ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

ಸಾಮಗ ದತ್ತಾತ್ರಿ

ಸಂಪರ್ಕ:
ADVERTISEMENT

ಹೊಣೆ ಅರಿತು ವರ್ತಿಸೋಣ

ನಾಯಕರು ಪ್ರಚಾರಕ್ಕಾಗಿ ಹಂಬಲಿಸಿ ಹೇಳಿಕೆ ನೀಡುವುದರಲ್ಲಿ ತೃಪ್ತಿಪಟ್ಟುಕೊಳ್ಳದೆ, ಜನರಿಗೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಬೇಕು
Last Updated 24 ಡಿಸೆಂಬರ್ 2019, 20:30 IST
ಹೊಣೆ ಅರಿತು ವರ್ತಿಸೋಣ

ಸಿನಿಕತನ ಯಾಕೆ ಬೇಕು?

ಮತ ಗಳಿಕೆಗೆ ಚ್ಯುತಿ ಬಂತಲ್ಲಾ ಎನ್ನುವ ವ್ಯಸನ ಕಾಂಗ್ರೆಸ್ಸಿಗಾದರೆ, ತನಗೆ ಇನ್ನಷ್ಟು ಮತ ದಕ್ಕೀತೇ ಎನ್ನುವ ಕಾತರ ಬಿಜೆಪಿಗೆ. ಪಕ್ಷಗಳು ಮಾಡುವುದೇ ಮತಗಳಿಗಾಗಿ, ಅಧಿಕಾರದ ಸವಿ ಸವಿಯಲಿಕ್ಕಾಗಿ. ಈ ಪೈಪೋಟಿಯಲ್ಲಿ ಬಡ ರೈತನಿಗೆ ಒಂದಷ್ಟು ದಕ್ಕಿದರೆ ದಕ್ಕಲಿ.
Last Updated 25 ಫೆಬ್ರುವರಿ 2019, 20:17 IST
fallback

ಯಾರು ಹೇಳಿದ್ದು ಸತ್ಯ?

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಭ್ರಷ್ಟರು ಇರಲಿಲ್ಲವೇ ಅಥವಾ ಅವರಿಗೆ ಆ ಬಗ್ಗೆ ಮಾಹಿತಿಯೇ ಇರಲಿಲ್ಲವೇ.
Last Updated 14 ಜೂನ್ 2018, 19:30 IST
fallback

ಊಹೆಯ ಮಾತುಗಳು!

ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಬಂದ ನಂತರದಲ್ಲಿ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ‘ನ್ಯಾಯಾಂಗವನ್ನು ತನ್ನ ಮುಷ್ಟಿಯಲ್ಲಿ’ ಹಿಡಿದಿಟ್ಟುಕೊಳ್ಳಲು ಅನುವಾಗುವಂಥ ನೇಮಕಾತಿಗಳನ್ನು ಮಾಡಿದ್ದರೆ, ಅಂಥವನ್ನು ಗುಹಾ ಪ್ರಸ್ತಾಪಿಸಿದ್ದರೆ, ಅವರ ಮಾತಿಗೆ ಬೆಲೆ ಇರುತ್ತಿತ್ತು. ಇಂದಿರಾ ಗಾಂಧಿಗೆ ಹಾಗೆ ವರ್ತಿಸುವ ತುರ್ತು ಇತ್ತು. ಅಂಥ ಪರಿಸ್ಥಿತಿ ಈಗ ಇದೆಯೇ?
Last Updated 15 ಏಪ್ರಿಲ್ 2018, 19:30 IST
fallback

ವಿಪಕ್ಷಕ್ಕೂ ಹೊಣೆ ಇದೆ

‘ಸಂಸದೀಯ ಸಂಪ್ರದಾಯಗಳ ಅವಗಣನೆ ಸಲ್ಲದು’ಎನ್ನುವ ಸಂಪಾದಕೀಯದ (ಏ. 6) ಒಳದನಿಯ ಅಂತರಾರ್ಥ, ಸಂಸತ್ ಕಲಾಪಗಳು ಸ್ಥಗಿತಗೊಳ್ಳಲು ಕೇಂದ್ರದ ಆಡಳಿತ ಪಕ್ಷದ ನಡವಳಿಕೆ ಕಾರಣ ಎನ್ನುವಂತಿದೆ.
Last Updated 8 ಏಪ್ರಿಲ್ 2018, 19:30 IST
fallback

ಚುನಾವಣೆಯೇ ಮುಹೂರ್ತ

ವ್ಯವಹಾರಗಳೆಲ್ಲ ಪಾರದರ್ಶಕವಾಗಿದ್ದು, ಕ್ರಮವಾಗಿ ತೆರಿಗೆ ಪಾವತಿಸುವವರು ಐ.ಟಿ. ದಾಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇಲಾಖೆಯ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಅಧಿಕಾರ ದಾಳಿಗೊಳಗಾದ ವ್ಯಕ್ತಿಗೆ ಇದ್ದೇ ಇದೆ.
Last Updated 25 ಮಾರ್ಚ್ 2018, 19:30 IST
fallback

ಆರಂಭ ಹೇಗೋ?

‘ನ್ಯಾಯಾಂಗದ ಪಾಲಿನ ಸುದೀರ್ಘ ವಾರಾಂತ್ಯ!’ (ಪ್ರ.ವಾ., ಜ.14) ಎಂಬ ಶೇಖರ್ ಗುಪ್ತ ಅವರ ಅಂಕಣವನ್ನು ಓದಿದಾಗ, ಮೈಗೆ ಎಣ್ಣೆ ಹಚ್ಚಿಕೊಂಡು ಕುಸ್ತಿ ಅಖಾಡಕ್ಕಿಳಿದ ಪೈಲ್ವಾನನ ಜಾಣತನ ನೆನಪಿಗೆ ಬರುತ್ತದೆ. ಒಬ್ಬ ಚಾಣಾಕ್ಷ ಬರಹಗಾರ, ಜಾಣತನವನ್ನು ಮೆರೆದು ಹೇಗೆ ನುಣುಚಿಕೊಳ್ಳಲು ಸಾಧ್ಯ ಎನ್ನುವುದನ್ನು ಈ ಬರಹ ತೋರಿಸುತ್ತದೆ!
Last Updated 14 ಜನವರಿ 2018, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT