ಡಯಾಬಿಟಿಸ್ ಹೊಸ ಕಾಯಿಲೆಯೇನೂ ಅಲ್ಲ: ಇನ್ಸುಲಿನ್ ಜೀವರಕ್ಷಕನ ಜೀವನಗಾಥೆ
ಎಷ್ಟು ತಿಂದರೂ ಮಣಿಯದ ಹಸಿವು. ಏನೇ ಸೇವಿಸಿದರೂ ಸೋರುವ ಜರಡಿಯಾಯಿತು ಅವಳ ದೇಹ. ಹುಡುಗಾಟದ ಹುಮ್ಮಸ್ಸಿನ ಬದಲು ಸದಾ ಸುಸ್ತು. ಅವಳಿಗೆ ಡಯಾಬಿಟಿಸ್ ಇರುವ ಸಂಗತಿ ಗೊತ್ತಾದಾಗ ಮರಣ ದೂರವೇನೂ ಇರಲಿಲ್ಲ.Last Updated 15 ಸೆಪ್ಟೆಂಬರ್ 2018, 19:30 IST