ಸಾವಯವ ಕೃಷಿಯಲ್ಲಿ ಲಾಭ: ಕೃಷಿ ಉತ್ಪನ್ನಗಳನ್ನೇ ಬ್ರ್ಯಾಂಡ್ ಮಾಡಿಕೊಂಡ ಜಿತೇಂದ್ರ
ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿರುವ ಇಲ್ಲಿನ ಜಿತೇಂದ್ರ ಮಿಶ್ರಾ ಅವರು ಕೃಷಿ ಕಾಯಕ ರೂಢಿಸಿಕೊಂಡಿದ್ದಾರೆ. ತಮ್ಮ 27 ಎಕರೆ ಜಮೀನಿನಲ್ಲಿ ತರಹೇವಾರಿ ಬೆಳೆಗಳನ್ನು ಬೆಳೆದು, ಸಾವಯವ ಪದ್ಧತಿಯಿಂದಲೇ ಕೃಷಿ ಮಾಡಿ ಲಾಭ ಗಳಿಸುತ್ತಿದ್ದಾರೆ.Last Updated 25 ಫೆಬ್ರುವರಿ 2022, 4:02 IST