ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

ಶ್ರುತಿ ಸುಬ್ರಹ್ಮಣ್ಯ

ಸಂಪರ್ಕ:
ADVERTISEMENT

ಜೆನೆಟಿಕ್‌ ಎಂಜಿನಿಯರಿಂಗ್‌: ಸಂಶೋಧನೆಗೂ ಪೂರಕ

ಜೀವಿಗಳ ಕೋಶದ ಡಿಎನ್‌ಎಯನ್ನು ಕೃತಕವಾಗಿ ಬದಲಿಸುವ ವಿಧಾನಕ್ಕೆ ಜೀನ್‌ ಎಡಿಟಿಂಗ್‌ ಎಂಬ ವ್ಯಾಖ್ಯಾನವಿದೆ. ಇದನ್ನು ತಂತ್ರಜ್ಞಾನ (ಜೆನೆಟಿಕ್‌ ಎಂಜಿನಿಯರಿಂಗ್‌ ಟೆಕ್ನಾಲಜಿ) ಗಳ ಮೂಲಕ ಬದಲಾಯಿಸುವ ವಿಧಾನ ಚಾಲ್ತಿಯಲ್ಲಿದೆ.
Last Updated 9 ಮೇ 2021, 19:30 IST
ಜೆನೆಟಿಕ್‌ ಎಂಜಿನಿಯರಿಂಗ್‌: ಸಂಶೋಧನೆಗೂ ಪೂರಕ

ಉನ್ನತ ಶಿಕ್ಷಣ: ವಿದ್ಯಾರ್ಥಿಗಳ ನೆರವಿಗೆ ಕೃತಕ ಬುದ್ಧಿಮತ್ತೆ

ಉನ್ನತ ಶಿಕ್ಷಣ ವಲಯ ಡಿಜಿಟಲ್‌ ಆಗಿ ರೂಪಾಂತರಗೊಂಡಿದ್ದು, ವಿದ್ಯಾರ್ಥಿಗಳ ನೆರವಿಗೆ ಕೃತಕ ಬುದ್ಧಿಮತ್ತೆ ಆಧಾರಿತ ಹಲವು ಅಪ್ಲಿಕೇಶನ್‌ಗಳು ಲಭ್ಯ
Last Updated 11 ಏಪ್ರಿಲ್ 2021, 19:30 IST
ಉನ್ನತ ಶಿಕ್ಷಣ: ವಿದ್ಯಾರ್ಥಿಗಳ ನೆರವಿಗೆ ಕೃತಕ ಬುದ್ಧಿಮತ್ತೆ

ಮಲ್ಟಿಮೀಡಿಯಾ ಕೋರ್ಸ್‌ ಗರಿಗೆದರಿದ ಅವಕಾಶ

ಮಲ್ಟಿಮೀಡಿಯಾ ಅಥವಾ ಬಹು ಮಾಧ್ಯಮದ ಕೋರ್ಸ್‌ಗೆ ಸದ್ಯಕ್ಕಂತೂ ಅತ್ಯಂತ ಹೆಚ್ಚು ಬೇಡಿಕೆಯಿದೆ. ಚೆನ್ನಾಗಿ ಸಂಪಾದನೆ ಮಾಡುವಂತಹ ವೃತ್ತಿ ಅವಕಾಶಗಳು ವಿಪುಲವಾಗಿದ್ದು ವಿದ್ಯಾರ್ಥಿಗಳು ಇದರತ್ತ ಆಕರ್ಷಿತರಾಗುತ್ತಿದ್ದಾರೆ.
Last Updated 28 ಮಾರ್ಚ್ 2021, 19:30 IST
ಮಲ್ಟಿಮೀಡಿಯಾ ಕೋರ್ಸ್‌ ಗರಿಗೆದರಿದ ಅವಕಾಶ

‘ನ್ಯೂ ನಾರ್ಮಲ್‌’ಗೆ ತಂತ್ರಜ್ಞಾನದ ಕೊಡುಗೆ

ವೈಯಕ್ತಿಕ ಬದುಕು, ವೃತ್ತಿ ಜೀವನ ಎರಡೂ ಹೆಚ್ಚು ಕಡಿಮೆ ಮನೆಗೇ ಸೀಮಿತವಾಗಿ ವರ್ಷ ಸಮೀಪಿಸುತ್ತಿದೆ. ಆದರೆ ‘ನ್ಯೂ ನಾರ್ಮಲ್‌’ಗೆ ಹೊಂದಿಕೊಂಡಿರುವ ನಮಗೆ ಹೊಸ ಹೊಸ ತಂತ್ರಜ್ಞಾನಗಳು ಕೈ ಜೋಡಿಸಿದ್ದು, ಬಹುತೇಕ ಕೆಲಸಗಳನ್ನು ಸರಳಗೊಳಿಸಿವೆ. ಈ ಬೆಳವಣಿಗೆ ಈ ವರ್ಷ ಇನ್ನಷ್ಟು ಚುರುಕಾಗಿ ನಡೆಯಬಹುದು.
Last Updated 17 ಜನವರಿ 2021, 19:30 IST
‘ನ್ಯೂ ನಾರ್ಮಲ್‌’ಗೆ ತಂತ್ರಜ್ಞಾನದ ಕೊಡುಗೆ

ವಿವಾಹ ಬಂಧನಕ್ಕೂ ದಿಗ್ಬಂಧನವೇ!

ಕೊರೊನಾ ಸೋಂಕು ಬೇರೆ ಎಲ್ಲ ಕ್ಷೇತ್ರಗಳಂತೆ ಮದುವೆ ಮೇಲೂ ಪ್ರಭಾವ ಬೀರಿದೆ. ಅನಿಶ್ಚಿತ ಸ್ಥಿತಿಯಿಂದಾಗಿ ಮದುವೆ ಮುಂದೂಡಲ್ಪಟ್ಟ, ರದ್ದಾದ ಹಲವು ಪ್ರಕರಣಗಳಿವೆ. ಆದರೆ ದುಗುಡ ಬೇಡ. ಸರಿಯಾಗಿ ಯೋಜನೆ ರೂಪಿಸಿದರೆ ಬದುಕಿಗೆ ಸುಂದರ ಕನಸು ರಂಗು ತುಂಬುತ್ತದೆ.
Last Updated 27 ಜೂನ್ 2020, 6:44 IST
ವಿವಾಹ ಬಂಧನಕ್ಕೂ ದಿಗ್ಬಂಧನವೇ!

ಮದುವೆಯ ನಂತರ‘ಅವಳು’ ಮಾತ್ರ ಬದಲಾಗಬೇಕೆ?

ರಿಲೇಷನ್‌ಶಿಪ್‌: ಮದುವೆಯಾದ ನಂತರ ಪತಿಯ ನಿರೀಕ್ಷೆಗಳಿಗೆ ಅನುಗುಣವಾಗಿ ತಮ್ಮ ಆಸೆ– ಆಕಾಂಕ್ಷೆಗಳನ್ನು ಬದಲಾಯಿಕೊಳ್ಳುವುದು ಎಷ್ಟೋ ಹೆಣ್ಣುಮಕ್ಕಳಿಗೆ ತನ್ನತನವನ್ನು ಬಿಟ್ಟುಕೊಟ್ಟಂತೆ ಎನಿಸಬಹುದು; ಸಂಬಂಧಕ್ಕೆ ಗುಡ್‌ಬೈ ಹೇಳುವ ಪ್ರಸಂಗ ಎದುರಾಗಬಹುದು.
Last Updated 9 ಫೆಬ್ರುವರಿ 2020, 19:30 IST
ಮದುವೆಯ ನಂತರ‘ಅವಳು’ ಮಾತ್ರ ಬದಲಾಗಬೇಕೆ?

ಮದುವೆನಾ? ಈಗ್ಲೇ ಬೇಡಪ್ಪ..! ಇದು ಇಂದಿನ ಯುವತಿಯರ ಟ್ರೆಂಡ್

ಮದುವೆ ಪ್ರೀತಿಸುವ ಎರಡು ಮನಸ್ಸನ್ನು ಒಂದುಗೂಡಿಸುವ ವ್ಯವಸ್ಥೆ. ಆದರೆ ಈಗಿನ ಯುವತಿಯರು ಮದುವೆಯನ್ನು ಮುಂದೂಡುತ್ತಿದ್ದಾರೆ. ಈ ಟ್ರೆಂಡ್‌ಗೆ ಕಾರಣಗಳೇನು?
Last Updated 13 ಸೆಪ್ಟೆಂಬರ್ 2019, 19:30 IST
ಮದುವೆನಾ? ಈಗ್ಲೇ ಬೇಡಪ್ಪ..! ಇದು ಇಂದಿನ ಯುವತಿಯರ ಟ್ರೆಂಡ್
ADVERTISEMENT
ADVERTISEMENT
ADVERTISEMENT
ADVERTISEMENT