ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

ರುದ್ರೇಶ್ ಬಿ.ಅದರಂಗಿ

ಸಂಪರ್ಕ:
ADVERTISEMENT

ಗಿರಿಯ ಸುತ್ತಿ, ಬೀಜ ಬಿತ್ತಿ...

ಗಿರಿ ಪ್ರದಕ್ಷಿಣೆಯಲ್ಲಿ ಮೊದ ಮೊದಲು ಪೂಜೆ, ಭಜನೆ, ಧ್ಯಾನ, ಯೋಗ, ಪ್ರಾಣಾಯಾಮದಂತಹ ಧಾರ್ಮಿಕ – ಆರೋಗ್ಯ ಚಟುವಟಿಕೆಗಳು ನಡೆಯುತ್ತಿದ್ದವು. ಯಾವಾಗ ಸುತ್ತಲಿನ ಪರಿಸರಕ್ಕೆ ಧಕ್ಕೆಯಾಗುತ್ತಿರುವ ವಿಚಾರ ಗೊತ್ತಾದಾಗ ಆಗ ಪ್ರದಕ್ಷಿಣೆಯಲ್ಲಿ ಪರಿಸರ ರಕ್ಷಣೆ, ಜನಜಾಗೃತಿಯಂತಹ ಚಟುವಟಿಕೆಗಳನ್ನೂ ಸೇರಿಸಿಕೊಳ್ಳಲಾಯಿತು.
Last Updated 22 ಜುಲೈ 2019, 19:30 IST
ಗಿರಿಯ ಸುತ್ತಿ, ಬೀಜ ಬಿತ್ತಿ...

ಸುಮಲತಾ ಮಾದರಿ ನಡೆ

ಬದಲಾದ ಪರಿಸ್ಥಿತಿಯಲ್ಲಿ, ಚುನಾವಣೆಯಲ್ಲಿ ಸ್ಪರ್ಧಿಸಬೇಕಾದಾಗ ಸುಮಲತಾ ಅವರ ತಾಳ್ಮೆಯ ನಡೆ ಆದರ್ಶವಾದುದು. ತಮ್ಮ ವಿರುದ್ಧ ಕೆಲವರು ನಾಲಿಗೆಯನ್ನು ಹರಿಯಬಿಟ್ಟಾಗಲೂ ಧೃತಿಗೆಡದೆ ಸಹನಶೀಲರಾಗಿ ವರ್ತಿಸಿದರು.
Last Updated 5 ಏಪ್ರಿಲ್ 2019, 20:15 IST
fallback

ಮಠಾಧೀಶರು ಜಾತಿಯ ಹೆಸರಿನಲ್ಲಿ ಸಮುದಾಯ ಒಡೆಯಬಾರದು

ಮಠಾಧೀಶರು ಜಾತಿಯ ಹೆಸರಿನಲ್ಲಿ ಸಮುದಾಯವನ್ನು ಒಡೆಯುವುದನ್ನು ನಿಲ್ಲಿಸಿ, ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮೂಡಿಸಲು ಮಾರ್ಗದರ್ಶನ ನೀಡಲಿ.
Last Updated 29 ಜೂನ್ 2018, 17:30 IST
fallback

ಜಿಎಸ್‌ಟಿ ವ್ಯಾಪ್ತಿಗೆ ತನ್ನಿ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದರೂ, ಭಾರತದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿವಿಧ ಕರಗಳು ಸೇರ್ಪಡೆಯಾಗಿ ತೈಲ ಬೆಲೆ ಏರಿಕೆ ಆಗುತ್ತಲೇ ಇದೆ. ತೈಲ ಬೆಲೆಯನ್ನು ನಿಯಂತ್ರಣಮುಕ್ತಗೊಳಿಸಿದ ನಂತರ ದಿನನಿತ್ಯ ದರ ಪರಿಷ್ಕರಣೆಯಾಗುತ್ತಾ, ಗ್ರಾಹಕರಿಗೆ ಅರಿವಿಲ್ಲದಂತೆಯೇ ಏರಿಕೆ ಆಗುತ್ತಿರುತ್ತದೆ.
Last Updated 15 ಜೂನ್ 2018, 7:52 IST
ಜಿಎಸ್‌ಟಿ ವ್ಯಾಪ್ತಿಗೆ ತನ್ನಿ

ಏಕತೆ ಅಗತ್ಯ

ಕರ್ನಾಟಕವು ಚುನಾವಣೆಯ ಹೊಸ್ತಿಲಲ್ಲಿರುವ ಸಂದರ್ಭದಲ್ಲಿ ವಿಚಾರವಂತರು ನಾಲ್ಕು ಹೆಜ್ಜೆ ಮುಂದೆಯೇ ಯೋಚಿಸುವುದು ಅಗತ್ಯ. ರಾಜಕಾರಣಿಗಳು ಜಾತ್ಯತೀತತೆ, ಸಂವಿಧಾನ ತಿದ್ದುಪಡಿಯಂಥ ವಿಷಯಗಳನ್ನು ಪ್ರಸ್ತಾಪಿಸುವ ಉದ್ದೇಶವು, ಅದರ ಲಾಭವನ್ನು ಪಡೆಯುವುದೇ ಆಗಿದೆ.
Last Updated 10 ಜನವರಿ 2018, 19:30 IST
fallback

ಸಮಾನತೆಯ ಸಮಾಜಕ್ಕಾಗಿ ‘ನಿರಂತರ’ ನಾಟಕೋತ್ಸವ

ಕಾಲೇಜು ವಿದ್ಯಾರ್ಥಿಗಳಿಗಾಗಿ ‘ಸಹಜರಂಗ’ ರಂಗ ತರಬೇತಿ ಶಿಬಿರವನ್ನು ಪ್ರಾರಂಭಿಸಿ, ವಿದ್ಯಾರ್ಥಿಗಳಲ್ಲಿ ರಂಗಾಸಕ್ತಿಯನ್ನುಂಟು ಮಾಡುತ್ತಿದ್ದಾರೆ. ಸಹಜರಂಗದಲ್ಲಿ ತರಬೇತಿಯನ್ನು ಪಡೆದವರು ಇಂದು ಸಾಕ್ಷ್ಯಚಿತ್ರ, ಧಾರಾವಾಹಿ, ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವುದು ‘ನಿರಂತರ’ದ ಶ್ರಮಕ್ಕೆ ಫಲವೇ ಸರಿ.
Last Updated 23 ಡಿಸೆಂಬರ್ 2017, 19:30 IST
ಸಮಾನತೆಯ ಸಮಾಜಕ್ಕಾಗಿ ‘ನಿರಂತರ’ ನಾಟಕೋತ್ಸವ

ಜನಮನ ಗೆದ್ದ ‘ಜೂಲಿಯಸ್ ಸೀಜರ್‌’

ರಂಗಭೂಮಿ
Last Updated 18 ಜುಲೈ 2016, 19:30 IST
ಜನಮನ ಗೆದ್ದ ‘ಜೂಲಿಯಸ್ ಸೀಜರ್‌’
ADVERTISEMENT
ADVERTISEMENT
ADVERTISEMENT
ADVERTISEMENT