ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

ರಾಘವೇಂದೆ ಕೆ.

ಸಂಪರ್ಕ:
ADVERTISEMENT

Pv Web Exclusive | ಸಾಂಸ್ಕೃತಿಕ ಅನನ್ಯತೆಯನ್ನು ಜೀವಜಲದಂತೆ ಪೊರೆಯುವ ಪಿತೃಪಕ್ಷ

ನಮ್ಮ ಪೂರ್ವಿಕರನ್ನು ಸಾಂತ್ವನಗೊಳಿಸಿ ಅವರ ಆಶೀರ್ವಾದ ಪಡೆಯಲು ವರ್ಷದಲ್ಲಿ ಒಂದು ಪಕ್ಷದ ಅವಧಿಯನ್ನು ಮೀಸಲಿಟ್ಟಿದ್ದೇವೆ. ಆ ಹದಿನೈದು ದಿನ ಹೊರತಾಗಿಯೂ ದೀಪಾವಳಿಯ ಹಿಂದೆ – ಮುಂದೆ, ಯುಗಾದಿ ಹಬ್ಬದ ಮಾರನೇ ದಿನವೂ ಕೆಲವರು ತಮ್ಮ ಹಿರೀಕರನ್ನು ಸ್ಮರಿಸುತ್ತಾರೆ. ಅದನ್ನು ಪಿತೃ ಆರಾಧನೆ ಅಥವಾ ಹಿರಿಯರ ಹಬ್ಬ ಎನ್ನುತ್ತೇವೆ. ಇದು ಪರಂಪರೆಯ ಪ್ರವರ್ತಕರನ್ನು ಗೌರವಿಸುತ್ತದೆ. ಜೊತೆಗೆ ನಮ್ಮ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆಪ್ರವಹಿಸುವ ಪ್ರಕ್ರಿಯೆಯನ್ನೂ ಮಾಡುತ್ತದೆ. ಈ ಕಾರಣಕ್ಕೆ ಪಿತೃ ಪೂಜೆ ತನ್ನದೇ ಆದ ಸಾಂಸ್ಕೃತಿಕ ಅನನ್ಯತೆಯನ್ನು ಪಡೆದಿದೆ.
Last Updated 6 ಸೆಪ್ಟೆಂಬರ್ 2020, 8:21 IST
Pv Web Exclusive | ಸಾಂಸ್ಕೃತಿಕ ಅನನ್ಯತೆಯನ್ನು ಜೀವಜಲದಂತೆ ಪೊರೆಯುವ ಪಿತೃಪಕ್ಷ

ಯಲ್ಲಮ್ಮನ ಶ್ರುತಿ ಹುಡುಕುತ್ತ ಜನಪದದ ಓಣಿಗಳಲ್ಲಿ ಪಯಣ

‘ಅರ್ಬನ್‌ ಫೋಕ್‌ ಪ್ರಾಜೆಕ್ಟ್‌’ ಸಂಸ್ಥೆಯ ಶಿಲ್ಪಾ ಮುಡಬಿ ಮತ್ತು ಆದಿತ್ಯ ಕೊತಕೋಟ ಯಲ್ಲಮ್ಮನ ನಂಟು ಹಚ್ಚಿಕೊಂಡು ಅಲೆದಾಟದಲ್ಲಿ ನಿರತರಾಗಿರುವ ಕಲಾಶೋಧಕರು.
Last Updated 8 ಮೇ 2020, 9:12 IST
ಯಲ್ಲಮ್ಮನ ಶ್ರುತಿ ಹುಡುಕುತ್ತ ಜನಪದದ ಓಣಿಗಳಲ್ಲಿ ಪಯಣ

ನಿಲುಗಡೆ ಶುಲ್ಕದ ನೆಪದಲ್ಲಿ ಹಣ ಲೂಟಿ: ಬಿಸಿಲಲ್ಲೇ ವಾಹನ ನಿಲುಗಡೆ, ಸವಾರರ ಪರದಾಟ

ಹರಿಹರ ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ವಾಹನ ನಿಲುಗಡೆಗೆ ಚಾವಣಿ, ಭದ್ರತಾ ವ್ಯವಸ್ಥೆ ಸೌಲಭ್ಯ ಇಲ್ಲ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ.
Last Updated 28 ಏಪ್ರಿಲ್ 2019, 19:50 IST
ನಿಲುಗಡೆ ಶುಲ್ಕದ ನೆಪದಲ್ಲಿ ಹಣ ಲೂಟಿ: ಬಿಸಿಲಲ್ಲೇ ವಾಹನ ನಿಲುಗಡೆ, ಸವಾರರ ಪರದಾಟ

ಬೆಸ್ಟ್‌ ನಿರ್ದೇಶಕ, ನಿರೂಪಕ, ನಟ ಆಗುವಾಸೆ...

ಸೌರಭ್‌ ಕುಲಕರ್ಣಿ ಕಲರ್ಸ್‌ ಸೂಪರ್‌ನ ‘ಪಾಪ ಪಾಂಡು’ನ ಶ್ರೀಹರಿ ಪಾಂಡುರಂಗ
Last Updated 25 ಏಪ್ರಿಲ್ 2019, 12:59 IST
ಬೆಸ್ಟ್‌ ನಿರ್ದೇಶಕ, ನಿರೂಪಕ, ನಟ ಆಗುವಾಸೆ...

ಬಟ್ಟೆ ಮೈ ಮುಚ್ಚಬೇಕು

ಶ್ವೇತಾ ರಾವ್‌ ಉದಯದ ‘ಕ್ಷಮಾ’ದ ಕ್ಷಮಾ
Last Updated 25 ಏಪ್ರಿಲ್ 2019, 12:57 IST
ಬಟ್ಟೆ ಮೈ ಮುಚ್ಚಬೇಕು

ಕಥೆಯೇ ಆತ್ಮ

ದಿವ್ಯಾ ರಾವ್‌ ಸ್ಟಾರ್‌ ಸುವರ್ಣದ ‘ನನ್ನ ಹೆಂಡ್ತಿ ಎಂಬಿಬಿಎಸ್‌’ನ ಗೀತಾ
Last Updated 25 ಏಪ್ರಿಲ್ 2019, 12:54 IST
ಕಥೆಯೇ ಆತ್ಮ

ಪೋಷಣೆ ಇದ್ದರೆ ಯಾವ ಪಾತ್ರ ಆದರೇನು?

ನಾಗೇಂದ್ರ ಪ್ರಸಾದ್‌ ಝೀ ಕನ್ನಡ ‘ಉಘೇ ಉಘೇ ಮಾದೇಶ್ವರ’ದ ಓಜಯ್ಯ
Last Updated 25 ಏಪ್ರಿಲ್ 2019, 12:53 IST
ಪೋಷಣೆ ಇದ್ದರೆ ಯಾವ ಪಾತ್ರ ಆದರೇನು?
ADVERTISEMENT
ADVERTISEMENT
ADVERTISEMENT
ADVERTISEMENT