ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ಸತೀಶ್ ಚಪ್ಪರಿಕೆ

ಸಂಪರ್ಕ:
ADVERTISEMENT

ಒಂದು ಟ್ವೀಟ್: ಬೆತ್ತಲಾದ ನೂರಾರು ದಂತಕಥೆಗಳು

“Why aren’t we talking about this!?#FarmersProtest” ಎಂಬ ಆ ಟ್ವೀಟ್ ಮಾಡಿದ್ದು ಹೆಸರಾಂತ ಗಾಯಕಿ, ಗೀತ ರಚನೆಗಾರ್ತಿ, ನಟಿ, ಉದ್ಯಮಿ ಮತ್ತು ಸಮಾಜ ಸೇವಕಿ ರಾಬಿನ್ ರಿಯಾನಾ ಫೆಂಟಿ.
Last Updated 4 ಫೆಬ್ರುವರಿ 2021, 18:22 IST
ಒಂದು ಟ್ವೀಟ್: ಬೆತ್ತಲಾದ ನೂರಾರು ದಂತಕಥೆಗಳು

ಮನೆ, ಪತ್ನಿಯ ಆಭರಣ ಮಾರಿ ಕಾಫಿ ಡೇ ಉಳಿಸಿಕೊಳ್ಳುವೆ: ಹೀಗಿತ್ತು ಸಿದ್ದಾರ್ಥ ಮನದಾಳ

ಮುಸಾಫಿರ್ ಅಂಕಣದಲ್ಲಿ ಕಾಫಿ ಡೇ ಸಿದ್ದಾರ್ಥ ಮನೋಲೋಕದ ಅಭಿವ್ಯಕ್ತಿ ಅಭಿವ್ಯಕ್ತಿ
Last Updated 31 ಜುಲೈ 2019, 2:41 IST
ಮನೆ, ಪತ್ನಿಯ ಆಭರಣ ಮಾರಿ ಕಾಫಿ ಡೇ  ಉಳಿಸಿಕೊಳ್ಳುವೆ: ಹೀಗಿತ್ತು ಸಿದ್ದಾರ್ಥ ಮನದಾಳ

ಜಲಗಾಂವ್ ಗುಡ್ಡಗಳ ನಡುವೆ ಮತ್ತೆ ಪುಟಿದೆದ್ದ ಮಹಾತ್ಮ ಗಾಂಧಿ

ಮಹಾರಾಷ್ಟ್ರದ ಜಲಗಾಂವ್ ನಗರದಂಚಿನ ಜೈನ್ ಹಿಲ್ಸ್‌ನ ನಡುವೆ ಅಡಗಿಕೂತಿರುವ ‘ಗಾಂಧಿ ತೀರ್ಥ’ ಜಗತ್ತಿನ ಅತ್ಯುತ್ತಮ ಗಾಂಧಿ ಸಂಶೋಧನಾ ಕೇಂದ್ರಗಳ ಪೈಕಿ ಒಂದು. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡ ಗಾಂಧಿ ವಸ್ತುಪ್ರದರ್ಶನಾಲಯ ಮತ್ತು ಅಧ್ಯಯನ ಕೇಂದ್ರ ಇಲ್ಲಿನ ಆಕರ್ಷಣೆ....
Last Updated 13 ಮೇ 2017, 19:30 IST
ಜಲಗಾಂವ್ ಗುಡ್ಡಗಳ ನಡುವೆ ಮತ್ತೆ ಪುಟಿದೆದ್ದ ಮಹಾತ್ಮ ಗಾಂಧಿ

ಸಾಧ್ಯ ಆರೆ ನಿಮ್ಮ ಈ ಮಗುನ ಒಂದ ಸಾರಿ ಕ್ಷಮ್ಸಿ ಬಿಡಿ

‘ಮುಸಾಫಿರ್‌’ನ ಕೊನೆಯ ಕಂತು. ಬರೆಯಲು ಕೂತಾಗ ಕಣ್ಣಿನ ಮುಂದೆ ಬಂದು ನಿಂತ ಏಕೈಕ ಚಿತ್ರ ಬೇರ್‌ಯಾರುಅಲ್ಲ, ಲಲೀತಾ ಟೀಚರ್.
Last Updated 28 ಜನವರಿ 2017, 19:30 IST
ಸಾಧ್ಯ ಆರೆ ನಿಮ್ಮ ಈ ಮಗುನ ಒಂದ ಸಾರಿ ಕ್ಷಮ್ಸಿ ಬಿಡಿ

ಗಂಗೆಯೊಡಲ ಪಾಪ ತೊಳೆಯಲು ಬದುಕನ್ನೇ ಮುಡಿಪಾಗಿಟ್ಟ ‘ಮಹಾಂತ’

‘ಸುನೀಲ್ ಸರ್ಕಾರ್’.–ಗಂಗೆ ಮತ್ತು ಅಸಿ ನದಿಯ ಸಂಗಮದಲ್ಲಿ ಬಲೆ ಬೀಸಲು ಸಿದ್ಧವಾಗಿ ನಿಂತಿದ್ದ ಬಡಕಲು ದೇಹದ ಆ ವ್ಯಕ್ತಿಯ ಹಿಂದೆ ಹೋಗಿ ನಿಂತು ‘ಹೆಸರೇನು?’ ಎಂದು ಕೇಳಿದಾಗ ಸಿಕ್ಕ ಉತ್ತರ. ಸೊಂಟದ ಸುತ್ತೊಂದು ಲುಂಗಿ. ಮೇಲೊಂದು ಹರಿದ ಬನಿಯನ್. ಕೈಯಲ್ಲೊಂದು ಬಲೆ. ಅಸಿ ಮತ್ತು ಗಂಗೆಯ ಸಂಗಮದಲ್ಲೊಬ್ಬ ಒಂಟಿ ಬೆಸ್ತ! ನಡು ಮಧ್ಯಾಹ್ನ ಬಲೆ ಬೀಸುತ್ತಿದ್ದ!
Last Updated 1 ಜನವರಿ 2017, 16:01 IST
ಗಂಗೆಯೊಡಲ ಪಾಪ ತೊಳೆಯಲು  ಬದುಕನ್ನೇ ಮುಡಿಪಾಗಿಟ್ಟ ‘ಮಹಾಂತ’

‘ಸೋಡಾ’ದ ಎಂಬಿಎ ಮನೆಮಗಳ ‘ಮರಳಿ ಮಣ್ಣಿಗೆ’ ಯಶೋಗಾಥೆ

‘ಬೆಳಿಗ್ಗೆ ಆರು ಗಂಟೆಗೆ ಹೊಟೇಲ್ ಕೈಲ್‌ರುಗ್ಜಿಗೆ ಬಂದು ಬಿಡಿ’. ​ನರೇಂದ್ರ ಸಿಂಗ್ ರಜಾವತ್ ಆ ಕಡೆಯಿಂದ ಹೇಳಿದಾಗ, ‘ಕೈಲ್‌ರುಗ್ಜಿ! ಇದು ಹೊಟೇಲ್ ಹೆಸರೇ?’ – ಅಚ್ಚರಿಯಿಂದ ಮರುಪ್ರಶ್ನೆ ಹಾಕಿದೆ. ನವೆಂಬರ್ ಕೊನೆ. ಜೈಪುರದ ಥರಗಟ್ಟುವ ಚಳಿಯ ನಡುವೆ ಬೆಳಿಗ್ಗೆ ಆರು ಗಂಟೆಗೆ ಆ ವಿಚಿತ್ರ ಹೆಸರಿನ ಹೊಟೇಲ್ ಹುಡುಕಿ ಹೋಗಬೇಕಿತ್ತು.
Last Updated 17 ಡಿಸೆಂಬರ್ 2016, 19:30 IST
‘ಸೋಡಾ’ದ ಎಂಬಿಎ ಮನೆಮಗಳ ‘ಮರಳಿ ಮಣ್ಣಿಗೆ’ ಯಶೋಗಾಥೆ

ಬಡವರ ಬದುಕಿನ ಮೇಲೆ ಬೆಳಕು ಚೆಲ್ಲುವ ‘ಬಂಗಾರದ ಮನುಷ್ಯ’

ಮುಸಾಫಿರ್
Last Updated 3 ಡಿಸೆಂಬರ್ 2016, 19:30 IST
ಬಡವರ ಬದುಕಿನ ಮೇಲೆ ಬೆಳಕು ಚೆಲ್ಲುವ ‘ಬಂಗಾರದ ಮನುಷ್ಯ’
ADVERTISEMENT
ADVERTISEMENT
ADVERTISEMENT
ADVERTISEMENT