ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

ಸಾರ್ಥಕ್ ಪ್ರಧಾನ್

ಸಂಪರ್ಕ:
ADVERTISEMENT

ಕರ್ನಾಟಕ ಬಜೆಟ್‌ 2023| ಸಾಲ ತಗ್ಗಿಸಬೇಕು, ವರಮಾನ ಹೆಚ್ಚಿಸಬೇಕು

ಮುಂಬರುವ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರವು ವಿತ್ತೀಯ ಕೊರತೆಯುನ್ನು ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಯ (ಜಿಎಸ್‌ಡಿಪಿ) ಶೇಕಡ 2.6ಕ್ಕೆ ಹಾಗೂ ಸಾಲಗಳನ್ನು ಶೇ 24.2ಕ್ಕೆ ಮಿತಿಗೊಳಿಸಬೇಕು ಎಂಬ ಗುರಿಯನ್ನು ಹೊಂದಿದೆ. ₹ 402 ಕೋಟಿಯ ಮಿಗತೆ ವರಮಾನ ಹೊಂದುವ ಗುರಿಯನ್ನೂ ಇರಿಸಿಕೊಂಡಿದೆ. ಇವೆಲ್ಲವೂ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಪರಿಧಿಯೊಳಗೇ ಇವೆ. ವಿತ್ತೀಯ ಕೊರತೆಯು 2020–21ರಿಂದ ನಿರಂತರವಾಗಿ ಕಡಿಮೆ ಆಗುತ್ತಿದೆ. ರಾಜ್ಯ ಸರ್ಕಾರವು ವಿತ್ತೀಯ ನಿರ್ವಹಣೆಯನ್ನು, ಕೊರತೆಯನ್ನು ತಗ್ಗಿಸುವುದನ್ನು ಬದ್ಧತೆಯಾಗಿ ಇರಿಸಿಕೊಂಡಿದೆ ಎಂಬುದನ್ನು ಇದು ತೋರಿಸುತ್ತದೆ.
Last Updated 17 ಫೆಬ್ರುವರಿ 2023, 19:09 IST
ಕರ್ನಾಟಕ ಬಜೆಟ್‌ 2023| ಸಾಲ ತಗ್ಗಿಸಬೇಕು, ವರಮಾನ ಹೆಚ್ಚಿಸಬೇಕು

Budget ವಿಶ್ಲೇಷಣೆ | ಬಂಡವಾಳ ವೆಚ್ಚ ಹೆಚ್ಚಳ, ಮೂಲಸೌಕರ್ಯ ಅಭಿವೃದ್ಧಿಯಷ್ಟೇ ಸಾಲದು

ಕೇಂದ್ರ ಬಜೆಟ್‌ 2022–23: ಉದ್ಯೋಗ ಸೃಷ್ಟಿ ಹಾಗೂ ಕೈಗಾರಿಕೆಗಳ ಉತ್ತೇಜನಕ್ಕೆ ಕೈಗೊಂಡ ಕ್ರಮಗಳ ವಿಶ್ಲೇಷಣೆ
Last Updated 1 ಫೆಬ್ರುವರಿ 2022, 19:05 IST
Budget ವಿಶ್ಲೇಷಣೆ | ಬಂಡವಾಳ ವೆಚ್ಚ ಹೆಚ್ಚಳ, ಮೂಲಸೌಕರ್ಯ ಅಭಿವೃದ್ಧಿಯಷ್ಟೇ ಸಾಲದು

Union Budget 2021: ಸಾಮಾಜಿಕ ಭದ್ರತೆಗೆ ಸಿಗದ ಆದ್ಯತೆ

ಉದ್ಯೋಗ ಖಾತರಿ ಮತ್ತು ಆಹಾರ ಬೆಂಬಲ ಕಾರ್ಯಕ್ರಮಗಳಿಗೆ ಕೇಂದ್ರ ಬಜೆಟ್‌ ಆದ್ಯತೆ ನೀಡಿದಂತೆ ಕಾಣುತ್ತದೆ. ಆದರೆ, ಅನೇಕ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳಿಗೆ ಅನುದಾನ ಹಂಚಿಕೆಯನ್ನು ಕಡಿತ ಮಾಡಿದೆ. ಇದು ಒಳ್ಳೆಯ ಸಂಕೇತವಲ್ಲ.
Last Updated 1 ಫೆಬ್ರುವರಿ 2021, 19:30 IST
Union Budget 2021: ಸಾಮಾಜಿಕ ಭದ್ರತೆಗೆ ಸಿಗದ ಆದ್ಯತೆ
ADVERTISEMENT
ADVERTISEMENT
ADVERTISEMENT
ADVERTISEMENT