುದ್ಧ ಸಂಕ್ರಮಣ’

ನೋಡಿ ಲೀನಿಯರ್‌ ಧೂಮಕೇತು

ಪರೀಕ್ಷಾ ಕಾಲದಲ್ಲಿ ಬೆಳಗಿನ ಜಾವ ಎದ್ದೇಳುವುದು ಸಾಮಾನ್ಯ. ನಸುಗತ್ತಲೆಯ ಜಾವದಲ್ಲಿ ಕೆಲ ಕಾಲ ಆಕಾಶ ನೋಡಿದರೂ ಏಕಾಗ್ರತೆ ಹೆಚ್ಚುತ್ತದೆ. ಹಾಗೆ ನೋಡುವಾಗ ನಿಮಗೆ ಈ ತಿಂಗಳು ಲೀನಿಯರ್‌ ಧೂಮಕೇತು ಸಹ ಕಾಣಬಹುದು. ಆಕಾಶಕಾಯಗಳಲ್ಲಿ ಆಸಕ್ತಿ ಇರುವವರಿಗೆ ಈ ತಿಂಗಳಲ್ಲಿ ಬಾನಂಗಳದ ಬಗ್ಗೆ ಪ್ರೀತಿ ಮೂಡಬಹುದು.
Last Updated 2 ಫೆಬ್ರುವರಿ 2014, 19:30 IST
ನೋಡಿ ಲೀನಿಯರ್‌ ಧೂಮಕೇತು

ಪಾರ್ಶ್ವ ಚಂದ್ರಗ್ರಹಣ 25ಕ್ಕೆ

ಎಲ್ಲಾ ಕಾಲದಲ್ಲೂ, ಎಲ್ಲಾ ವಯಸ್ಸಿನವರ ಆಸಕ್ತಿಯನ್ನು ಕೆರಳಿಸುವ ಖಗೋಳೀಯ ವಿದ್ಯಮಾನವೆಂದರೆ ಚಿತ್ತಾಕರ್ಷಕವಾದ, ರಮಣೀಯವಾದ ಗ್ರಹಣ. ಸೂರ್ಯ ಹಾಗೂ ಚಂದ್ರಗ್ರಹಣಗಳು ಸರಿಸಾಟಿಯಿಲ್ಲದ ಸೌಂದರ್ಯದಿಂದ ಆಕರ್ಷಿಸುತ್ತವೆ. ಬಹಳಷ್ಟು ಜನರು ಗ್ರಹಣಗಳ ಬಗ್ಗೆ `ದುರದೃಷ್ಟಕರ' ಎಂಬ ತಪ್ಪುಗ್ರಹಿಕೆ ಹೊಂದಿದ್ದಾರೆ.
Last Updated 16 ಏಪ್ರಿಲ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT