ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

ಶಶಿಕುಮಾರ್ ಸಿ.

ಸಂಪರ್ಕ:
ADVERTISEMENT

ಬೆಳಗಿನ ತಿಂಡಿಗೆ ಆನಂದ್ ದಮ್‌ ಬಿರಿಯಾನಿ...

ಬಿರಿಯಾನಿ ಹಾಕಿದ್ದ ತಟ್ಟೆಯ ಮುಂದೆ ಕೂತರೆ ಸಾಕು ಅದರ ಘಮ ಮೊದಲು ಮೂಗಿಗೆ ಬಡಿಯುತ್ತದೆ. ಬಿಡಿಬಿಡಿಯಾಗಿದ್ದ ಅನ್ನ, ಮಸಾಲೆಯ ಜೊತೆ ಹದವಾಗಿ ಬೆರೆತು ಮೃದುವಾದ ಮಾಂಸ, ತಾಜಾ ಸಾಂಬಾರದ (ಲವಂಗ, ಏಲಕ್ಕಿ, ದಾಲ್ಚಿನ್ನಿ, ದನಿಯಾ, ಜೀರಿಗೆ, ಕಾಳು ಮೆಣಸು) ಸ್ವಾದ ಬಿರಿಯಾನಿ ಪ್ರಿಯರನ್ನು ಅದ್ದೂರಿಯಾಗಿಯೇ ಆನಂದ್ ದಮ್‌ ಬಿರಿಯಾನಿ ಸ್ವಾಗತಿಸುತ್ತದೆ. ಜೊತೆಗೆ ಕಾಲು ಸೂಪು ಹಾಗೂ ಚಿಕನ್ ಫ್ರೈ ಸಹ ಲಭ್ಯ
Last Updated 28 ಏಪ್ರಿಲ್ 2022, 10:17 IST
ಬೆಳಗಿನ ತಿಂಡಿಗೆ ಆನಂದ್ ದಮ್‌ ಬಿರಿಯಾನಿ...

ಅಂಬೆಗಾಲಿಡುತ್ತ ಕನ್ನಡಕ್ಕೆ ಬಂದ ‘ಗುಂಟೂರ್‌ ಟಾಕೀಸ್‌’ ಅಮ್ಮಾಯಿ

ಪತ್ರಿಕೋದ್ಯಮ ಓದಿರುವ, ನ್ಯೂಸ್ ಆ್ಯಂಕರ್ ಆಗುವ ಆಸೆ ಹೊಂದಿದ್ದ ಶ್ರದ್ಧಾ ದಾಸ್‌ ಈಗ ಬೆಳ್ಳಿತೆರೆ ಬೆಡಗಿ. ಮುಂಬೈ ಮೂಲದ ಈ ಬೋಲ್ಡ್ ಹುಡುಗಿ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಹಾಗೂ ಸುನೀಲ್‌ಕುಮಾರ್ ದೇಸಾಯಿ ನಿರ್ದೇಶನದ ‘ಉದ್ಘರ್ಷ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬೆಂಗಳೂರಿನ ‘ಮುಮುಸೊ’ ಮಳಿಗೆಯ ಉದ್ಘಾಟನೆಗೆ ಬಂದಿದ್ದಾಗ ಮಾತಿಗೆ ಸಿಕ್ಕ ಶ್ರದ್ಧಾ ಅವರನ್ನು ಶಶಿಕುಮಾರ್ ಸಿ. ‘ಸುಧಾ’ಕ್ಕಾಗಿ ಮಾತನಾಡಿಸಿದ್ದಾರೆ.
Last Updated 1 ಮಾರ್ಚ್ 2019, 11:28 IST
ಅಂಬೆಗಾಲಿಡುತ್ತ ಕನ್ನಡಕ್ಕೆ ಬಂದ ‘ಗುಂಟೂರ್‌ ಟಾಕೀಸ್‌’ ಅಮ್ಮಾಯಿ

ಬೆಂಗಳೂರಿನಲ್ಲೇ ಏರ್ ಷೋ ನಡೆಯಲು ಕಾರಣವುಂಟು!

ಏರೋ ಷೋ , ಹಾರೋ ಷೋ
Last Updated 21 ಫೆಬ್ರುವರಿ 2019, 8:51 IST
ಬೆಂಗಳೂರಿನಲ್ಲೇ ಏರ್ ಷೋ ನಡೆಯಲು ಕಾರಣವುಂಟು!

ಬಾಸುಮತಿ ಬಿರಿಯಾನಿ ಬಲುರುಚಿ

ಹೈದರಾಬಾದ್ ದಮ್ ಬಿರಿಯಾನಿ ತಿನ್ನಲು ಹೈದರಾಬಾದ್‌ಗೆ ಹೋಗಬೇಕಂತ ಏನೂ ಇಲ್ಲ. ಪಕ್ಕಾ ಅಲ್ಲಿಯದ್ದೇ ಫ್ಲೇವರ್, ಅಲ್ಲಿಯದ್ದೇ ರುಚಿ, ಅಲ್ಲಿಯದ್ದೇ ಶೈಲಿ, ಅಲ್ಲಿನವರೇ ಶೆಫ್‌ಗಳು ಮಾಡುವ ಹೈದರಾಬಾದ್ ದಮ್ ಬಿರಿಯಾನಿಯು ನಗರದ ನಾಗವಾರ ಬಳಿಯ ಬಿರಿಯಾನಿ ಹೌಸ್‌ ನಲ್ಲಿ ದೊರೆಯುತ್ತದೆ.
Last Updated 20 ಫೆಬ್ರುವರಿ 2019, 19:45 IST
ಬಾಸುಮತಿ ಬಿರಿಯಾನಿ ಬಲುರುಚಿ

ಭೈರಸಂದ್ರದ ಆಪತ್ ‘ಬಾಂಧವ’

ಆಪತ್ ಸನ್ನಿವೇಶ ಹಾಗೂ ಕಿರಿಕಿರಿ ಉಂಟು ಮಾಡುವ ವಾತಾವರಣದಿಂದ ಸರ್ಕಾರಿ ಸಿಬ್ಬಂದಿಗಳಿಗಿಂತಲೂ ತ್ವರಿತವಾಗಿ ಜನರಿಗೆ ಮುಕ್ತಿ ಕೊಡಿಸುವ ಆ ಸ್ವಯಂಸೇವಕರ ತಂಡಕ್ಕೆ ‘ಬಾಂಧವ’ ಎಂಬ ಹೆಸರಿಡಲಾಗಿದೆ. ಜಯನಗರದ ಭೈರಸಂದ್ರ ವಾರ್ಡಿನ ವ್ಯಾಪ್ತಿಯಲ್ಲಿ ಸೇವೆ ಒದಗಿಸುತ್ತಿರುವ ಈ ತಂಡದ ಕಾರ್ಯವು ನಗರದ ಇತರ 197 ವಾರ್ಡ್‌ಗಳಿಗೂ ಮಾದರಿಯಂತಿದೆ.
Last Updated 14 ಫೆಬ್ರುವರಿ 2019, 20:00 IST
ಭೈರಸಂದ್ರದ ಆಪತ್ ‘ಬಾಂಧವ’

ಬೊಂಬೆಗಳಲ್ಲಿ ಕರುಳಕುಡಿಯ ಬಿಂಬಗಳು

ಹವ್ಯಾಸ–ಸುಧಾ
Last Updated 12 ಫೆಬ್ರುವರಿ 2019, 11:46 IST
ಬೊಂಬೆಗಳಲ್ಲಿ ಕರುಳಕುಡಿಯ ಬಿಂಬಗಳು

‘ಗ್ರಾಹಕರ ಬೇಡಿಕೆ ಈಡೇರಿಸುವುದೇ ಸವಾಲು’

ಬಾಲ್ಯದಿಂದ ಅಪ್ಪ ನಡೆಸುತ್ತಿದ್ದ ಹೋಟೆಲ್‌ನ ಸಾಂಗತ್ಯ ಬೆಳೆಸಿಕೊಂಡಿದ್ದ ರಾಘವೇಂದ್ರ ಭಟ್ ಬಿ.ಕಾಂ ಓದಿದ್ದರೂ ಬೇರೆ ಕ್ಷೇತ್ರಕ್ಕೆ ಹೋಗದೇ ಹೋಟೆಲ್ ಉದ್ಯಮಕ್ಕೆ ಕಾಲಿಟ್ಟವರು. ನಗರದ ವಾಣಿವಿಲಾಸ ರಸ್ತೆ ಬಳಿ ಇರುವ ‘ಎಸ್‌ಎಲ್‌ವಿ ಕಾರ್ನರ್’ ಹಾಗೂ ‘ಎಸ್‌ಎ‌ಲ್‌ವಿ ಕಾಫಿ ಬಾರ್’ ಮಾಲೀಕರಾಗಿ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.
Last Updated 6 ಫೆಬ್ರುವರಿ 2019, 20:00 IST
‘ಗ್ರಾಹಕರ ಬೇಡಿಕೆ ಈಡೇರಿಸುವುದೇ ಸವಾಲು’
ADVERTISEMENT
ADVERTISEMENT
ADVERTISEMENT
ADVERTISEMENT